ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?

Highest Paid Bollywood Actress Of All Time समाचार

ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?
ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟಿರಶ್ಮಿಕಾ ಮಂದಣ್ಣದೀಪಿಕಾ ಪಡುಕೋಣೆ
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

Highest Paid Bollywood Actress: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬೋಲ್ಡ್ ಬ್ಯೂಟಿ ಕರೀನಾ ಕಪೂರ್, ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಹಾಲಿನಂಥ ಹುಡುಗಿ ತಮನ್ನಾ ಭಾಟಿಯಾ, ನೂಲಿನಂಥ ಚೆಲುವೆ ಕತ್ರಿನಾ ಕೈಫ್ ಇತ್ಯಾದಿ ಇತ್ಯಾದಿ ಸುರಸುಂದರಿಯರನ್ನು ಮೀರಿಸಿದ್ದಾರೆ ದಕ್ಷಿಣದ ಈ ಮೂವರು.

Highest Paid Bollywood Actress: ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ದಯಾ ದಾಕ್ಷಿಣ್ಯ ಇಲ್ಲದೆ ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಕೂಡ ದಕ್ಷಿಣದವರೇ ಟಾಪ್ 1 ಅಂಡ್ 2 ಸ್ಥಾನದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ‘ಅನಿಮಲ್ -2’ ಮತ್ತು ‘ಅನಿಮಲ್ -3’ ಸಿನಿಮಾಗಳಿಗೆ ಕಾಲ್ ಶೀಟ್ ಕೊಟ್ಟಿದ್ದು 16 ಕೋಟಿ ಚಾರ್ಜ್ ಮಾಡಿದ್ದಾರೆ. ಇದು ಬಾಲಿವುಡ್ ನಟಿ ಪಡೆಯುತ್ತಿರುವ ಅತಿ ಹೆಚ್ಚು ಸಂಭಾವನೆ.

ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ... ವರ್ಷದ 90 ದಿನಗಳಷ್ಟೇ ಲಭ್ಯವಿರುವ ಇದನ್ನು ಒಮ್ಮೆ ತಿಂದರೆ ನಿಮಿಷಗಳಲ್ಲಿ ಸೊಂಟದ ಬೊಜ್ಜು ಕರಗಿ ಹೋಗುತ್ತೆಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ದೀಪಿಕಾ ಪಡುಕೋಣೆ ನಯನಾ ತಾರಾ ದಕ್ಷಿಣ ಭಾರತದ ಸುಂದರಿಯರು Top 10 Highest Paid Bollywood Actresses Highest Paid Bollywood Actress In Rupees Highest-Paid Bollywood Actress 2024 Highest-Paid Actress In World Highest-Paid Actress In South India Richest Bollywood Actress Highest Paid Actress In India Per Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ !ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ವಿವಾಹ !ಬಾಲಿವುಡ್ ಅನ್ನೇ ಆಳುತ್ತಿರುವ ನಟನ ತಾಯಿಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ !ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ವಿವಾಹ !ಬಾಲಿವುಡ್ ಅನ್ನೇ ಆಳುತ್ತಿರುವ ನಟನ ತಾಯಿಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ ಆಗಿದ್ದ ನಟಿ ಇವರು. ವೈಯಕ್ತಿಕ ಜೀವನದಲ್ಲೂ ಸಾಕಷ್ಟು ನೋವು ಅನುಭವಿಸಿದ್ದಾರೆ.
और पढो »

ವೈಲ್ಡ್‌ ಕಾರ್ಡ್‌ ಮೂಲಕ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?ವೈಲ್ಡ್‌ ಕಾರ್ಡ್‌ ಮೂಲಕ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Shobha Shetty remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಮೂರನೇ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಶೋಭಾ ಶೆಟ್ಟಿ ಆಗಮಿಸಿದ್ದಾರೆ. ಕಳೆದ ದಿನ ಭರ್ಜರಿಯಾಗಿ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ, ಈ ಹಿಂದೆ ತೆಲುಗು ಬಿಗ್‌ ಬಾಸ್‌ನಲ್ಲೂ ಅಬ್ಬರಿಸಿದ್ದರು.
और पढो »

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ: ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ, ಪತಿಯ ಆಸ್ತಿಯೆಷ್ಟು!ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ: ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ, ಪತಿಯ ಆಸ್ತಿಯೆಷ್ಟು!Actress Nayanatara Birthday: ಬಾಲಿವುಡ್ ಚಿತ್ರಗಳಲ್ಲೂ ಬೇಡಿಕೆ ಇರುವ ನಯನಾ ತಾರಾ ಇಂದು ತಮ್ಮ 40 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಯನತಾರಾ ವಿಗ್ನೇಶ್ ಶಿವನ್ ಅವರೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
और पढो »

ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »

ಧಾರಾವಾಹಿಗಳಲ್ಲಿ ನಾಯಕಿಯರಿಗೆ‌ ಹೆಚ್ಚಿದ ಬೇಡಿಕೆ! ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುವ ಏಕೈಕ ಸಿರೀಯಲ್ ನಟಿ ಯಾರು ಗೊತ್ತಾ?ಧಾರಾವಾಹಿಗಳಲ್ಲಿ ನಾಯಕಿಯರಿಗೆ‌ ಹೆಚ್ಚಿದ ಬೇಡಿಕೆ! ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುವ ಏಕೈಕ ಸಿರೀಯಲ್ ನಟಿ ಯಾರು ಗೊತ್ತಾ?Famous Serial Actress: ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ದಿನಕ್ಕೆ ರು.1 ಲಕ್ಷ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಧಾರಾವಾಹಿಯ ನಾಯಕ ಪರೋಕ್ಷವಾಗಿ ಹೇಳಿದ್ದಾರೆ.
और पढो »

ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?South Actress Keerthy Suresh Marriage: ಡಿಸೆಂಬರ್‌ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
और पढो »



Render Time: 2025-02-13 14:13:07