Numerology : ಮೂಲ ಸಂಖ್ಯೆಯನ್ನು ಒಬ್ಬರ ಜನ್ಮ ದಿನಾಂಕದಿಂದ ನಿರ್ಧರಿಸಲಾಗುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದು ಎನ್ನುತ್ತಾರೆ ಜ್ಯೋತಿಷಿಗಳು. ಅದರಂತೆ ಈ ಕೆಳಗೆ ನೀಡಿದ 4 ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ತಂದೆಗೆ ಅದೃಷ್ಟ ತರುತ್ತಾರೆ..
ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದುಅಶ್ವಿನಿ ಪುನೀತ್ ರಾಜ್ಕುಮಾರ್ ಹಿರಿಯ ಪುತ್ರಿ ಧೃತಿ ವಿದೇಶದಲ್ಲಿ ಓದುತ್ತಿರುವ ಕಾಲೇಜು ಯಾವುದು ಗೊತ್ತಾ? ಅಲ್ಲಿನ ಫೀಸ್ ಎಷ್ಟು?Shasha rajayogaDiabetes Warning Signs
ವೈದಿಕ ಸಾಹಿತ್ಯದಲ್ಲಿ ಸಂಖ್ಯಾಶಾಸ್ತ್ರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದು ಎನ್ನುತ್ತಾರೆ ಜ್ಯೋತಿಷಿಗಳು.. ಅದರಂತೆ ಹುಟ್ಟಿದ ದಿನಾಂಕದ ಆಧಾರದ ಮೇಲೆಯೂ ಅವರ ವ್ಯಕ್ತಿತ್ವ, ಗುಣಗಳನ್ನು ತಿಳಿಯಬಹುದು ಹಾಗೆಯೇ ಭವಿಷ್ಯವನ್ನು ಅರಿಯಬಹುದು.. ಮೂಲ ಸಂಖ್ಯೆ 2 ಹೊಂದಿರುವ ಮಹಿಳೆಯರಿಗೆ ಲಕ್ಷ್ಮಿ ದೇವಿಯು ಹೆಚ್ಚಿನ ಒಲವು ತೋರುತ್ತಾಳೆ. ಅವರು ತಮ್ಮ ಜೀವನದುದ್ದಕ್ಕೂ ಯಶಸ್ಸನ್ನು ಸಾಧಿಸುತ್ತಾರೆ. ಈ ಹುಡುಗಿಯರ ಜನನದ ನಂತರ ತಂದೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾನೆ ಎಂದು ಹೇಳಲಾಗುತ್ತದೆ..
Astrology Significance Of Birth Date Personality Traits Life Predictions Radix Number Success Through Numerology Father’S Luck Radix Number 2 Lucky Daughters Birth Number Influence Numerology Predictions Life Path Number
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Numerology: ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು, ಮನೆಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತಾರೆ..!Lucky girl Birth date numerology: ಸಂಖ್ಯಾಶಾಸ್ತ್ರದ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಮನೆಗೆ ಸಂಪತ್ತನ್ನು ತರುತ್ತಾರೆ.
और पढो »
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಈ ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ಕಾಲಿಟ್ಟಲೆಲ್ಲಾ ಬೆಳೆಯುವುದು ಚಿನ್ನದ ಬೆಳೆ !ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅದೃಷ್ಟದಾತೆ !ಇವರಿಂದಲೇ ಬೆಳಗುವುದು ಪತಿಯ ಬಾಳುಸಂಖ್ಯಾಶಾಸ್ತ್ರದಲ್ಲಿ , ಸಂಖ್ಯೆ 6 ರ ಆಡಳಿತ ಗ್ರಹವು ಶುಕ್ರವಾಗಿದೆ. ಇದು ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ.
और पढो »
ದಿನಭವಿಷ್ಯ 09-10-2024: ನವರಾತ್ರಿ ಏಳನೇ ದಿನ ಶೋಭನ ಯೋಗದಿಂದ ಈ ರಾಶಿಯವರಿಗೆ ಶುಭ ಸುದ್ದಿDaily horoscope: ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿ ಆರಾಧಿಸಲಾಗುತ್ತದೆ. ಬುಧವಾರದ ಈ ದಿನ ಕಾಳರಾತ್ರಿ ದೇವಿ ಯಾವ ರಾಶಿಗೆ ಅದೃಷ್ಟ ನೀಡಲಿದ್ದಾಳೆ ತಿಳಿಯಿರಿ.
और पढो »
ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಲಕ್ಷ್ಮೀ ಅವತಾರ; ಗಂಡನ ಮನೆಯ ಅದೃಷ್ಟ ದೇವತೆ, ತಾಳಿ ಕಟ್ಟುತ್ತಿದ್ದಂತೆ ಬೆಳಗುವುದು ಭಾಗ್ಯ, ಉಕ್ಕುವುದು ಸಿರಿಸಂಪತ್ತು !ಜೋತಿಷ್ಯದಲ್ಲಿ ತಿಳಿಸಲಾದ ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ಪತಿಯ ಅದೃಷ್ಟ ಬದಲಾಗುತ್ತದೆ. ಗಂಡನ ಭಾಗ್ಯ ಬೆಳಗಬಹುದು ಎಂದು ನಂಬಲಾಗಿದೆ.
और पढो »
2025ರ ವರ್ಷ ಪೂರ್ತಿ ಈ ರಾಶಿಯವರಿಗೆ ರಾಜಯೋಗ!ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು ಹೊಸ ವರ್ಷ! ವರ್ಷಗಳ ಕನಸು ಈಡೇರುವ ಕಾಲ ಸನ್ನಿಹಿತ2025ರ ರಾಶಿಯವರ ಪಾಲಿಗೆ ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು. ಬಹಳ ವರ್ಷಗಳಿಂದ ಕಾಣುತ್ತಿದ್ದ ಕನಸು ಈ ಬಾರಿ ನನಸಾಗುವುದು.
और पढो »