ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ!

Scary Snake Video समाचार

ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ!
Python Scary VideoSnake Videoವೈರಲ್‌ ವಿಡಿಯೋ
  • 📰 Zee News
  • ⏱ Reading Time:
  • 79 sec. here
  • 28 min. at publisher
  • 📊 Quality Score:
  • News: 122%
  • Publisher: 63%

Viral Video: ಆಸ್ಟ್ರೇಲಿಯ, ಮಲೇಷ್ಯಾದಂತಹ ದೇಶಗಳಲ್ಲಿ ಮನೆಗಳಲ್ಲಿ ಹಾವುಗಳು ಕಾಣಿಸುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಹಾವುಗಳು ಶೌಚಗೃಹದಲ್ಲಿ, ಟಾಯ್ಲೆಟ್ ಕಮೊಡ್ ನಲ್ಲಿ ಆವಿತುಕೊಂಡಿದ್ದರೆ, ಕೆಲವೊಮ್ಮೆ ಮನೆಯ ಮೇಲ್ಛಾವಣಿಯಲ್ಲಿ ಅಡಗಿರುವುದು ಕಂಡು ಬರುತ್ತದೆ.

ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ!

Viral Video: ಹಾವು ಎಂದರೆ ನಡುಕ ಹುಟ್ಟುತ್ತದೆ ಅಂತಹದರಲ್ಲಿ ಬಾಲ ಕಂಡು ಸಣ್ಣ ಹಾವಿರಬಹುದು ಎಂದು ಹಿಡಿಯಲು ಹೋದವರಿಗೆ ದೈತ್ಯ ಹೆಬ್ಬಾವುಗಳು ಎದುರಾದಾಗ ಹೇಗಿರುತ್ತೆ...ಇದನ್ನು ಗಮನಿಸಿದ ಕೂಡಲೇ ಹಾವು ಹಿಡಿಯುವವರನ್ನು ಕರೆಸಿದ ಮನೆಯವರಿಗೆ ದೊಡ್ಡ ಆಘಾತವೇ ಕಾದಿತ್ತು.ಈ ಮಸಾಲೆಯನ್ನು ಪುಡಿ ಮಾಡಿ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಬೇರಿನಿಂದಲೇ ಕಪ್ಪಾಗಿ ದಪ್ಪವಾಗಿ ಬೆಳೆಯುವುದು!ಬೇರಿನಿಂದಲೇ ದಷ್ಟಪುಷ್ಟ ಕಡುಕಪ್ಪಾದ ಕೂದಲು ಬೆಳೆಯಲು ಹುಣಸೆ ರಸವನ್ನು ಈ ರೀತಿ ಬಳಸಿ! ತಿಂಗಳುಗಟ್ಟಲೆ ಕಪ್ಪಾಗಿಯೇ ಇರುತ್ತದೆಈರುಳ್ಳಿ ಇದರಲ್ಲಿ ನೆನೆಯಿಟ್ಟು ತಿನ್ನಿ..

: ಹಾವನ್ನು ಪ್ರತ್ಯಕ್ಷವಾಗಿ ನೋಡುವುದಿರಲಿ ಅದರ ಹೆಸರು ಕೇಳಿದರೆ ಒಂದು ರೀತಿಯ ಭಯದ ಅನುಭವವಾಗುತ್ತದೆ. ಅಂತಹುದರಲ್ಲಿ ನಾಗರಹಾವು, ಹೆಬ್ಬಾವಿನಂತಹ ದೈತ್ಯ ಹಾವುಗಳು ಥಟ್ ಎಂದು ಕಣ್ಮುಂದೆ ಬಂದರೆ... ಅಬ್ಬಬ್ಬಾ ಅದನ್ನು ಊಹಿಸಿಕೊಳ್ಳುವುದು ಕೂಡ ಭಯಹುಟ್ಟಿಸುತ್ತದೆ. ಆದರೆ ಇಂತಹುದೇ ಒಂದು ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ವಾಸ್ತವವಾಗಿ, ಆಸ್ಟ್ರೇಲಿಯ, ಮಲೇಷ್ಯಾದಂತಹ ದೇಶಗಳಲ್ಲಿ ಮನೆಗಳಲ್ಲಿ ಹಾವುಗಳು ಕಾಣಿಸುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಹಾವುಗಳು ಶೌಚಗೃಹದಲ್ಲಿ, ಟಾಯ್ಲೆಟ್ ಕಮೊಡ್ ನಲ್ಲಿ ಆವಿತುಕೊಂಡಿದ್ದರೆ, ಕೆಲವೊಮ್ಮೆ ಮನೆಯ ಮೇಲ್ಛಾವಣಿಯಲ್ಲಿ ಅಡಗಿರುವುದು ಕಂಡು ಬರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು,Tigers Attack On Lion: ಒಂಟಿ ಸಿಂಹದ ಮೇಲೆ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ, ಮೊದಲಿಗೆ ಸೀಲಿಂಗ್‌ನಲ್ಲಿ ಸಣ್ಣದಾಗಿ ಹಾವಿನ ಬಾಲ ಕಾಣಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ವಸ್ತುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ ಭಾರತ: ಪ್ರತಿ ಮನೆಯಲ್ಲೂಇದರ ಬಳಕೆಯಾಗುತ್ತೆ!!ಈ 1 ವರ್ಷದ ಮಗುವಿಗೆ ʼಸೆ*ಕ್ಸ್‌ʼ ಮಾಡುವ ಬಯಕೆ..! ವಯಸ್ಕರಂತೆ ದೊಡ್ಡದಿದೆ ʼಆ ಅಂಗʼ.. ಕಾರಣವೇನು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Python Scary Video Snake Video ವೈರಲ್‌ ವಿಡಿಯೋ ಹೆಬ್ಬಾವಿನ ವಿಡಿಯೋ ಮನೆಯ ಮೇಲ್ಛಾವಣಿಯಲ್ಲಿ ಹೆಬ್ಬಾವು ವೈರಲ್‌ ವಿಡಿಯೋ ಮನೆಯಲ್ಲಿ ಅವಿತಿದ್ದ ಹೆಬ್ಬಾವು ವೈರಲ್‌ ವಿಡಿಯೋ ಹಾವಿನ ವೈರಲ್‌ ವಿಡಿಯೋ ಹೆಬ್ಬಾವಿನ ಟ್ರೆಂಡಿಂಗ್ ವಿಡಿಯೋ ಹಾವಿನ ಟ್ರೆಂಡಿಂಗ್‌ ವಿಡಿಯೋ ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Viral Story Viral Today Viral Video Snake Viral Video Viral Trending Video Viral Video In Kannada Trending Video Snake Video Python Video Shocking Video Of Snake Dangerous Snake Video Scary Video Of Pythons

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆಹಾವು ತನ್ನ ಬಾಯಿಯಿಂದ ವಿಷ ಹೊರ ಹಾಕುವ ವಿಡಿಯೋ ಇಲ್ಲಿದೆ.ಈ ವಿಡಿಯೋ ನೋಡುವುದಕ್ಕೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದೆ.
और पढो »

ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.
और पढो »

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್‌ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್‌Snake Drinking Water Viral video: ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ನೀರು ಕೊಟ್ಟಿದ್ದಾನೆ. ಈ ದೃಶ್ಯ ನೋಡಿದರೆ ಖಂಡಿತವಾಗಿಯೂ ಭಯಪಡುತ್ತೀರಿ. ಈ ವಿಡಿಯೋದಲ್ಲಿ ಕಾಣುತ್ತಿರುವುದು ಕಪ್ಪು ಮಾಂಬಾ ಹಾವು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಖಚಿತವಾಗಿ ಯಾವುದೆಂದು ಹೇಳಲು ಸಾಧ್ಯವಿಲ್ಲ.
और पढो »

ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್Snake Laying Egg Viral Video: ಕರ್ನಾಟಕದ ಮದ್ದೂರು ನಗರದಲ್ಲಿ ವಾಸಿಸುವ ಶಿಕ್ಷಕರೊಬ್ಬರು ತಮ್ಮ ಮನೆಯೊಳಗೆ ನಾಗರಹಾವನ್ನು ನೋಡಿದ್ದರು. ಈ ನಾಗರಹಾವನ್ನು ನೋಡಿದ ತಕ್ಷಣ ಭಯಭೀತರಾದ ಅವರು, ಅದನ್ನು ತಜ್ಞರ ಸಹಾಯದಿಂದ ಮನೆಯಿಂದ ಹೊರತಂದಿದ್ದರು
और पढो »



Render Time: 2025-02-13 15:45:28