ಬಹು ದೊಡ್ಡ ತಪ್ಪು ಎನ್ನುವ ಅರಿವು ಆ ಕ್ಷಣಕ್ಕೆ ಅವರಿಗೆ ಆಗಲಿಕ್ಕಿಲ್ಲ. ಆದರೆ ಮುಂದೊಂದು ದಿನ ಈ ಚಟವನ್ನು ಬಿಡಿಸುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ.
ಪುಟ್ಟ ಮಕ್ಕಳಿರಲಿ, ದೊಡ್ಡವರಿರಲಿ ಮೊಬೈಲ್ ಅನ್ನುವುದು ಒಂದು ಚಟವಾಗಿ ಬಿಟ್ಟಿದೆ.ಅಣ್ಣಾವ್ರು ಸಿನಿ ಜಗತ್ತಿಗೆ ಬರುವ ಮುನ್ನ ಇಂಗ್ಲಿಷ್ನಲ್ಲಿ ಬರೆದ ಪತ್ರ ನೋಡಿದ್ದೀರಾ?...ಪತ್ರದ ಹಿಂದಿದೆ ರೋಚಕ ಸ್ಟೋರಿ..!ನಾನೇ ಸ್ಟ್ರಾಂಗ್ದ್ ಅಂತಿದ್ದ ಸ್ಪರ್ಧಿಗಳೆಲ್ಲಾ ಟುಸ್ ಪಟಾಕಿ... ʼಶಕ್ತಿಗಿಂತ ಯುಕ್ತಿ ಮೇಲುʼ ಅಂದ ಇವರೇ ಅಂತೆ ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್ಸ್ನಾನಕ್ಕೂ 10 ನಿಮಿಷ ಮೊದಲು ಇದನ್ನು ಹಚ್ಚಿದರೆ ಸಾಕು ಬಿಳಿ ಕೂದಲು ನ್ಯಾಚುರಲ್ ಆಗಿ ಕಪ್ಪಾಗಿ ದಷ್ಟಪುಷ್ಟವಾಗಿ ಉದ್ದವಾಗಿಯೂ ಬೆಳೆಯುತ್ತೆ!ಅನುಷ್ಕಾ ಕೈಬಿಟ್ಟು ಈ ಗ್ಲಾಮರ್ ಗೊಂಬೆನ ಒಪ್ಕೊತ್ತಾರಾ ಪ್ರಭಾಸ್..
ಪುಟ್ಟ ಮಕ್ಕಳಿರಲಿ, ದೊಡ್ಡವರಿರಲಿ ಮೊಬೈಲ್ ಅನ್ನುವುದು ಒಂದು ಚಟವಾಗಿ ಬಿಟ್ಟಿದೆ. ನಿಂತರೂ, ಕೂತರೂ ಮೊಬೈಲ್ ಬೇಕೇ ಬೇಕು. ಪುಟ್ಟ ಮಕ್ಕಳು ಊಟ ಮಾಡಬೇಕಾದರೆ ಮೊಬೈಲ್ ಬೇಕು, ಮಲಗಬೇಕಾದರೂ ಮೊಬೈಲ್ ಬೇಕು. ಕೆಲವೊಮ್ಮೆ ತಂದೆ ತಾಯಿ ತಮ್ಮ ಕೆಲಸ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಇದು ಮೊಬೈಲ್ ನೋಡದೆ ನಿದ್ದೆ ಬರುವುದಿಲ್ಲ ಎನ್ನುವ ವಿಚಾರವನ್ನು ತಲೆಗೆ ಅಂಟಿಸಿಕೊಂಡು ಬಿಟ್ಟಿರುತ್ತಾರೆ. ಹಾಗಾಗಿ ಮಲಗುವ ಮುನ್ನ ಮೊಬೈಲ್ ನೋಡಲೇ ಬೇಕು ಎನ್ನುವ ಅಲಿಖಿತ ನಿಯಮ ರೂಪಿಸಿಕೊಂಡು ಬಿಟ್ಟಿರುತ್ತಾರೆ. ಆದರೆ, ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡಿಕೊಂಡೆ ನಿದ್ದೆಗೆ ಜಾರುವ ಅಭ್ಯಾಸ ಖಂಡಿತಾ ಸರಿಯಲ್ಲ. ಇದರಿಂದ ಐದು ಸಮಸ್ಯೆಗಳು ನಿಮ್ಮನ್ನು ಕಾಡುವುದಕ್ಕೆ ಎಡೆಮಾಡಿಕೊಡುತ್ತದೆ.ತಡರಾತ್ರಿಯವರೆಗೆ ಮೊಬೈಲ್ ಫೋನ್ನಲ್ಲಿ ಚಲನಚಿತ್ರ, ಸಿರೀಸ್, ರೀಲ್ಸ್ ನೋಡುವ ಅಭ್ಯಾಸ ಅಥವಾ ಫೋನ್ ಅನ್ನು ನಿರಂತರವಾಗಿ ಬಳಸುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್ ಮಾಡ್ತೀನಿ.. "4" ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಹೇಳಿ.. ನೋಡೋಣ..CM siddaramaiahʻಪುಷ್ಪ-2ʼ ನೋಡಿದ್ಮೇಲೆ ಪಾರ್ಟ್ 3 ಯಾವಾಗ ಸ್ವಾಮಿ ಅಂತೀರಾ. .
Mobile At Night Mobile Using Before Sleep Side Effects On Mobile Usage Before Sleep Side Effects Of Using Phone At Night Effect Of Mobile Phone Usage Before Sleep Effects Of Sleeping With Phone Near Head Benefits Of Not Using Phone Before Bed I Slept On My Phone Will I Get Cancer Side Effects Of Using Phone Too Much Using Phone At Night Bad For Eyes Bedtime Mobile Phone Use And Sleep In Adults Kannada News Kannada Today Kannada News Zee Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಕಿಡ್ನಿ ಸ್ಟೋನ್ಗೆ ರಾಮಬಾಣ ಈ ಎಲೆ ... ಪ್ರತಿದಿನ ಜಗಿದು ತಿಂದರೆ ಸಾಕು ಕರಗಿ ನೋವಿಲ್ಲದಂತೆ ಹೊರ ಹೋಗುವುದು ಮೂತ್ರಪಿಂಡದ ಕಲ್ಲು!Kidney Stone Home Remedy: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.
और पढो »
ನಿಂಬೆ ಹಣ್ಣು ಈ ಕಾಯಿಲೆ ಇದ್ದವರಿಗೆ ವಿಷದಂತೆ... ವಾಸನೆ ಕೂಡ ತೆಗೆದುಕೊಳ್ಳಬೇಡಿ!Lemon Side effects: ಈ ಸಮಸ್ಯೆ ಇದ್ದರೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದು ಹಾನಿಯನ್ನುಂಟು ಮಾಡುತ್ತದೆ.
और पढो »
ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಅದೃಷ್ಟ ಬೆಳಗುವನು ಶನಿ ಮಹಾತ್ಮ!ವಕ್ರ ದೃಷ್ಟಿ ಅಳಿಸಿ ನೆಡುವನು ಕೃಪಾ ದೃಷ್ಟಿ !ಬೆನ್ನಿಗೆ ನಿಂತು ಕಾಪಾಡುವ ಛಾಯಾಪುತ್ರಇನ್ನೆರಡು ದಿನಗಳಲ್ಲಿ ಅಂದರೆ ನವೆಂಬರ್ 15 ರಂದು ರಾತ್ರಿ 7 ಶನಿ ನೇರ ನಡೆಗೆ ಮರಳಲಿದ್ದಾನೆ. ಈ ಮೂಲಕ ಕೆಲವು ರಾಶಿಯವರು ಅನುಭವಿಸುತ್ತಿದ್ದ ಕಷ್ಟಗಳಿಗೂ ತೆರೆ ಎಳೆಯಲಿದ್ದಾನೆ.
और पढो »
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
ಕೆರೆಹಾಡಿ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡಿದ ಮೊದಲ ಸಿಎಂ ಸಿದ್ದರಾಮಯ್ಯ, ಬಗೆಹರಿಯುವುದೇ ಬುಡಕಟ್ಟು ಜನರ ಬಹುದಿನಗಳ ಬವಣೆ?Siddaramaiah Latest News: ಭೂಮಿಯೇ ದೇವರು ಎಂದುಕೊಂಡು ಬದುಕುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಭೂಮಿಯೇ ಸಮಸ್ಯೆ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ಆದಿವಾಸಿ ಜನಗಳು
और पढो »