Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಅಸಲಿ ಕಾರಣ ಏನು ಗೊತ್ತಾ?!

What Is The Reason Behind Producer Soundarya Jagdi समाचार

Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಅಸಲಿ ಕಾರಣ ಏನು ಗೊತ್ತಾ?!
Producer Soundarya Jagdish SuicideSoundarya Jagdish SuicideSandalwood Producer

Soundarya Jagadish: ಕನ್ನಡದ ಚಿತ್ರನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಸಾವಿಗೆ ಕಾರಣ ಏನು ಅನ್ನೋದು ನಿಗೂಢವಾಗೇ ಉಳಿದಿದೆ.

Producer Soundarya Jagadish : ಕನ್ನಡದ ಚಿತ್ರನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಸಾವಿಗೆ ಕಾರಣ ಏನು ಅನ್ನೋದು ನಿಗೂಢವಾಗೇ ಉಳಿದಿದೆ.

ಅಪ್ಪುಪಪ್ಪು ಮತ್ತು ರಾಮ್ ಲೀಲಾ ಸಿನಿಮಾ ಪ್ರೊಡ್ಯೂಸ್ ಮಾಡಿದ ಪ್ರೊಡ್ಯೂಸರ್Ricardo Kaka-Caroline Celico Devorce: 'ಆತ ಅವಶ್ಯಕತೆಗಿಂತ ಹೆಚ್ಚು....' ವಿಚ್ಛೇದನೆಯ 9 ವರ್ಷಗಳ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ದಿಗ್ಗಜ ಫುಟ್ಬಾಲ್ ಆಟಗಾರನ ಮಾಜಿ ಪತ್ನಿ!Seetha raama serial: ಸೀತಾರಾಮ ಸೀರಿಯಲ್ ಅಶೋಕ್ ನಿಜವಾದ ಪತ್ನಿ ಯಾರು ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರ!!ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ! Soundarya Jagadish: ಅಪ್ಪುಪಪ್ಪು ಮತ್ತು ರಾಮ್ ಲೀಲಾ ಸಿನಿಮಾ ಪ್ರೊಡ್ಯೂಸ್ ಮಾಡಿದ ಪ್ರೊಡ್ಯೂಸರ್ ಜೆಟ್ ಲ್ಯಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಇನ್ನಿಲ್ಲ. ಇದೀಗ ಇವರ ಸಾವಿನ ಬಗ್ಗೆ ಹಲವು ಅನುಮಾನಗಳು ಎದುರಾಗಿದ್ದು, ನಿರ್ಮಾಪಕರ ಸಾವಿಗೆ ಆರ್ಥಿಕ ಸಂಕಷ್ಟ ಕಾರಣನಾ? ಅಥವಾ ಆರೋಗ್ಯ ಸಮಸ್ಯೆ ಇತ್ತಾ? ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರ ಎಂಬ ಬಗ್ಗೆ ಹಲವು ಅನುಮಾನಗಳು ಎದುರಾಗಿದೆ.ಇತ್ತೀಚಿಗೆ ಮಾನಸಿಕವಾಗಿ ತುಂಬಾ ನೊಂದಿದ್ದರು ಸೌಂದರ್ಯ ಜಗದೀಶ್, ಇತ್ತೀಚೆಗೆ ಸೌಂದರ್ಯ ಜಗದೀಶ್ ಅತ್ತೆಯ ಮೃತಪಟ್ಟಿದ್ದರು. ಅತ್ತೆಯ ಜೊತೆ ತುಂಬಾ ಅಟಾಚ್ಮೆಂಟ್ ಹೊಂದಿದ್ದ ಜಗದೀಶ್, ಅತ್ತೆಯ ಸಾವಿನ‌ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.ಅಪ್ಪನ ಮೃತದೇಹ ನೋಡಿದ ಮಕ್ಕಳು ಅಪ್ಪ ಎದ್ದೇಳು ಕೊನೇ ಸಲ ಹೇಳ್ತಾ ಇದ್ದೀನಿ ಎದ್ದೇಳು ಅಂತ ಗೋಳಾಡಿದರು. ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ತನಿಖೆ ಬಳಿಕವೇ ಇನ್ನಷ್ಟು ವಿಚಾರ ತಿಳಿಯಬೇಕಿದೆ. ಇವತ್ತು ಮೃತದೇಹವನ್ನ ಸಾರ್ವಜನಿಕ ದರ್ಶನಕ್ಕೆ ಇಟ್ಟು ನಾಳೆ ಹಾಸನದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತೆ ಅಂತ ಹೇಳಲಾಗುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದೇ ಸಿನಿಮಾದಿಂದ ಸಂಭಾವನೆ ಹೆಚ್ಚಿಸಿಕೊಂಡು ರಶ್ಮಿಕಾ, ಸಮಂತಾ, ನಯನತಾರಾಗೆ ಶಾಕ್‌ ಕೊಟ್ಟ ಸೌತ್‌ ನಟಿ ಈಕೆ!!Bhagyalakshmi serial Bhagyalakshmi Serial: ಹಬ್ಬದಂದು ತನ್ಮಯ್ ಕೈಜಾರಿ ತಿಂಡಿ ಚೆಲ್ಲಾಪಿಲ್ಲಿ:‌ ಹಸಿವು ತಾಳಲಾರದೇ ತಾಂಡವ್‌ ಪರವಾಗ್ತಾರಾ ಮಕ್ಕಳು!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Producer Soundarya Jagdish Suicide Soundarya Jagdish Suicide Sandalwood Producer Kannada News ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕಾರಣ ಏನು Soundarya Jagadish Producer Soundarya Jagadeesh Soundarya Jagadish Death Soundarya Jagadish Suicide Soundarya Jagadeesh Wife Soundarya Jagadish Photos Soundarya Jagadish Family Bengaluru Sandalwood Producer Kannada News Karnataka News ಸೌಂದರ್ಯ ಜಗದೀಶ್​ ಶಶಿರೇಕಾ ಜಗದೀಶ್ ಸೌಂದರ್ಯ ಜಗದೀಶ್ ಆತ್ಮಹತ್ಯೆ Soundarya Jagadish Death Kannada Film Producer Soundarya Jagadish ಸೌಂದರ್ಯ ಜಗದೀಶ್ ಕನ್ನಡ ಸಿನಿಮಾಗಳು ಆತ್ಮಹತ್ಯೆಗೆ ಕಾರಣಗಳು ಕನ್ನಡ ನಿರ್ಮಾಪಕ ನಿಧನ ಸೌಂದರ್ಯ ಜಗದೀಶ್ ಆತ್ಮಹತ್ಯೆ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್

 

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್‌ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
और पढो »

Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್‌ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
और पढो »

Soundarya Jagadish: कन्नड़ फिल्म निर्माता ने की आत्महत्या! जान देने की वजह बनी पहेलीSoundarya Jagadish: कन्नड़ फिल्म निर्माता ने की आत्महत्या! जान देने की वजह बनी पहेलीSoundarya Jagadish Passes Away: कन्नड़ फिल्म इंडस्ट्री के जाने-माने फिल्म निर्माता और बिजनेसमैन सौंदर्या जगदीश का निधन हो गया है और इस खबर से पूरी इंडस्ट्री में शौक की लहर पसर गई है. सामने आ रही खबरों के मुताबिक, निर्माता ने कथित तौर पर आत्महत्या की है.
और पढो »

Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!Actress Ambika Real Life: 80-90 ರ ದಶಕದಲ್ಲಿ ತಮ್ಮ ಅಧ್ಬುತ ಅಭಿನಯದ ಮೂಲಕವೇ ಸಿನಿರಂಗದಲ್ಲಿ ಧೂಳೆಬ್ಬಿಸಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ನಟಿ ಅಂಬಿಕಾ.. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟಿ ಇವರು..
और पढो »

Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು..
और पढो »

KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್‌, ಮೆರೂನ್‌ ಗುಟ್ಟೇನು?KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್‌, ಮೆರೂನ್‌ ಗುಟ್ಟೇನು?LSG New Jersy: KKR ಜೊತೆಗಿನ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದರು. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?
और पढो »



Render Time: 2026-04-29 06:54:21