Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ, ಅದು ಬಚಾವ್ ಆಗಿದ್ದೇಗೆ?

Lion Giraffe Fight Video समाचार

Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ, ಅದು ಬಚಾವ್ ಆಗಿದ್ದೇಗೆ?
Thrilling VideoBison Tiger Thrilling VideoGiraffe Kicked Back Lionesses Video
  • 📰 Zee News
  • ⏱ Reading Time:
  • 66 sec. here
  • 28 min. at publisher
  • 📊 Quality Score:
  • News: 117%
  • Publisher: 63%

Lion Giraffe Fight Video: ಕಾಡಿನ ಪ್ರಾಣಿಗಳ ಈ ಅಮೋಘವಾದ ವಿಡಿಯೋದಲ್ಲಿ ಬಲಶಾಲಿ ಸಿಂಹಿಣಿಗಳು ಒಟ್ಟಿಗೆ ಅಟ್ಯಾಕ್ ಮಾಡಿದ್ರೂ ಜಿರಾಫೆ ಬದುಕುಳಿಯುವುದೇಗೆ ಎಂಬುದನ್ನು ಕಣ್ತುಂಬಿಕೊಳ್ಳಬಹುದು.

Viral Video : ಸಿಂಹಿಣಿಗಳ ಹಿಂಡು ಒಂಟಿಯಾಗಿದ್ದ ಜಿರಾಫೆಯನ್ನು ಸುತ್ತಮುತ್ತಳಿಂದಲೂ ಬಂದು ಅಟ್ಯಾಕ್ ಮಾಡಿದಾಗ, ಚಾಣಾಕ್ಷ ಜಿರಾಫೆ ಏನು ಮಾಡುತ್ತೆ... ಈ ಅದ್ಭುತ ವೈರಲ್ ವಿಡಿಯೋವನ್ನು ನೋಡಲೇಬೇಕುಹಾಗಾಗಿಯೇ, ಸಿಂಹವನ್ನು ಕಾಡಿನ ರಾಜ ಎನ್ನಲಾಗುತ್ತದೆ.

ಮೊದಲೇ ತಿಳಿಸಿದಂತೆ, ಸಿಂಹ ಅತ್ಯಂತ ಶಕ್ತಿಶಾಲಿಯಾದ ಪ್ರಾಣಿ. ಅದರಲ್ಲೂ ಹೆಣ್ಣು ಸಿಂಹಗಳು ಅರ್ಥಾತ್ ಸಿಂಹಿಣಿಗಳು ಒಟ್ಟಿಗೆ ಸೇರಿದರೆ ಎದುರಿಗಿರುವ ಪ್ರಾಣಿ ಬದುಕುವುದುಂಟೇ... ಅಂತ ನೀವೇನಾದರೂ ಯೋಚಿಸುತ್ತಿದ್ದರೆ ಖಂಡಿತ ನಿಮ್ಮ ನಂಬಿಕೆ ಹುಸಿಯಾಗಬಹುದು. ಎಷ್ಟೇ ಪ್ರಬಲವಾದ ಪ್ರಾಣಿಯಾದರೂ ಸಮಯ ಸರಿಯಿಲ್ಲದಿದ್ದಾಗ ಸಣ್ಣ ಇರುವೆಯಿಂದಲೂ ಸೋಲಬೇಕಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತಿದೆ ಈಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹಿಣಿಗಳ ಹಿಂಡು ಉಪಾಯ ಹೂಡಿ ಒಂಟಿಯಾಗಿದ್ದ ಜಿರಾಫೆ ಮೇಲೆ ಸುತ್ತಲಿಂದಲೂ ಅಟ್ಯಾಕ್ ಮಾಡುತ್ತವೆ.

ಎದುರಾಳಿ ಬಲಶಾಲಿ ಎಂದು ಶರಣಾಗದೆ ಕೊನೆಯವರೆಗೂ ಹೋರಾಡಬೇಕು ಎಂಬ ನೀತಿ ಸಾರುವ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಈ ವಿಡಿಯೋವನ್ನು @gharkekalesh ಹೆಸರಿನ X ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೇವಲ 11 ಸೆಕೆಂಡ್‌ಗಳ ಈ ವಿಡಿಯೋವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?ಅವನೊಂದಿಗೆ ಡೇಟ್ ಮಾಡಿದ್ದೆ.. ಸೆಟ್ ಆಗಲಿಲ್ಲ..

ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ಹೆತ್ತವರ ವಿರೋಧದ ನಡುವೆ ಕ್ರಿಕೆಟಿಗನಾದ ಈತ... ʻ36 ನಿಮಿಷ’ದಲ್ಲಿ ತಂಡಕ್ಕೆ ಪಂದ್ಯ ಗೆದ್ದು ಕೊಟ್ಟ ಛಲಗಾರ! ಎರಡು ದೇಶಗಳ ಕ್ರಿಕೆಟ್ ಆಡಿದ ಸ್ಟಾರ್‌ ಪ್ಲೇಯರ್‌

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Thrilling Video Bison Tiger Thrilling Video Giraffe Kicked Back Lionesses Video Lionesses Lions Giraffe Lions Giraffe Fight ವೈರಲ್‌ ವಿಡಿಯೋ ಸಿಂಹಿಣಿಗಳ ವಿಡಿಯೋ ಸಿಂಹಿಣಿಗಳು ಜಿರಾಫೆ ವೈರಲ್‌ ವಿಡಿಯೋ ಸಿಂಹಗಳ ವೈರಲ್‌ ವಿಡಿಯೋ ಜಿರಾಫೆ ವೈರಲ್‌ ವಿಡಿಯೋ ಜಿರಾಫೆ ಸಿಂಹಗಳ ಟ್ರೆಂಡಿಂಗ್ ವಿಡಿಯೋ ಜಿರಾಫೆ ಸಿಂಹ ಟ್ರೆಂಡಿಂಗ್‌ ವಿಡಿಯೋ ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಕಾಡಿನ ಪ್ರಾಣಿ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Viral Story Viral Today Viral Video Viral Trending Video Viral Video In Kannada Trending Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ನನಗೆ ಮತ: ಡಿಸಿಎಂ ಡಿಕೆ ಶಿವಕುಮಾರ್ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ನನಗೆ ಮತ: ಡಿಸಿಎಂ ಡಿಕೆ ಶಿವಕುಮಾರ್ಎರಡು ವಿರೋಧ ಪಕ್ಷಗಳು ಒಂದಾಗಿವೆ ಎಂದು ಕೇಳಿದಾಗ ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.
और पढो »

17 ವರ್ಷಗಳ ಸುದೀರ್ಘ ಪಯಣ ಅಂತ್ಯ?! ಮಗಳಿಗಾಗಿ ʼಅಂತಹʼ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ದೀಪಿಕಾ ಪಡುಕೋಣೆ!?17 ವರ್ಷಗಳ ಸುದೀರ್ಘ ಪಯಣ ಅಂತ್ಯ?! ಮಗಳಿಗಾಗಿ ʼಅಂತಹʼ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ದೀಪಿಕಾ ಪಡುಕೋಣೆ!?Deepika Padukone big decision: ದೀಪಿಕಾ ಪಡುಕೋಣೆ ತಾಯಿಯಾಗಿ ಕೆಲವೇ ದಿನಗಳಾಗಿವೆ. ಇದೀಗ ಮಗಳಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
और पढो »

ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕುಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕುGhee Benefits: ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇದು ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
और पढो »

Shocking News: ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ಬಿಸಿನೀರು ಎರಚಿ ಅತ್ಯಾಚಾರ!Shocking News: ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ಬಿಸಿನೀರು ಎರಚಿ ಅತ್ಯಾಚಾರ!ಆಗಸ್ಟ್ 28ರಂದು ತ್ರಿಪುರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು ಸುರಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
और पढो »

Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?ಮಾರುತಿ ತನ್ನ ಕಾರುಗಳ ಬೆಲೆಯನ್ನು ಕಡಿತಗೊಳಿಸಿದೆ. ಇಂದಿನಿಂದ ಈ ಕಾರುಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.
और पढो »

18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ18 ವರ್ಷಗಳ ಬಳಿಕ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಲಿದ್ದಾರೆ.ಇದರ ಪ್ರಭಾವ ಕೆಲವು ರಾಶಿಯವರ ಮೇಲೆ ವಿಶೇಷವಾಗಿ ಆಗಲಿದೆ.
और पढो »



Render Time: 2025-02-15 06:42:58