ಭಾರವಾದ ಮನಸ್ಸಿನಿಂದ 5 ವರ್ಷಗಳ ಸುಂದರ ಪಯಣಕ್ಕೆ ವಿದಾಯ.. ದಿಢೀರನೇ ಭಾವುಕ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ..!ಕಾರಣ..?

ರಶ್ಮಿಕಾ ಮಂದಣ್ಣ समाचार

ಭಾರವಾದ ಮನಸ್ಸಿನಿಂದ 5 ವರ್ಷಗಳ ಸುಂದರ ಪಯಣಕ್ಕೆ ವಿದಾಯ.. ದಿಢೀರನೇ ಭಾವುಕ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ..!ಕಾರಣ..?
ರಶ್ಮಿಕಾ ಮಂದಣ್ಣ ವೈರಲ್‌ ಪೋಸ್ಟ್‌ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್‌ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್‌ ಪೋಸ್ಟ್‌
  • 📰 Zee News
  • ⏱ Reading Time:
  • 19 sec. here
  • 39 min. at publisher
  • 📊 Quality Score:
  • News: 140%
  • Publisher: 63%

Rashmika Mandanna: ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾ ತೆರೆಗೆ ಬರಲಿರುವ ಖುಷಿಯಲ್ಲಿರುವ ಫ್ಯಾನ್ಸ್‌ಗೆ ನ್ಯಾಶನಲ್‌ ಕ್ರಶ್‌ ಮಾಡಿರುವ ಅದೊಂದು ಪೋಸ್ಟ್‌ ಸಡನ್‌ ಶಾಕ್‌ ಕೊಟ್ಟಿದೆ.

"ಭಾರವಾದ ಮನಸ್ಸಿನಿಂದ 5 ವರ್ಷಗಳ ಸುಂದರ ಪಯಣಕ್ಕೆ ವಿದಾಯ.." ದಿಢೀರನೇ ಭಾವುಕ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ ..!ಕಾರಣ..?

ರಶ್ಮಿಕಾ ಮಂದಣ್ಣ ಅವರ ಈ ಹೆಸರಿಗೆ ವಿಶೇಷ ಪರಿಚಯವೇನು ಅಗತ್ಯವಿಲ್ಲ. ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಇವರು, ಇಂದಿನ ವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದು ಹಿಟ್‌ ಸಿನಿಮಾಗಳನ್ನು ಕೊಡುತ್ತಾ ಎಲ್ಲರನ್ನೂ ರಂಜಿಸುತ್ತಿರುವ ರಶ್ಮಿಕಾ ಮಂದಣ್ಣ ಅವರ ಡಿಮ್ಯಾಂಡ್‌ ದಿನೇ ದಿನೇ ಹೆಚ್ಚಾಗುತ್ತಾ ಇದೆ, ಇದರ ಬೆನ್ನಲ್ಲೆ ಅವರು ಸಲ್ಮಾನ್‌ ಖಾನ್‌ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಶ್ಮಿಕಾ ಮಂದಣ್ಣ ವೈರಲ್‌ ಪೋಸ್ಟ್‌ ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್‌ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್‌ ಪೋಸ್ಟ್‌ ರಶ್ಮಿಕಾ ಮಂದಣ್ಣ ವೈರಲ್‌ ಸುದ್ದಿ Rashmika Mandanna Rashmika Mandanna Viral Post Viral Post Instagram Post Pushpa 2 Allu Arjun Viral News Entertainment News Rashmika Mandanna Tollywood Cinema Allu Arjun Actress Rashmika Mandanna Pushpa-3 Movie Pushpa 2 Pushpa 2: The Rule Pushpa Movie Pushpa Movie Release Date Pushpa Movie Rating Pushpa Movie Director Pushpa Movie Telugu ರಶ್ಮಿಕಾ ಮಂದಣ್ಣ ಟಾಲಿವುಡ್ ಸಿನಿಮಾ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಪುಷ್ಪ-3 ಸಿನಿಮಾ ಪುಷ್ಪ 2 ಪುಷ್ಪ 2: ದಿ ರೂಲ್ ಪುಷ್ಪ ಸಿನಿಮಾ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕ ಪುಷ್ಪ ಸಿನಿಮಾ ರೇಟಿಂಗ್ ಪುಷ್ಪ ಸಿನಿಮಾ ನಿರ್ದೇಶಕ ಪುಷ್ಪ ಸಿನಿಮಾ ತೆಲುಗು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್‌ ರೂಮರ್ಸ್‌ ಮಧ್ಯೆ ಫೋಟೋಸ್‌ ವೈರಲ್‌ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್‌ ರೂಮರ್ಸ್‌ ಮಧ್ಯೆ ಫೋಟೋಸ್‌ ವೈರಲ್‌Rashmika Mandanna Vijay deverakonda Dating Photo: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಇದನ್ನು ಎಂದಿಗೂ ದೃಢೀಕರಿಸಲಿಲ್ಲ.
और पढो »

ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.. ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್‌ ಪೋಸ್ಟ್‌ ವೈರಲ್!!‌ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.. ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್‌ ಪೋಸ್ಟ್‌ ವೈರಲ್!!‌Rashmika Mandanna Post: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಆ ವಿಷಯಗಳನ್ನು ಇನ್ನೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
और पढो »

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

ನೀವಿಲ್ಲದ... ಅಪ್ಪು ನೆನೆದು ಆಂಕರ್‌ ಅನುಶ್ರೀ ಭಾವುಕ ಪೋಸ್ಟ್ನೀವಿಲ್ಲದ... ಅಪ್ಪು ನೆನೆದು ಆಂಕರ್‌ ಅನುಶ್ರೀ ಭಾವುಕ ಪೋಸ್ಟ್Anchor Anushree: ಪುನೀತ್ ರಾಜಕುಮಾರ್ ಅವರ ತಂದೆ ವರನಟ ಡಾ. ರಾಜಕುಮಾರ್ ‘ಅಭಿಮಾನಿಗಳನ್ನು ದೇವರು’ ಎಂದು ಕರೆದಿದ್ದರು. ಮೇರುನಟ ಡಾ. ರಾಜಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಮೇಲೆ ಗೌರವ ಎಂಥದ್ದು ಎನ್ನುವುದನ್ನು ‘ಅಭಿಮಾನಿ ದೇವರುಗಳೇ’ ಎಂಬ ಒಂದೇ ಮಾತು ಹೇಳಿತ್ತು.
और पढो »

ರಶ್ಮಿಕಾ ಮಂದಣ್ಣ, ಭವಿಷ್ಯ ಪತಿ ಬಗ್ಗೆ ಸುಳಿವು ನೀಡಿದರುರಶ್ಮಿಕಾ ಮಂದಣ್ಣ, ಭವಿಷ್ಯ ಪತಿ ಬಗ್ಗೆ ಸುಳಿವು ನೀಡಿದರುನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಪುಷ್ಪಾ 2 ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂದರ್ಭದಲ್ಲಿ ಅವರು ತಮ್ಮ ಭಾವಿ ಪತಿಯ ಬಗ್ಗೆ ಮಾತನಾಡಿದರು. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿದ ನಂತರ ‘ಅವರು ನಿಮಗೆಲ್ಲ ಗೊತ್ತು’ ಎಂದು ಸುಳಿವು ನೀಡಿದರು.
और पढो »

ರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?ರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?Actor Vijay: ತಮಿಳುನಾಡಿನಲ್ಲಿ ನಟ ಧಳಪತಿ ವಿಜಯ್‌ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ, ನಟ ಮೊದಲ ಸಾರ್ವಜನಿಕ ಸಭೆಗೆ ಬರುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
और पढो »



Render Time: 2025-02-13 10:04:10