ಮೂಡಾ ಬಳಿಕ ಮತ್ತೊಂದು ಹೊಸ ಭೂ ಹಗರಣದ ಸದ್ದು : ಕೆಐಎಡಿಬಿ ಹಂಚಿಕೆಯಲ್ಲಿ ಖರ್ಗೆ ಕುಟುಂಬ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪ

KIADB समाचार

ಮೂಡಾ ಬಳಿಕ ಮತ್ತೊಂದು ಹೊಸ ಭೂ ಹಗರಣದ ಸದ್ದು : ಕೆಐಎಡಿಬಿ ಹಂಚಿಕೆಯಲ್ಲಿ ಖರ್ಗೆ ಕುಟುಂಬ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪ
KIADB Land ScamLand Scam KIADBMallikarjun Kharge
  • 📰 Zee News
  • ⏱ Reading Time:
  • 47 sec. here
  • 17 min. at publisher
  • 📊 Quality Score:
  • News: 74%
  • Publisher: 63%

ಈ ಭೂಮಿಯನ್ನು ನಿಗದಿತ ಬೆಲೆಗೆ ಯಾವುದೇ ರಿಯಾಯಿತಿಗಳಿಲ್ಲದೆ ಟ್ರಸ್ಟ್ ಗೆ ಒದಗಿಸಲಾಗಿದೆ. ಅಲ್ಲದೆ ಭೂಮಿ ಹಂಚಿಕೆ ಮಾಡುವಾಗ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎನ್ನುವುದನ್ನು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ.

ಮೂಡಾ ಬಳಿಕ ಮತ್ತೊಂದು ಹೊಸ ಭೂ ಹಗರಣದ ಸದ್ದು : ಕೆಐಎಡಿಬಿ ಹಂಚಿಕೆಯಲ್ಲಿ ಖರ್ಗೆ ಕುಟುಂಬ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನಿವೇಶನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ನೇತೃತ್ವದ ಟ್ರಸ್ಟ್‌ಗೆ ಹಂಚಿಕೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷವು ಒಲವು ತೋರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ಈ ಮೂಲಕ ಭೂ ಹಂಚಿಕೆ ಕುರಿತು ರಾಜ್ಯದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ. ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ನೇತೃತ್ವದ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ 2024ರ ಮಾರ್ಚ್‌ನಲ್ಲಿ ನಿವೇಶನ ಹಂಚಲಾಗಿದೆ ಎಂದು ಆರೋಪಿಸಲಾಗಿದೆ.ಒದಗಿಸಲಾಗಿದೆ, ಇದರಲ್ಲಿ ಯಾವ ರೀತಿಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ,'ಹಂಚಿಕೆ ಮಾಡಿರುವ ನಿವೇಶನ ಕೈಗಾರಿಕಾ ಅಥವಾ ವಾಣಿಜ್ಯ ಉದ್ದೇಶಕ್ಕೆ ಮೀಸಲಾದ ಕೈಗಾರಿಕಾ ಪ್ಲಾಟ್ ಅಲ್ಲ. ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆಯಲಾಗಿದೆ. ಸಿಎ ಸೈಟ್‌ನಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವುದು ಟ್ರಸ್ಟ್‌ನ ಉದ್ದೇಶವಾಗಿದೆ.KIADB CA ಸೈಟ್‌ಗಾಗಿ ಟ್ರಸ್ಟ್‌ಗೆ ಯಾವುದೇ ಸಬ್ಸಿಡಿಯನ್ನು ನೀಡಿಲ್ಲ ಅಥವಾ ಸೈಟ್‌ನ ವೆಚ್ಚವನ್ನು ಕಡಿಮೆ ಮಾಡಿಲ್ಲ ಅಥವಾ ಪಾವತಿ ನಿಯಮಗಳ ಯಾವುದೇ ಸಡಿಲಿಕೆಯನ್ನು ಒದಗಿಸಿಲ್ಲ ಎಂದು ಹೇಳಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

KIADB Land Scam Land Scam KIADB Mallikarjun Kharge Mallikarjuna Khanrge Children Mallikarjuna Kharge Son Rahul Kharge Priyank Kharge Priyank Kharge On KIADB Scam Siddarth Vihar Education Trist ಮಲ್ಲಿಕಾರ್ಜುನ ಖರ್ಗೆ ರಾಹುಲ್ ಖರ್ಗೆ ಪ್ರಿಯಾಂಕ್ ಖರ್ಗೆ ಕೆಐಎಡಿಬಿ ಭೂವಿವಾದ Latest News Kannada Kannada Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

68 ನೇ ವಯಸ್ಸಿನಲ್ಲಿ 28 ವರ್ಷದ ಹುಡುಗನ ಜೊತೆ ಸ್ಟಾರ್‌ ಸಿಂಗರ್‌ ಡೇಟಿಂಗ್‌..!68 ನೇ ವಯಸ್ಸಿನಲ್ಲಿ 28 ವರ್ಷದ ಹುಡುಗನ ಜೊತೆ ಸ್ಟಾರ್‌ ಸಿಂಗರ್‌ ಡೇಟಿಂಗ್‌..!Madonna: ಪ್ರಸಿದ್ಧ ಅಮೇರಿಕನ್ ಗಾಯಕ ಮತ್ತು ಪಾಪ್ ಐಕಾನ್ ಮಡೋನಾ ಪ್ರಸ್ತುತ ತನ್ನ ಹೊಸ ಗೆಳೆಯನ ಬಗ್ಗೆ ಸುದ್ದಿಯಲ್ಲಿದ್ದಾರೆ. ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಸದ್ದು ಮಾಡುತ್ತಿವೆ.
और पढो »

ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್Veera Chandrahasa: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ.
और पढो »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
और पढो »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
और पढो »

ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಟಫ್ ರೂಲ್ಸ್ ಜಾರಿ: ಇನ್ಮುಂದೆ ಈ ಉಡುಗೆ ಧರಿಸಿದರಷ್ಟೇ ಪ್ರವೇಶ!ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಟಫ್ ರೂಲ್ಸ್ ಜಾರಿ: ಇನ್ಮುಂದೆ ಈ ಉಡುಗೆ ಧರಿಸಿದರಷ್ಟೇ ಪ್ರವೇಶ!Sringeri Sharadha Mutt: ದೇವಾಲಯ ಹಾಗೂ ಮಠಕ್ಕೆ ಬರೋ ಭಕ್ತರಿಗೆ ಮಠದ ಹೊಸ ನಿಯಮದ ಬಗ್ಗೆ ಗೊತ್ತಾಗ್ಬೇಕು ಅನ್ನೋ ದೃಷ್ಟಿಯಿಂದ ದೇವಾಲಯದ ಹೊರಗೆ, ಪ್ರವೇಶ ದ್ವಾರದಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಡ್ರೆಸ್ ಕೋಡ್ ಕುರಿತಾದ ಬ್ಯಾನರ್‍ಗಳನ್ನ ಅಳವಡಿಸಲಾಗಿದೆ.
और पढो »

ಸಿಎಂ ಮೇಲೆ ರಾಜ್ಯಪಾಲರ ಕ್ರಮ ಸರಿಯಾಗೇ ಇದೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥನೆಸಿಎಂ ಮೇಲೆ ರಾಜ್ಯಪಾಲರ ಕ್ರಮ ಸರಿಯಾಗೇ ಇದೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥನೆಹುಬ್ಬಳ್ಳಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಕೈಗೊಂಡ ಕ್ರಮ ಸರಿಯಾಗಿಯೇ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿದರು.
और पढो »



Render Time: 2025-02-13 18:19:28