ದಿನಕ್ಕೆ ಅರ್ಧ ಗ್ಲಾಸ್ ರೆಡ್ ವೈನ್ ಸೇವಿಸುವವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ಕುಡಿಯದವರಿಗಿಂತ 50 ಪ್ರತಿಶತ ಕಡಿಮೆ ಎಂದು ಸಂಶೋಧನೆಯು ಕಂಡುಹಿಡಿದಿದೆ.
Benefits of red wine: ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದರಿಂದ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ರೆಡ್ವೈನ್ ಸೇವನೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...ಪ್ರತಿದಿನ ಒಂದು ಲೋಟ ವೈನ್ ಕುಡಿದ್ರೆ ಹೃದಯಾಘಾತ, ಪಾರ್ಶ್ವವಾಯು ಅಪಾಯ ಕಡಿಮೆಅಂದು ಖ್ಯಾತ ನಟಿ...
ಈ ಸಂಶೋಧನೆಯಲ್ಲಿ ಭಾಗವಹಿಸಿದ ಸುಮಾರು 1,232 ಜನರು ಮೆಡಿಟರೇನಿಯನ್ ಆಹಾರವನ್ನು ಸೇವಿಸುತ್ತಿದ್ದರು. ಅವರು ಟೈಪ್ 2 ಡಯಾಬಿಟಿಸ್, ಧೂಮಪಾನ ಅಥವಾ ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಹೊಂದಿರುವುದು ಕಂಡುಬಂದಿದೆ. ಭಾಗವಹಿಸುವವರಿಗೆ ಅವರ ಆಹಾರದ ಬಗ್ಗೆ ಕೇಳಲಾಯಿತು ಮತ್ತು ಅವರ ಮೂತ್ರವನ್ನು ಪರೀಕ್ಷಿಸಲಾಯಿತು. ನಂತರ ಟಾರ್ಟಾರಿಕ್ ಆಮ್ಲದ ಮಟ್ಟವನ್ನು ಪರೀಕ್ಷಿಸಲಾಯಿತು.ಈ ರಾಸಾಯನಿಕವು ನೈಸರ್ಗಿಕವಾಗಿ ದ್ರಾಕ್ಷಿ ಮತ್ತು ಅವುಗಳಿಂದ ತಯಾರಿಸಿದ ವೈನ್ನಲ್ಲಿ ಕಂಡುಬರುತ್ತದೆ. ಇದು ಮೂತ್ರದಲ್ಲಿ ಹೊರಹಾಕಲ್ಪಡುತ್ತದೆ.
Wine Benefits For Female Red Wine Benefits For Female Benefits Of Drinking Red Wine Before Bed Red Wine Benefits For Skin Side Effects Of Drinking Wine Every Night Red Wine Benefits For Male What Are The 10 Health Benefits Of Red Wine
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬೆಳಗಿನ ಜಾವ ಈ ನೀರು ಕುಡಿದ್ರೆ ಸಾಕು ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ, ಡ್ಯಾಂಡ್ರಫ್ನಿಂದ ಮುಕ್ತಿ ಸಿಗುತ್ತೆ!!Warm Salt Water Benefits: ಉಪ್ಪು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಉಪ್ಪು ಇಲ್ಲದೆ ಆಹಾರವನ್ನು ತಿನ್ನುವುದು ತುಂಬಾ ಕಷ್ಟ. ನಾವು ನಮ್ಮ ಆಹಾರಕ್ಕೆ ಹಲವಾರು ರೀತಿಯಲ್ಲಿ ಉಪ್ಪನ್ನು ಸೇರಿಸುತ್ತೇವೆ.
और पढो »
ಥೈರಾಯ್ಡ್ ನಿಯಂತ್ರಣಕ್ಕೆ ಈ ಆರೋಗ್ಯಕರ ಜ್ಯೂಸ್ ಕುಡಿಯಿರಿ; ರಕ್ತದೊತ್ತಡ, ಹೃದ್ರೋಗ & ಮಧುಮೇಹದಿಂದ ಮುಕ್ತಿ ಸಿಗುತ್ತೆ!ಥೈರಾಯ್ಡ್ ಸಮಸ್ಯೆಯಿಂದ ತೂಕವು ವೇಗವಾಗಿ ಹೆಚ್ಚಾಗಲು ಅಥವಾ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತವೆ.
और पढो »
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »
ವಿಸ್ಕಿ ಜೊತೆ ಬಿಯರ್ ಮಿಕ್ಸ್ ಮಾಡಿ ಕುಡಿದ್ರೆ ಏನಾಗುತ್ತೆ ಗೊತ್ತಾ?beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
और पढो »
ದೇಹದ ಈ 4 ಅಂಗಗಳಿಗೆ ತುಪ್ಪ ಸವರಿದರೆ ಎಷ್ಟು ಪ್ರಯೋಜನ ಗೊತ್ತಾ...!Applying Ghee Benefits: ತುಪ್ಪದ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಆದರೆ, ದೇಹದ ನಾಲ್ಕು ಅಂಗಗಳಿಗೆ ಒಂದೇ ಒಂದು ಹನಿ ತುಪ್ಪವನ್ನು ಸವರಿದರೆ ಒಟ್ಟಾರೆ ಆರೋಗ್ಯ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
और पढो »
ರಾತ್ರಿ ಮಲಗುವ ಮೊದಲು ಕೇವಲ 2 ಲವಂಗವನ್ನ ಅಗಿದು ತಿಂದ್ರೆ ಹಲವು ಗಂಭೀರ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತೆ!!ರಾತ್ರಿಯಲ್ಲಿ ಲವಂಗವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ, ಗ್ಯಾಸ್ನಿಂದ ಪರಿಹಾರ ದೊರೆಯುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತದೆ. ಹಲ್ಲುಗಳಲ್ಲಿ ಹುಳುಗಳಿದ್ದರೆ ಮತ್ತು ಬಾಯಿಯ ದುರ್ವಾಸನೆಯಿದ್ದರೆ ಲವಂಗವು ಪ್ರಯೋಜನಕಾರಿಯಾಗಿದೆ.
और पढो »