34 ಬೌಂಡರಿ ಹಾಗೂ 26 ಸಿಕ್ಸರ್ ಮೂಲಕ 366 ರನ್ ! ಅತಿವೇಗದ ತ್ರಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ಭಾರತೀಯ ಬ್ಯಾಟ್ಸ್ ಮ್ಯಾನ್ !

Unique Records समाचार

34 ಬೌಂಡರಿ ಹಾಗೂ 26 ಸಿಕ್ಸರ್ ಮೂಲಕ 366 ರನ್ ! ಅತಿವೇಗದ ತ್ರಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ಭಾರತೀಯ ಬ್ಯಾಟ್ಸ್ ಮ್ಯಾನ್ !
Unique Records Of CricketFastest Triple CenturyFastet Triple Century Of Tanmay Agarwal
  • 📰 Zee News
  • ⏱ Reading Time:
  • 83 sec. here
  • 16 min. at publisher
  • 📊 Quality Score:
  • News: 81%
  • Publisher: 63%

Unique Records: ಸೆಹ್ವಾಗ್ ಟೆಸ್ಟ್ ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹತ್ತಾರು ಆಟಗಾರರು 300 ರನ್‌ಗಳ ಗಡಿ ದಾಟಿದ್ದಾರೆ.

34 ಬೌಂಡರಿ ಹಾಗೂ 26 ಸಿಕ್ಸರ್ ಮೂಲಕ 366 ರನ್ ! ಅತಿವೇಗದ ತ್ರಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ಭಾರತೀಯ ಬ್ಯಾಟ್ಸ್ ಮ್ಯಾನ್ !

ಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವೇ ಇಲ್ಲ ಎನ್ನುವಂಥಹ ಹಲವು ದಾಖಲೆಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಬ್ಲಡ್‌ ಶುಗರ್‌ ನಾರ್ಮಲ್‌ ಆಗಲು ಈ ಆಹಾರಗಳನ್ನ ಪ್ರತಿದಿನವೂ ಸೇವಿಸಿರಿ!!salaryಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌ ಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವೇ ಇಲ್ಲ ಎನ್ನುವಂಥಹ ಹಲವು ದಾಖಲೆಗಳಿವೆ. ಬ್ರಿಯಾನ್ ಲಾರಾ ಅವರ ಅಜೇಯ 400 ರನ್‌ಗಳ ದಾಖಲೆ, ಮುತ್ತಯ್ಯ ಮುರಳೀಧರನ್ ಅವರ 800 ವಿಕೆಟ್‌ಗಳ ರೆಕಾರ್ಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ 15921 ಟೆಸ್ಟ್ ರನ್‌ಗಳ ದಾಖಲೆಯನ್ನು ಮುರಿಯುವುದು ಬಹಳ ಕಷ್ಟ. ಇದುವರೆಗೆ ವೀರೇಂದ್ರ ಸೆಹ್ವಾಗ್ ಮತ್ತು ಕರುಣ್ ನಾಯರ್ ಭಾರತ ಪರ ಟೆಸ್ಟ್ ನಲ್ಲಿ ತ್ರಿಶತಕ ಬಾರಿಸಿದ್ದಾರೆ. ಸೆಹ್ವಾಗ್ ಟೆಸ್ಟ್ ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹತ್ತಾರು ಆಟಗಾರರು 300 ರನ್‌ಗಳ ಗಡಿ ದಾಟಿದ್ದಾರೆ.

25 ಸಿಕ್ಸರ್‌, 26 ಬೌಂಡರಿ, 347 ರನ್... ಟೀಂ ಇಂಡಿಯಾದ ಸ್ಟಾರ್‌ ದಾಂಡಿಗನ ಭರ್ಜರಿ ಕಂಬ್ಯಾಕ್‌! ಅವಕಾಶ ನೀಡದ ಸಮಿತಿಗೆ ಬ್ಯಾಟ್‌ನಲ್ಲೇ ಉತ್ತರ ಕೊಟ್ಟ ಧೀರದಾಖಲೆಯನ್ನು ತನ್ಮಯ್ ಮುರಿದಿದ್ದಾರೆ. 2009ರಲ್ಲಿ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಎರಡನೇ ದಿನದಂದು ಸೆಹ್ವಾಗ್ 284 ರನ್ ಗಳಿಸಿದ್ದರು. ಪ್ರಥಮ ದರ್ಜೆಯಲ್ಲಿ ಒಂದೇ ದಿನದಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಆಟಗಾರ ತನ್ಮಯ್.ಅರುಣಾಚಲ ವಿರುದ್ಧ ತನ್ಮಯ್ 181 ಎಸೆತಗಳನ್ನು ಎದುರಿಸಿದ್ದರು. ಈ ಅವಧಿಯಲ್ಲಿ 34 ಬೌಂಡರಿ ಹಾಗೂ 26 ಸಿಕ್ಸರ್‌ಗಳ ನೆರವಿನಿಂದ 366 ರನ್ ಗಳಿಸುವುದು ಸಾಧ್ಯವಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಕರ ಸಂಕ್ರಾಂತಿಗೆ ಪ್ರತಿ ಮನೆ ಯಜಮಾನನ ಖಾತೆಗೆ ಸಾವಿರ ರೂಪಾಯಿ ವರ್ಗಾವಣೆ ಮಾಡಲಿರುವ ರಾಜ್ಯ ಸರ್ಕಾರ !ಅಗಲಿ 20 ವರ್ಷಗಳಾದ್ರೂ ಅಭಿಮಾನಿಗಳ ಮನದಲ್ಲಿ ಜೀವಂತ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Unique Records Of Cricket Fastest Triple Century Fastet Triple Century Of Tanmay Agarwal Tanmay Agarwal Tanmay Agarwal Century Sports News In Kannada Kannada Sports News Latest News Latest News Today Today Latest News ತನ್ಮಯ್ ಅಗರ್ವಾಲ್ ತನ್ಮಯ್ ಅಗರ್ವಾಲ್ ದಾಖಲೆ ತನ್ಮಯ್ ಅಗರ್ವಾಲ್ ತ್ರಿಶತಕ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್!ಬೌಲರ್‌ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗ39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್!ಬೌಲರ್‌ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗUnique Cricket Records: T20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್‌ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
और पढो »

43 ಬೌಂಡರಿ, 24 ಸಿಕ್ಸರ್... 152 ಎಸೆತಗಳಲ್ಲಿ 419 ರನ್ ಗಳಿಸಿದ 15 ವರ್ಷದ ಕ್ರಿಕೆಟಿಗ..! ಸಚಿನ ತೆಂಡೂಲ್ಕರ್‌ ಅವರ ದಾಖಲೆಗಳನ್ನು ಮುರಿದ ಈ ಬಾಲಕ ಯಾರು ಗೊತ್ತಾ..?43 ಬೌಂಡರಿ, 24 ಸಿಕ್ಸರ್... 152 ಎಸೆತಗಳಲ್ಲಿ 419 ರನ್ ಗಳಿಸಿದ 15 ವರ್ಷದ ಕ್ರಿಕೆಟಿಗ..! ಸಚಿನ ತೆಂಡೂಲ್ಕರ್‌ ಅವರ ದಾಖಲೆಗಳನ್ನು ಮುರಿದ ಈ ಬಾಲಕ ಯಾರು ಗೊತ್ತಾ..?Aysuh shinde: ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಯುವ ಆರಂಭಿಕ ಆಟಗಾರ ಆಯುಷ್ ಶಿಂಧೆ 419 ರನ್‌ ಗಳಿಸಿದ್ದಾರೆ. 152 ಎಸೆತಗಳಲ್ಲಿ 43 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ಮೊತ್ತವನ್ನು ಕಲೆಹಾಕಿದ್ದಾರೆ.
और पढो »

12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರನೀತ!12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರನೀತ!Team India Star Player: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಬ್ಯಾಟ್‌ನಿಂದ ಅಬ್ಬರಿಸುತ್ತಿದ್ದಾರೆ. ಅವರು ಪಂದ್ಯಾವಳಿಯಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 432 ರನ್ ಗಳಿಸಿದರು.
और पढो »

11 ಸಿಕ್ಸ್‌, 8 ಫೋರ್‌.. T20 ಕ್ರಿಕೆಟ್‌ ​​ನಲ್ಲಿ ಶರ ವೇಗದ ಸೆಂಚುರಿ ಸಿಡಿಸಿ ದಾಖಲೆ ಬರೆದ 24 ವರ್ಷದ ಟೀಮ್‌ ಇಂಡಿಯಾ ಯುವ ಆಟಗಾರ!11 ಸಿಕ್ಸ್‌, 8 ಫೋರ್‌.. T20 ಕ್ರಿಕೆಟ್‌ ​​ನಲ್ಲಿ ಶರ ವೇಗದ ಸೆಂಚುರಿ ಸಿಡಿಸಿ ದಾಖಲೆ ಬರೆದ 24 ವರ್ಷದ ಟೀಮ್‌ ಇಂಡಿಯಾ ಯುವ ಆಟಗಾರ!ಟಿ 20 ಪಂದ್ಯದಲ್ಲಿ ಶರ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು.
और पढो »

ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ‌ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ‌ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಸ್ವಾಮೀಜಿಯವರಿಗೆ ಧೈರ್ಯ ಹೇಳಿದ್ದೇವೆ ಹಾಗೂ ಒಕ್ಕಲಿಗ ಸಮಾಜದೊಂದಿಗೆ ನಾವಿದ್ದೇವೆ ಎಂದು ಹೇಳಿದ್ದೇವೆ.
और पढो »

ಹತ್ತಕ್ಕೆ ಹತ್ತು ವಿಕೆಟ್‌ ಕಬಳಿಸಿ ದಾಖಲೆ ಬರೆದ ಯುವಕ..! ಯುವ ಆಟಗಾರನ ಅಬ್ಬರಕ್ಕೆ ಎದುರಾಳಿ ತಂಡ ಗಡ ಗಡ..?!ಹತ್ತಕ್ಕೆ ಹತ್ತು ವಿಕೆಟ್‌ ಕಬಳಿಸಿ ದಾಖಲೆ ಬರೆದ ಯುವಕ..! ಯುವ ಆಟಗಾರನ ಅಬ್ಬರಕ್ಕೆ ಎದುರಾಳಿ ತಂಡ ಗಡ ಗಡ..?!Suman Kumar: ಬಿಹಾರದ ಸ್ಪಿನ್ನರ್ ಸುಮನ್ ಕುಮಾರ್ ಬಿಸಿಸಿಐ ಆಶ್ರಯದಲ್ಲಿ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹತ್ತಕ್ಕೆ ಹತ್ತು ವಿಕೆಟ್‌ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
और पढो »



Render Time: 2025-02-13 07:01:00