ತಮ್ಮ ಬಹುಕಾಲದ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ ರಿಂಕು ಸಿಂಗ್‌..!! ಪೋಸ್ಟ್‌ ಮೂಲಕ ಸೀಕ್ರೆಟ್‌ ಹಂಚಿಕೊಂಡ ಸ್ಟಾರ್‌ ಆಟಗಾರ!!

Rinku Singh Viral Post समाचार

ತಮ್ಮ ಬಹುಕಾಲದ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ ರಿಂಕು ಸಿಂಗ್‌..!! ಪೋಸ್ಟ್‌ ಮೂಲಕ ಸೀಕ್ರೆಟ್‌ ಹಂಚಿಕೊಂಡ ಸ್ಟಾರ್‌ ಆಟಗಾರ!!
Rinku Singh Post On LoveRinku Singh Sharukh KhanRinku Singh Post On Sharukh Khan
  • 📰 Zee News
  • ⏱ Reading Time:
  • 34 sec. here
  • 25 min. at publisher
  • 📊 Quality Score:
  • News: 97%
  • Publisher: 63%

Rinku Singh Viral Post: ರಿಂಕು ಸಿಂಗ್‌.. ಈ ಹೆಸರಿಗೆ ವಿಶೇಷ ಪರಿಚಯದ ಅಗತ್ಯವೇನು ಇಲ್ಲ. ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ರಿಂಕು ಸಿಂಗ್‌ ಕೂಡ ಒಬ್ಬರು. ಕಳೆದ ಭಾರಿ ಐಪಿಎಲ್‌ನಲ್ಲಿ 55 ಲಕ್ಷಕ್ಕೆ ಕೊಲ್ಕತ್ತಾ ತಂಡದ ಪಾಲಾಗಿದ್ದ ರಿಂಕು ಸಿಂಗ್‌ ಈ ಭಾರಿ ಯಾರೂ ಕೂಡ ಊಹಿಸಿಯೂ ಇರದ ಮೊತ್ತಕ್ಕೆ ಸೇಲ್‌ ಆಗಿದ್ದಾರೆ.

ತಮ್ಮ ಬಹುಕಾಲದ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ ರಿಂಕು ಸಿಂಗ್‌ ..!! ಪೋಸ್ಟ್‌ ಮೂಲಕ ಸೀಕ್ರೆಟ್‌ ಹಂಚಿಕೊಂಡ ಸ್ಟಾರ್‌ ಆಟಗಾರ!!

ನಟಿ ಸೌಂದರ್ಯ ಗಳಿಸಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ಪತಿಯ ಬಳಿಯೂ ಇಲ್ಲ, ಹೆತ್ತವರಿಗೂ ದಕ್ಕಿಲ್ಲ! ಈ ನಟನೇ ಅಷ್ಟೂ ಪ್ರಾಪರ್ಟಿ ಒಡೆಯಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ನವೆಂಬರ್ 6 ರಿಂದ ರಾಜ್ಯಾದ್ಯಂತ ಶಾಲೆಗಳಿಗೆ ಅರ್ಧ ದಿನ ರಜೆ ಘೋಷಣೆ..! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು..?

ತಾವು ಕೊಲ್ಕತ್ತಾ ತಂಡದಲ್ಲಿ ಆಯ್ಕೆಯಾದ ವಿಷಯವನ್ನು ಸ್ವತಃ ರಿಂಕು ಸಿಂಗ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ಸಂತಸದ ಸುದ್ದಿಯೊಂದನ್ನು ರಿಂಕು ಸಿಂಗ್‌ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ರಿಂಕು ಸಿಂಗ್‌ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rinku Singh Post On Love Rinku Singh Sharukh Khan Rinku Singh Post On Sharukh Khan Rinku Singh Remuneration Rinku Singh Team India KKR Sharukh Khan Rinku Singh Love Rinku Singh Lovestory ರಿಂಕು ಸಿಂಗ್‌ ರಿಂಕು ಸಿಂಗ್‌ ವೈರಲ್‌ ಪೋಸ್ಟ್‌ ಟೀಂ ಇಂಡಿಯಾ ಕೆಕೆಆರ್‌ ಐಪಿಎಲ್‌ 2025 ಶಾರುಕ್‌ ಖಾನ್‌ ಐಪಿಎಲ್‌ ಹರಾಜು ಮೆಗಾ ಹರಾಜು ಕೆಕೆಆರ್‌ ರಿಟೈನ್‌ ಲಿಸ್ಟ್‌ ಬಾಲಿವುಡ್‌ ಸಿನಿಮಾ ಸುದ್ದಿ Cricket News Bollywood News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೀಘ್ರವೇ ಸಮಂತಾ ಮದುವೆ..! ತಮ್ಮ ಪ್ರೀತಿಯ ಕುರಿತು ಪೋಸ್ಟ್‌ ಮೂಲಕ ಆಘಾತಕಾರಿ ವಿಷಯ ಬಿಚ್ಚಿಟ್ಟ ನಟಿ?!ಶೀಘ್ರವೇ ಸಮಂತಾ ಮದುವೆ..! ತಮ್ಮ ಪ್ರೀತಿಯ ಕುರಿತು ಪೋಸ್ಟ್‌ ಮೂಲಕ ಆಘಾತಕಾರಿ ವಿಷಯ ಬಿಚ್ಚಿಟ್ಟ ನಟಿ?!Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »

Bigg Boss 11: ಸುದೀಪ್‌ ಸ್ಥಾನಕ್ಕೆ ಖ್ಯಾತ ಡೈರೆಕ್ಟರ್‌ ಎಂಟ್ರಿ!! ವೀಕೆಂಡ್‌ನಲ್ಲಿ ಮನೆ ಮಂದಿಯ ಬೆವರಿಳಿಸಿದ ಯೋಗರಾಜ್‌ ಭಟ್‌Bigg Boss 11: ಸುದೀಪ್‌ ಸ್ಥಾನಕ್ಕೆ ಖ್ಯಾತ ಡೈರೆಕ್ಟರ್‌ ಎಂಟ್ರಿ!! ವೀಕೆಂಡ್‌ನಲ್ಲಿ ಮನೆ ಮಂದಿಯ ಬೆವರಿಳಿಸಿದ ಯೋಗರಾಜ್‌ ಭಟ್‌Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್‌ ತಮ್ಮ ಕೊನೆಯ ಸೀಸನ್‌ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು.
और पढो »

ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭಅನಿವಾಸಿ ಭಾರತೀಯರು ತಮ್ಮ ಪೋಷಕರ ಯಾವುದೇ ಸಂಕೀರ್ಣ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವ ಮೂಲಕ, ತಕ್ಷಣದ ಎಚ್ಚರಿಕೆಗಳನ್ನು ಹೊಂದುವ ಮೂಲಕ ದೂರದಿಂದಲೇ ನಿಗಾವಹಿಸಿ ಆರೋಗ್ಯ ನೋಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯ
और पढो »

ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »

ಕ್ರಿಕೆಟ್‌ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್‌ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!ಕ್ರಿಕೆಟ್‌ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್‌ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!Team India star cricketer career: ದೇಶ-ವಿದೇಶಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸ್ಟಾರ್‌ ಕ್ರಿಕೆಟಿಗನ ವೃತ್ತಿಜೀವನ ಅಪಾಯದಲ್ಲಿದೆ.. ಹಾಗಾದ್ರೆ ಯಾರು ಆ ಆಟಗಾರ ಎಂದು ಇಲ್ಲಿ ತಿಳಿಯೋಣ..
और पढो »



Render Time: 2025-02-13 21:04:13