ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್‌.. ಬಾಲಿವುಡ್‌ ‌ಬೆಡಗಿಯ ಅಂದಕ್ಕೆ ಮನಸೋತ ಟೀಮ್‌ ಇಂಡಿಯಾ ವೇಗಿ !

Mohammed Siraj समाचार

ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್‌.. ಬಾಲಿವುಡ್‌ ‌ಬೆಡಗಿಯ ಅಂದಕ್ಕೆ ಮನಸೋತ ಟೀಮ್‌ ಇಂಡಿಯಾ ವೇಗಿ !
ಮೊಹಮ್ಮದ್ ಸಿರಾಜ್ಮಹಿರಾ ಶರ್ಮಾ ಪತಿಮೊಹಮ್ಮದ್ ಸಿರಾಜ್ ಪತ್ನಿ
  • 📰 Zee News
  • ⏱ Reading Time:
  • 47 sec. here
  • 18 min. at publisher
  • 📊 Quality Score:
  • News: 78%
  • Publisher: 63%

Mohammed Siraj: ಟೀಮ್‌ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.

ಟೀಮ್‌ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್ simple dietಊಟಕ್ಕಿಂತ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗಿರುವುದು ಖಂಡಿತಾ ! ಮಧುಮೇಹಿಗಳಿಗೆ ಇದು ಸಂಜೀವಿನಿ

ಮಹಿರಾ ಶರ್ಮಾ 'ಬಿಗ್ ಬಾಸ್ 13' ರಲ್ಲಿ ಸಾಕಷ್ಟು ಸುದ್ದಿ ಮಾಡಿದ ಚೆಲುವೆ. ಬಳಿಕ ಬಿಗ್‌ ಬಾಸ್‌ ಸ್ಪರ್ಧಿ ಪರಸ್ ಛಾಬ್ರಾ ಅವರೊಂದಿಗೆ ಪ್ರೀತಿ ಪ್ರಾರಂಭವಾಯಿತು. ಆದರೆ ಇಬ್ಬರೂ ಕೆಲ ದಿನಗಳ ಬಳಿಕ ಬ್ರೇಕಪ್ ಮಾಡಿಕೊಂಡರು. ಈಗ ಮಹಿರಾ ಜೀವನದಲ್ಲಿ ಒಬ್ಬ ಕ್ರಿಕೆಟಿಗ ಬಂದಿದ್ದಾರೆ ಎನ್ನಲಾಗುತ್ತಿದೆ. ಟೀಮ್‌ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್ ಜೊತೆ ಮಹಿರಾ ಶರ್ಮಾ ಹೆಸರು ತಳುಕು ಹಾಕುತ್ತಿದೆ. ಇಬ್ಬರ ನಡುವೆ ಏನು ನಡೆಯುತ್ತಿದೆ ಎಂಬ ಗಾಸಿಪ್‌ ಶುರುವಾಗಿದೆ. ಈ ವದಂತಿ ಹುಟ್ಟಲು ಒಂದು ಪ್ರಮುಖ ಕಾರಣವೂ ಇದೆ.

ಮಹಿರಾ ಶರ್ಮಾ ಈ ಹಿಂದೆ ಪರಾಸ್ ಛಾಬ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇವರಿಬ್ಬರೂ ಬಿಗ್ ಬಾಸ್ 13 ರಲ್ಲಿ ಭೇಟಿಯಾಗಿದ್ದರು. ಇಬ್ಬರೂ ತಮ್ಮ ಸ್ನೇಹದ ಮೂಲಕ ಪ್ರೀತಿಯಲ್ಲಿ ಬಿದ್ದರು. ಆದರೆ 2023 ರಲ್ಲಿ, ಬ್ರೇಕಪ್‌ ಮಾಡಿಕೊಂಡರು ಎನ್ನಲಾಗುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...New CM: ಚುನಾವಣೆ ಫಲಿತಾಂಶ ಪ್ರಕಟದ ಬೆನ್ನಲ್ಲೇ ನೂತನ ಸಿಎಂ ಅಧಿಕಾರಕ್ಕೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮೊಹಮ್ಮದ್ ಸಿರಾಜ್ ಮಹಿರಾ ಶರ್ಮಾ ಪತಿ ಮೊಹಮ್ಮದ್ ಸಿರಾಜ್ ಪತ್ನಿ ಮೊಹಮ್ಮದ್ ಸಿರಾಜ್ ನಿಶ್ಚಿತಾರ್ಥ ಮೊಹಮ್ಮದ್ ಸಿರಾಜ್ ವಯಸ್ಸು ಮೊಹಮ್ಮದ್ ಸಿರಾಜ್ ಮದುವೆ ಫೋಟೋಗಳು ಮೊಹಮ್ಮದ್ ಸಿರಾಜ್ ಮಹಿರಾ ಶರ್ಮಾ ಡೇಟಿಂಗ್ ವದಂತಿ ಮೊಹಮ್ಮದ್ ಸಿರಾಜ್ ಮಹಿರಾ ಶರ್ಮಾ ಮದುವೆ Mahira Sharma Husband Mohammed Siraj Wife Mohammed Siraj Engagement Mohammed Siraj Age Mohammed Siraj Marriage Photos Mohammed Siraj Is Married Mohammed Siraj Dating Rumors With Mahira Sharma Mohammed Siraj Dating Mahira Sharma

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಾನು ಏನು ಬೇಕಾದರೂ ಮಾಡಬಲ್ಲೆ..., ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಮೌನ ಮುರಿದ ನಿಮ್ರತ್ ಕೌರ್ನಾನು ಏನು ಬೇಕಾದರೂ ಮಾಡಬಲ್ಲೆ..., ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಮೌನ ಮುರಿದ ನಿಮ್ರತ್ ಕೌರ್Nimrat Kaur On Abhishek Bachchan Dating Rumors: ಬಾಲಿವುಡ್ ನಟಿ ನಿಮ್ರತ್ ಕೌರ್ ಈ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ವದಂತಿಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ‘ದಸ್ವಿ’ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು.
और पढो »

ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್‌ ನಟಿ ಮಾನಸಾ ಮನೋಹರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »

ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್‌ ನಾಯಕಿಯೊಂದಿಗೆ ಪ್ರಭಾಸ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
और पढो »

ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಾನಿಯಾ ಮಿರ್ಜಾ ಡೇಟಿಂಗ್!?ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಾನಿಯಾ ಮಿರ್ಜಾ ಡೇಟಿಂಗ್!?Sania Mirza: ಭಾರತದ ಮಾಜಿ ಟೆನಿಸ್ ಆಟಗಾರರಾದ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಅವರ ಬಗ್ಗೆ ಅನೇಕ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆದರೆ ಇದೀಗ ಅವರು ಮತ್ತೊಬ್ಬ ಸ್ಟಾರ್‌ ಕ್ರಿಕೆಟಿಗನೊಂದಿಗೆ ಕಾಣಿಸಿಕೊಂಡಿದ್ದಾರೆ..
और पढो »

ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ಶಾಕ್..‌ ಸಂವೇದನಾಶೀಲ ಆರೋಪ; ಖ್ಯಾತ ಟೀಂ ಇಂಡಿಯಾ ಖ್ಯಾತ ಕ್ರಿಕೆಟಗ ಬ್ಯಾನ್‌!?ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ಶಾಕ್..‌ ಸಂವೇದನಾಶೀಲ ಆರೋಪ; ಖ್ಯಾತ ಟೀಂ ಇಂಡಿಯಾ ಖ್ಯಾತ ಕ್ರಿಕೆಟಗ ಬ್ಯಾನ್‌!?Indian Pacer Mohammed Shami: ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ 2023 ರ ಏಕದಿನ ವಿಶ್ವಕಪ್ ನಂತರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ, ಶಮಿ ಈಗ ರಣಜಿ ಪಂದ್ಯಾವಳಿಯೊಂದಿಗೆ ಪುನರಾಗಮನ ಮಾಡುತ್ತಿದ್ದಾರೆ. ಆದರೆ ಅಷ್ಟರಲ್ಲಿ ಈ ಸ್ಟಾರ್ ವೇಗಿ ವಿರುದ್ಧ ಸಂವೇದನಾಶೀಲ ಆರೋಪ ಮಾಡಲಾಗಿದೆ.
और पढो »

ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!IND vs NZ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ಸರಣಿಯನ್ನು ಕಳೆದುಕೊಂಡಿದೆ. ಇದೇ ವೇಳೆ ಸ್ಟಾರ್‌ ವೇಗಿಯೊಬ್ಬರು ತಂಡದಿಂದ ಹೊರನಡೆದಿದ್ದಾರೆ..
और पढो »



Render Time: 2025-02-13 15:27:36