ಇದೀಗ ಈ ಆರೋಪಗಳ ಸುಮಾರು ಎರಡು ವರ್ಷಗಳ ನಂತರ, ಕೆಲವು ಪ್ರವರ್ತಕ ಗುಂಪು ಘಟಕಗಳನ್ನು ಸಾರ್ವಜನಿಕ ಷೇರುದಾರರು ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ಆರೋಪಿಸಿ ಅದಾನಿ ಗ್ರೂಪ್ಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ.
ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.ಸ್ಟಾರ್ಲಿಂಕ್' ಅನ್ನು ಭಾರತೀಯ ಕಂಪನಿಯ ಸಹಯೋಗದೊಂದಿಗೆ ಪ್ರಾರಂಭಿಸಲು ಯೋಜಿಸಿದ್ದಾರೆಆ ಸ್ಟಾರ್ ಹೀರೋ ನನಗೆ ತಡರಾತ್ರಿ ಕರೆ ಮಾಡಿ... ಚಿತ್ರಹಿಂಸೆ ನೀಡಿದ್ದ..! ಖ್ಯಾತ ನಟನ ಮುಖವಾಡ ಕಳಚಿದ ಕೃತಿ ಶೆಟ್ಟಿDhana Trayodashi 2024ರವೀಂದರ್ ಅಲ್ಲ.. ನಟಿ ಮಹಾಲಕ್ಷ್ಮಿ ಮೊದಲ ಗಂಡ ಮತ್ತು ಮಗ ಇವರೇ ನೋಡಿ..
ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.ಇದೀಗ ಈ ಆರೋಪಗಳ ಎರಡು ವರ್ಷಗಳ ನಂತರ, ಕೆಲವು ಪ್ರವರ್ತಕ ಗುಂಪು ಘಟಕಗಳನ್ನು ಸಾರ್ವಜನಿಕ ಷೇರುದಾರರು ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ಆರೋಪಿಸಿ ಅದಾನಿ ಗ್ರೂಪ್ಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ.
ಯುಎಸ್ ಪ್ರಾಬಲ್ಯದ ಹಣಕಾಸು ಮತ್ತು ವ್ಯಾಪಾರ ವ್ಯವಸ್ಥೆಯನ್ನು ಎದುರಿಸುವ ಉದ್ದೇಶದಿಂದ ವ್ಯಾಪಾರ ವಸಾಹತು ವೇದಿಕೆ ಮತ್ತು ಸಾಮಾನ್ಯ ಕರೆನ್ಸಿಯನ್ನು ಪ್ರಾರಂಭಿಸುವ ಬ್ರಿಕ್ಸ್ ಶೃಂಗಸಭೆಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.ಏತನ್ಮಧ್ಯೆ ಗೌತಮ್ ಅದಾನಿಯನ್ನು ಸುತ್ತುವರೆದಿರುವ ಹೊಸ ಸಮಸ್ಯೆಗಳ ನಡುವೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ರಷ್ಯಾ ಮತ್ತು ಚೀನಾ ಜೊತೆಗೆ ಭಾರತ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟೆಕ್ ದೈತ್ಯ NVIDIA ನೊಂದಿಗೆ ಜಂಟಿ ಉದ್ಯಮವನ್ನು ಘೋಷಿಸುವ ಮೂಲಕ ಸದ್ದಿಲ್ಲದೆ ಸಮತೋಲನ ಕಾಪಾಡಿಕೊಳ್ಳುವ ಮೂಲಕ ಜಾಣೆ ನಡೆ ಇಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುತ್ತೀರಾ..? ಎಚ್ಚರ..!! ಕಾಲು ಕಟ್ ಮಾಡಬೇಕಾಗುವ ಸಮಯ ಬರಬಹುದು..ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !ಅಕ್ಕಿನೇನಿ ಕುಟುಂಬಕ್ಕೆ ಬಿಗ್ಶಾಕ್..
Jensen Huang Reliance NVIDIA AI Summit Mumbai NVIDIA AI Summit 2024 NVIDIA AI Summit Mumbai 2024 NVIDIA Reliance-NVIDIA Partnership Reliance-NVIDIA AI India Nvidia AI India Mukesh Ambani Net Worth Reliance Industries Mukesh Ambani NVIDIA Mukesh Ambani Jensen Huang Mukesh Ambani NVIDIA Summit Mukesh Ambani News Mukesh Ambani Photos Mukesh Ambani Latest News Mukesh Ambani New Venture Mukesh Ambani New Business Mukesh Ambani Masterstroke Who Is Jensen Huang Who Is Mukesh Ambani Mukesh Ambani Family Mukesh Ambani Children Mukesh Ambani Reliance Industries Mukesh Ambani Salary Hindenburg Report Hindenburg Research SEBI SEBI Chief Madhabi Puri Buch Dhaval Buch Dhaval Buch Allegations SEBI Conflict Of Interest Hindenburg Research Response SEBI Investigation Adani Adani Group Vs Hindenburg Madhabi Buch Consulting Firms Hindenburg Report On India Adani Group Hindenburg Adani Report Anil Ahuja Investment SEBI Transparency Concerns Hindenburg Documents Hindenburg Allegations Hindenburg Whistleblower Gauta
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶೀಘ್ರದಲ್ಲೇ ಜಿಯೋ ಸಿನಿಮಾ ಕ್ಲೋಸ್? ಬಳಕೆದಾರರಿಗೆ ಶಾಕ್ ನೀಡಿದ ಮುಖೇಶ್ ಅಂಬಾನಿ ಮಹತ್ವದ ನಿರ್ಧಾರ!Jio cinema: ರಿಲಯನ್ಸ್ ಜಿಯೋ ಮಾತೃ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನಿ ನಡುವಿನ ಸ್ವಾಧೀನ ಒಪ್ಪಂದವು ಇದೀಗ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ..
और पढो »
ಮುಖೇಶ್ ನಿತಾ ಅಂಬಾನಿ ಅಂಟಿಲಿಯಾ ನಿವಾಸದಲ್ಲಿ ಎಲ್ಲಿ ಇರ್ತಾರೆ ಗೊತ್ತೆ..! ಇಬ್ಬರೇ ಇರೋಕೆ 15000 ಕೋಟಿ ರೂ. ವೆಚ್ಚದ ಈ ರೂಂ ಇದೆ..Antilia : ಆಂಟಿಲಿಯಾ... ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿಯವರ ಒಡೆತನದ ಭವ್ಯ ಬಂಗಲೆ. ಇದು 2010 ರಲ್ಲಿ ಪೂರ್ಣಗೊಂಡ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಅಂಬಾನಿ ಕುಟುಂಬವು 27 ಅಂತಸ್ತಿನ ಈ ಭವ್ಯ ಕಟ್ಟಡದಲ್ಲಿ ವಾಸಿಸುತ್ತಿದೆ.
और पढो »
ಬಿಗ್ಬಾಸ್ ಮನೆಯಿಂದ ಮೊದಲು ಔಟ್ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್Yamuna Srinidhi: ಬಿಗ್ಬಾಸ್ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.
और पढो »
0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯಬಾಲಿವುಡ್ ನ ಈ ಸೂಪರ್ ಸ್ಟಾರ್ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕಾಲದಲ್ಲಿ ಸಹಾಯಕ್ಕೆ ಧಾವಿಸಿದ್ದ ಧಿರೂಬಾಯಿ ಅಂಬಾನಿ.ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ
और पढो »
ಈ ದಿನಾಂಕದಲ್ಲಿ ಜನಿಸಿದವರು ಸಾಕ್ಷಾತ್ ಲಕ್ಷ್ಮೀ ಪುತ್ರರು... ಹಣಕಾಸಿನ ಕೊರತೆಯೇ ಬರುವುದಿಲ್ಲ, ಅದೃಷ್ಟದ ಬಲದಿಂದ ಬಡತನದಲ್ಲಿ ಜನಿಸಿದರೂ ಸಿರಿವಂತರಾಗೇ ಆಗುತ್ತಾರೆ!Luckiest birthday date: ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ವಿಶೇಷ ಮಹತ್ವ ಪಡೆದುಕೊಂಡಿದೆ. ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯದ ಕುರಿತು ಮಾಹಿತಿ ಸಿಗುತ್ತದೆ...
और पढो »
Jio ಈ ಅಗ್ಗದ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟJio Cheapest Recharge Plan: ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್ಲಿಮಿಟೆಡ್ ಕಾಲ್, ಎಸ್ಎಮ್ಎಸ್, ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ.
और पढो »