ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಕಾಮೆಂಟ್!

KL Rahul On Anushka Sharma समाचार

ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಕಾಮೆಂಟ್!
ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ಅನುಷ್ಕಾ ಶರ್ಮಾವಿರಾಟ್‌ ಕೊಹ್ಲಿ
  • 📰 Zee News
  • ⏱ Reading Time:
  • 24 sec. here
  • 22 min. at publisher
  • 📊 Quality Score:
  • News: 83%
  • Publisher: 63%

KL Rahul On Anushka Sharma: ಟೀಂ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಡೇಟಿಂಗ್ ದಿನಗಳಿಂದಲೂ ಪವರ್ ಕಪಲ್ ಆಗಿದ್ದಾರೆ.. ಮದುವೆಯಾಗಿದ್ದರೂ ಸಹ ಈ ಜೋಡಿಯ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ.. ಇದೀಗ ನಟಿ ಅನುಷ್ಕಾ ಶರ್ಮಾ ಕುರಿತಾಗಿ ಕೆಎಲ್ ರಾಹುಲ್ ಮಾಡಿದ ಕಾಮೆಂಟ್‌ವೊಂದು ಭಾರೀ ಚರ್ಚೆಯಲ್ಲಿದೆ..

ವಾಸ್ತವವಾಗಿ ಕೆಎಲ್ ರಾಹುಲ್ 2014 ರಲ್ಲಿ ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ಮರೆಯಲಾಗದ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದರು.. ಆದರೆ ಅವರು ಶೂನ್ಯಕ್ಕೆ ಔಟಾದ ಕಾರಣ ಇದು ವಿಶೇಷ ಪ್ರದರ್ಶನವಾಗಿರಲಿಲ್ಲ. ಈ ಮೊದಲ ಟೆಸ್ಟ್‌ ಪಂದ್ಯದ ರಾಹುಲ್‌ ಬಹಿರಂಗವಾಗಿ ಮಾತನಾಡಿದ್ದರು. ಹೌದು ಚಾಟ್‌ ಶೋವೊಂದರಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ "ವಿರಾಟ್‌ ಅನುಷ್ಕಾ ಇಬ್ಬರೂ ತುಂಬಾ ಒಳ್ಳೆಯವರು.. ಅವರ ಬಗ್ಗೆ ಹೇಳಬೇಕಾದರೇ ಈ ಘಟನೆಯನ್ನು ಹೇಳಲೇಬೇಕು..

ಆಗಾಗ ಮೆಸೆಜ್‌ ಮಾಡುತ್ತೇವೆ.. ಅದರಲ್ಲೂ ಅನುಷ್ಕಾ ಹೆಚ್ಚಾಗಿ ಡಾಗ್ಸ್‌ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ" ಎಂದಿದ್ದಾರೆ.. ಇನ್ನು ಅನುಷ್ಕಾ ವಿರಾಟ್‌ ಡಿಸೆಂಬರ್ 11, 2017 ರಂದು ಅದ್ದೂರಿಯಾಗಿ ವಿವಾಹವಾದರು.. ಈ ದಂಪತಿಗೆ ಈಗ ವಾಮಿಕಾ ಎಂಬ ಮಗಳು ಮತ್ತು ಅಕಾಯ್ ಎಂಬ ಮಗನಿದ್ದಾನೆ. ಅನುಷ್ಕಾ ಶರ್ಮಾ ಸಿನಿಮಾ ವಿಚಾರಕ್ಕೆ ಬಂದರೇ ನಟಿ ಚಡ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇದರ ಬಿಡುಗಡೆ ದಿನಾಂಕ ಇನ್ನು ನಿಗದಿಯಾಗಿಲ್ಲ... ಅಭಿಷೇಕ್ ಬ್ಯಾನರ್ಜಿ ಬರೆದು ಪ್ರೋಸಿತ್ ರಾಯ್ ನಿರ್ದೇಶಿಸಿದ ಈ ಚಿತ್ರವು ಕ್ರಿಕೆಟಿಗ ಗೋಸ್ವಾಮಿ ಅವರ ಜೀವನಚರಿತ್ರೆಯಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಅನುಷ್ಕಾ ಶರ್ಮಾ ವಿರಾಟ್‌ ಕೊಹ್ಲಿ ಕೆಎಲ್‌ ರಾಹುಲ್‌ ಟೀಂ ಇಂಡಿಯಾ ಬಾಲಿವುಡ್‌ Anushka Sharma Virat Kohli KL Rahul On Anushka Sharma KL Rahul Virat Kohli KL Rahul Anushka Sharma Virat Kohli KL Rahul News Anushka Sharma Trending News Virat Kohli Trending News KL Rahul Latest News Anushka Sharma Latest Entertainment News KL Rahul Revelation Anushka Sharma Films

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ʼನಲ್ಲಿ ಸೆಟಲ್‌ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
और पढो »

ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿVirat Kohli- Anushka Sharma: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »

ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
और पढो »

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ʼವಿರಾಟ್‌ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್‌ ಕಾಮೆಂಟ್!!‌ʼವಿರಾಟ್‌ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್‌ ಕಾಮೆಂಟ್!!‌virender sehwag got angry on Virat Kohli: ವಿರಾಟ್ ಕೊಹ್ಲಿ ಯಾರಿಗೆ ಇಷ್ಟವಿಲ್ಲ ಹೇಳಿ?! ಎದುರಾಳಿ ತಂಡದವರೊಂದಿಗೂ ಪ್ರೀತಿಯಿಂದಲೇ ಇರುವ ಲೆಜೆಂಡ್‌ ಆಟಗಾರ.. ಇತ್ತೀಚೆಗೆ ಟೀಂ ಇಂಡಿಯಾದ ದಿಗ್ಗಜ ಆಟಗಾರರೊಬ್ಬರು ವಿರಾಟ್‌ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ ಎಂದು ಹೇಳಿದ್ದಾರೆ.. ಇದೀಗ ಈ ವಿಚಾರ ಹಾಟ್‌ ಟಾಫಿಕ್‌ ಆಗಿದೆ.
और पढो »

KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್KL Rahul retirement rumours : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಬಗ್ಗೆ ಭಾರೀ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »



Render Time: 2025-02-15 13:24:03