​‘ಸೀತಾರಾಮ’ ಅಶೋಕ್‌ ತಂಗಿ ಅಂಜಲಿ ನಿಜಕ್ಕೂ ಯಾರು ಗೊತ್ತಾ? ಇವರ ರಿಯಲ್‌ ಲೈಪ್‌ ಸ್ಟೋರಿ ಕೇಳಿದ್ರೆ ಶಾಕ್‌ ಆಗ್ತೀರಾ!!

Seetha Raama Serial समाचार

​‘ಸೀತಾರಾಮ’ ಅಶೋಕ್‌ ತಂಗಿ ಅಂಜಲಿ ನಿಜಕ್ಕೂ ಯಾರು ಗೊತ್ತಾ? ಇವರ ರಿಯಲ್‌ ಲೈಪ್‌ ಸ್ಟೋರಿ ಕೇಳಿದ್ರೆ ಶಾಕ್‌ ಆಗ್ತೀರಾ!!
ನಟಿ ಅನುಷಾ ಪರಮೇಶ್ವರಪ್ಪಸೀತಾರಾಮ ಧಾರಾವಾಹಿಕನ್ನಡ ಧಾರಾವಾಹಿ
  • 📰 Zee News
  • ⏱ Reading Time:
  • 22 sec. here
  • 14 min. at publisher
  • 📊 Quality Score:
  • News: 54%
  • Publisher: 63%

Seetha Rama Kannada Serial Ashok Sister Anjali: ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರತ್ತಿರುವ ಸೀತಾರಾಮ ಸಿರೀಯಲ್‌ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಎಂದರೇ ತಪ್ಪಾಗುವುದಿಲ್ಲ.. ಈ ಧಾರವಾಹಿಯ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಹೊಂದಿದೆ.. ಹೀಗಾಗಿ ನಟಿಸುತ್ತಿರುವ ಪ್ರತಿ ಪಾತ್ರಧಾರಿಯೂ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸಿರೀಯಲ್‌ ಟಿಆರ್‌ಪಿ ಮಾತ್ರವಲ್ಲದೇ ಜನಪ್ರಿಯತೆಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ...ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನದ್ದಾಗಿದೆ.. ಇತ್ತೀಚೆಗೆ ಈ ಸಿರೀಯಲ್‌ ಸಾಕಷ್ಟು ಅಭಿಮಾನಿಗಳ ಕುತೂಹಲ ಕೆರಳಿಸಿತ್ತು.. ಕಾರಣ ಸೀತಾರಾಮರ ಕಲ್ಯಾಣ,.. ಈ ಅಮೋಘ ಎಪಿಸೋಡ್‌ಗಾಗಿ ಕಾದಿದ್ದ ಅಭಿಮಾನಿಗಳಿಗೆ ಸೀತಾರಾಮ ತಂಡ ಸಿಹಿ ಹೋಳಿಗೆ ನೀಡುವಂತೆ ಮದುವೆ ಎಪಿಸೋಡ್‌ ನೀಡಿತ್ತು.. ಆ ಮದುವೆ ಎಪಿಸೋಡ್‌ನಲ್ಲಿ ಹೈಲೈಟ್‌ ಆಗಿದ್ದು ಅಶೋಕ್‌ ತಂಗಿ ಅಂಜಲಿ ಪ್ರೇಮ ಕಥೆ..

ಈ ಸೀತಾ ಸಿರೀಯಲ್‌ನಲ್ಲಿ ಅಶೋಕನ ಪುಟ್ಟ ತಂಗಿ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ಹೆಸರು ಅನುಷಾ ಪರಮೇಶ್ವರಪ್ಪ.. ಈ ಹಿಂದೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಧಾರವಾಹಿಗೆ ಆಡಿಷನ್‌ ಕೊಟ್ಟಿದ್ದರು.. ಆಗಲೇ ಖಾಸಗಿ ವಾಹಿನಿಯ ‘ಗೀತಾ’ ಧಾರವಾಹಿಯಲ್ಲಿ ನಟಿಸಿದ್ದರು.. ನಟಿ ಅನುಷಾ ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಯಲ್ಲಿ ಬಿಸಿಎ ಪದವಿ ಪಡೆದಿದ್ದಾರೆ.. ಯಾವ ಬೆಂಬಲವೂ ಇಲ್ಲದೇ ಬೆಂಗಳೂರಿಗೆ ಬಂದು ಇಲ್ಲಿಯವರೆಗೆ 25 ಆಡಿಷನ್ ಕೊಟ್ಟು ಸದ್ಯ ಸೀತಾ ರಾಮ ಸಿರೀಯಲ್‌ ಮೂಲಕ ಸದ್ದು ಮಾಡುತ್ತಿದ್ದಾರೆ ನಟಿ ಅನುಷಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಅನುಷಾ ಪರಮೇಶ್ವರಪ್ಪ ಸೀತಾರಾಮ ಧಾರಾವಾಹಿ ಕನ್ನಡ ಧಾರಾವಾಹಿ ಕನ್ನಡ ವೆಬ್‌ಸ್ಟೋರಿ ಕನ್ನಡ ಕಿರುತೆರೆ ನಟಿಯರು Actress Anusha Parmeshwarappa Kannada Serial Actress Seetha Raama Kannada Serial Seetha Raama Kannada Serial Ashok Seetha Raama Kannada Serial Anju Seetha Raama Kannada Serial News Seetha Raama Kannada Serial Latest News In KANNAD

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »

Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »

ಇಶಾ ಅಂಬಾನಿ ಧರಿಸಿದ್ದ ಈ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ..? ಕೇಳಿದ್ರೆ ನೀವು ಶಾಕ್ ಆಗ್ತೀರಾಇಶಾ ಅಂಬಾನಿ ಧರಿಸಿದ್ದ ಈ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ..? ಕೇಳಿದ್ರೆ ನೀವು ಶಾಕ್ ಆಗ್ತೀರಾIsha Ambani: ಆಧುನಿಕತೆ ಮತ್ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಕಾಂತಿಲಾಲ್ ಛೋಟಾಲಾಲ್ ರಚಿಸಿದ ಗಾರ್ಡನ್ ಆಫ್ ಲವ್ ಎಂಬ ಅತ್ಯಂತ ದುಬಾರಿಯಾದ ವಜ್ರದ ಆಭರಣವನ್ನು ಧರಿಸಿ ಎಲ್ಲರನ್ನೂ ನಿಬ್ಬೆರೆಗಾಗಿಸಿದರು.
और पढो »

Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!Actress Padmaja Family: ಕನ್ನಡ ಟಾಪ್‌ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ‌
और पढो »

ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?One Crore Remuneration: ಸೌತ್‌ ಸಿನಿರಂಗದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ? ಇಲ್ಲವಾದರೆ ಇಲ್ಲಿ ತಿಳಿಯೋಣ..
और पढो »

ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
और पढो »



Render Time: 2025-02-13 15:34:21