ಈ ಶೋನಲ್ಲಿ ಪ್ರಭಾಸ್, ಮಹೇಶ್ ಬಾಬು, ವೆಂಕಟೇಶ್, ಅಲ್ಲು ಅರ್ಜುನ್, ರಣಬೀರ್ ಕಪೂರ್, ಸೂರ್ಯ ಮುಂತಾದ ದೊಡ್ಡ ತಾರೆಯರು ಆಗಮಿಸಿ ಮಾತುಕತೆ ನಡೆಸಿದ್ದರು. ಇದೀಗ, ರಾಮ್ ಚರಣ್ ಸರದಿ. ರಾಮ್ ಚರಣ್ ಅವರ ಹೊಸ ಚಿತ್ರ ಗೇಮ್ ಚೇಂಜರ್ ಜನವರಿ 10 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ.
Ram Charan statement about prabhas marriage: ಆ ಚಿತ್ರದ ಪ್ರಚಾರದ ಭಾಗವಾಗಿ ಆಗಮಿಸಿದ್ದರು ಆದರೆ, ಈ ಸಂಚಿಕೆ ಇನ್ನೂ ಬಿಡುಗಡೆಯಾಗಿಲ್ಲ.ರಾಮ್ ಚರಣ್ ಅವರ ಹೊಸ ಚಿತ್ರ ಗೇಮ್ ಚೇಂಜರ್ ಜನವರಿ 10 ರಂದು ಬಿಡುಗಡೆಧನಲಕ್ಷ್ಮೀ ಯೋಗದಿಂದ ವರ್ಷಪೂರ್ತಿ ಅದೃಷ್ಟ ಕಾಣುವ ರಾಶಿಗಳಿವು !ಮನೆ, ವಾಹನ ಖರೀದಿ ಕನಸು ನಸಾಗುವುದು, ಉನ್ನತ ಸ್ಥನಾಕ್ಕೆ ಏರುವ ವರ್ಷವಿದು !ಸ್ಟಾರ್ ನಾಯಕಿಯಾಗಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಈಕೆ..
ಅಂದಹಾಗೆ, ಈ ಸಂಚಿಕೆಯಲ್ಲಿ ರಾಮಚರಣ್ ಜೊತೆಗೆ ಶರ್ವಾನಂದ್ ಕೂಡ ಆಗಮಿಸಿದ್ದಾರೆ. ಆದರೆ, ಚರಣ್ ಹಾಗೂ ಬಾಲಯ್ಯ ನಡುವಿನ ಮಾತುಕತೆ ಹೇಗೆ ನಡೆದಿದೆ ಎಂಬ ಕುತೂಹಲ ಮೂಡಿದೆ. ಈ ಹಿಂದೊಮ್ಮೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭಾಸ್, ಬಾಲಯ್ಯ ಕೋರಿಕೆ ಮೇಲೆ ರಾಮ್ ಚರಣ್ಗೆ ಕರೆ ಮಾಡಿದ್ದರು. ಆ ನಂತರ ಪ್ರಭಾಸ್ ರಹಸ್ಯಗಳು, ಮದುವೆ ಮತ್ತು ಇತರ ವಿಷಯಗಳ ಬಗ್ಗೆ ಚರಣ್ ಮಾತನಾಡಿ ಪ್ರಭಾಸ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು.
ಪ್ರಭಾಸ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಾಲಯ್ಯ ಜೊತೆ ಫೋನ್ ನಲ್ಲಿ ಮಾತನಾಡಿದ ಚರಣ್,"ಸದ್ಯದಲ್ಲೇ ಪ್ರಭಾಸ್ ಒಂದು ಗುಡ್ ನ್ಯೂಸ್ ಹೇಳಲಿದ್ದಾರೆ ಎಂದು ಹೇಳುತ್ತಾರೆ. ಇದರಿಂದ ಶಾಕ್ ಆದ ಪ್ರಭಾಸ್.. ತುಂಬಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಬಾಲಯ್ಯ ಸರ್, ಚರಣ್ ನನ್ನ ಫ್ರೆಂಡ್ ಅಲ್ಲ.. ಓಯ್ ಚರಣು.. ಸ್ಯಾಡಿಸ್ಟ್, ನೀನು ನನ್ನ ಸ್ನೇಹಿತನಾ? ಅಥವಾ ಶತ್ರುವಾ..ಯಾಕೆ ಪ್ರಿಯತಮೆಯಂತಿದ್ದೀಯಾ..ಯಾಕೆ ನನ್ನ ಮೇಲೆ ಕೋಪಗೊಂಡಿದ್ದೀಯಾ?" ಎಂದು ಪ್ರಭಾಸ್ ತುಂಬಾ ತಮಾಷೆಯಾಗಿ ಮಾತನಾಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ : ಥ್ಯಾಂಕ್ಸ್ ಗಿವಿಂಗ್ ಸಮಾರಂಭದಲ್ಲಿ ಕಿಚ್ಚ ಸುದೀಪ್ʼನನಗೂ ಲೈಂಗಿಕ ಕಿರುಕುಳ ನೀಡಿದ್ದಾರೆ..ʼ ಪ್ರಖ್ಯಾತ ಕನ್ನಡ ನಿರೂಪಕಿಯ ಶಾಕಿಂಗ್ ಹೇಳಿಕೆ!! ಇಂಡಸ್ಟ್ರಿಯಲ್ಲಿ ಸಂಚಲನ..
ಪ್ರಭಾಸ್ ಮದುವೆ ಪ್ರಭಾಸ್ ಗರ್ಲ್ಫ್ರೆಂಡ್ ಹೆಸರು ಪ್ರಭಾಸ್ ಸುದ್ದಿ ಪ್ರಭಾಸ್ ಮದುವೆ ಬಗ್ಗೆ ರಾಮಚರಣ್ ಹೇಳಿಕೆ ನಟ ರಾಮಚರಣ್ ಪ್ರಭಾಸ್ ಮದುವೆ ಯಾವಾಗ ಕನ್ನಡದಲ್ಲಿ ಪ್ರಭಾಸ್ ಮದುವೆ ಸುದ್ದಿ Prabhas Prabhas Marriage Prabhas Girlfriend Name Prabhas News Ramcharan Statement About Prabhas Marriage Actor Ramcharan When Is Prabhas Marriage Prabhas Marriage News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʼನಾಗ ಚೈತನ್ಯ ಮನೆಯಲ್ಲಿದ್ದಾಗ ನನ್ನೊಂದಿಗೆ ಹೀಗೆ ವರ್ತಿಸುತ್ತಿದ್ದರುʼ ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಮಂತಾ!!Samantha-Nag Chaitanya: ತೆಲುಗು ಚಿತ್ರರಂಗದ ಪ್ರಮುಖ ನಟ ನಾಗ ಚೈತನ್ಯ ಮೊದಲ ಪತ್ನಿ ಸಮಂತಾಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿರುವಾಗಲೇ ನಾಗ ಚೈತನ್ಯ ಬಗ್ಗೆ ಮೊದಲ ಪತ್ನಿ ಹಾಗೂ ನಟಿ ಸಮಂತಾ ಹಂಚಿಕೊಂಡಿರುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ಸಿಂಪಲ್ ಆಗಿ ನೆರವೇರಿತು ಅನುಷ್ಕಾ ಶೆಟ್ಟಿ- ಡಾರ್ಲಿಂಗ್ ಪ್ರಭಾಸ್ ನಿಶ್ಚಿತಾರ್ಥ..? ಫೋಟೋ ವೈರಲ್!Anushka Shetty Prabhas Engagment: ಟಾಲಿವುಡ್ನ ಕ್ಯೂಟ್ ಜೋಡಿ ಎಂದೆ ಫೇಮಸ್ ಆಗಿರುವ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ ಅಂತ ಹೇಳಬಹುದು.
और पढो »
ಹೈದರಾಬಾದ್ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Allu Arjun net worth: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತಕ್ಕೊಳಗಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
और पढो »
ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಯಾರ ಮಗಳು ಗೊತ್ತಾ? ಕೋಟಿ ಕೋಟಿಗೆ ಒಡತಿ ಈ ʻಪವರ್ ಫುಲ್ʼ ವುಮನ್!Allu Arjun Wife Sneha Reddy: ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಯಾರು? ಇವರ ತಂದೆ ಯಾರು? ಆಸ್ತಿ ಎಷ್ಟು? ಜೊತೆಗೆ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್ ಲವ್ ಸ್ಟೋರಿ ಬಗ್ಗೆ ಸಹ ಈ ಲೇಖನದಲ್ಲಿ ಹೇಳಲಿದ್ದೇವೆ.
और पढो »
ರೆಡಿ ಟು ಈಟ್ ತಿಂಡಿಗಳ ಚಟದಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ; ವರದಿ ಏನು ಹೇಳುತ್ತದೆ ಗೊತ್ತಾ?ವಿಜ್ಞಾನಿಗಳ ಪ್ರಕಾರ, ಪ್ಯಾಕೇಜಿಂಗ್ನಲ್ಲಿ ಪ್ರೋಟೀನ್ ಅಥವಾ ಫೈಬರ್ನಂತಹ ಪೋಷಕಾಂಶಗಳ ಬಗ್ಗೆ ಹೇಳುವ ಕೆಲವು ಸರಕುಗಳು ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸುವುದಿಲ್ಲ.
और पढो »
ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ ಬಣ್ಣದ ಲೋಕಕ್ಕೆ ಬರಬೇಡ ಎಂದಿದ್ದರಂತೆ ಖ್ಯಾತ ನಟ, ಕಾರಣ ಏನ್ ಗೊತ್ತಾ..!Aishwarya rai: ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ ‘ನೀನು ಮಾಡೆಲಿಂಗ್ ಬಿಟ್ಟು ಸಿನಿಮಾ ರಂಗಕ್ಕೆ ಬರಬೇಡ. ಈ ಬಣ್ಣದ ಲೋಕ ಸರಿ ಇಲ್ಲ. ನೀನು ಫಿಲಂ ಫಿಲ್ಡ್ ಗೆ ಬಂದರೆ ನಿನ್ನ ಬ್ಯೂಟಿನೂ ಹಾಳಾಗುತ್ತೆ. ಜೊತೆಗೆ ನಿನ್ನ ಕೆರಿಯರ್ ಕೂಡ ಎಕ್ಕುಟ್ಟೋಗುತ್ತೆ.
और पढो »