India vs Sri Lanka: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 32 ರನ್ ಗಳಿಂದ ಸೋತಿದೆ.
IND vs SL:"ನನ್ನಿಂದ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ"... ಟೀಂ ಇಂಡಿಯಾ ಎರಡನೇ ODI ಸೋಲಿನ ಬೆನ್ನಲ್ಲೆ ಬೇಸರ ಹೊರಹಾಕಿದ ರೋಹಿತ್ ಶರ್ಮಾ..!ಏನಿದರ ಕಾರಣ..?
ಈ ಪಂದ್ಯದಲ್ಲಿ 241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಮೈದಾನದಲ್ಲಿ ಸುಲಭವಾಗಿ ಗೆಲ್ಲುವ ಲಕ್ಷಣ ಕಂಡುಬಂದಿತ್ತು, ಆದರೆ ರೋಹಿತ್ ಶರ್ಮಾ ಔಟಾದ ನಂತರ ಭಾರತ ತಂಡದ ಪತನ ಆರಂಭವಾಯಿತು, ಇದೇ ಕಾರಣ ಭಾರತ ತಂಡ ಎದುರಾಳಿ ತಂಡದ ವಿರುದ್ಧ ಮಂಡಿ ಊರುವಂತಾಯತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 32 ರನ್ ಗಳಿಂದ ಸೋತಿದೆ.
2Nd ODI India Loses By 32 Runs Rohit Sharma Indian Cricket Team ODI Series Cricket Match 241 Target India All Out For 208 Indian Batting Collapse Rohit Sharma Dismissal Cricket News Sports News Sri Lanka Cricket ODI Series Loss Middle-Order Collapse Cricket Performance Match Analysis India Cricket Defeat Sri Lanka Victory Match Highlights Cricket Updates Indian Team Performance Cricket Disappointment Sports Headlines ODI Cricket Series Result Cricket Commentary Rohit Sharma's Statement Match Review Sports Analysis Cricket Fans Cricket Statistics Cricket Series ODI Matches Cricket Strategy Team Performance Sports Results Cricket Discussion Indian Cricket Fans Match Reaction Cricket Tactics Cricket Experts Cricket Insights Cricket Pitch Batting Order Middle Overs Power Play Wickets.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
IND vs SL: ಶ್ರೀಲಂಕಾ ತಂಡದ ವಿರುದ್ಧ ಎರಡನೇ ಪಂದ್ಯ ಸೋತ ಭಾರತ..18 ವರ್ಷಗಳ ನಂತರ ಸೋಲಿನ ಕದ ತೆರೆಯುತ್ತಾ..?IND vs SL: ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಎದುರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಶರಣಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್‌ಗಳ ಸೋಲು ಕಂಡಿದೆ.
और पढो »
ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲುಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ
और पढो »
IND vs SL: ಟೀಂ ಇಂಡಿಯಾ ಪ್ಲೇಯಿಂಗ್ XI ಪ್ರಕಟಿಸುವಲ್ಲಿ ಮುಂದೂಡಿಕೆ..ಕಾರಣ..?IND vs SL: ಟಿ20 ವಿಶ್ವಕಪ್ ಗೆದ್ದ ಭಾರತ, ಜಿಂಬಾಬ್ವೆ ವಿರುದ್ಧ ಪಂದ್ಯ ವಶಪಡಿಸಿಕೊಂಡು ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದೆ. ಇನ್ನು ಹತ್ತು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
और पढो »
IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್ ಕಂಬ್ಯಾಕ್..! ಶ್ರೀಲಂಕಾಗೆ ಬಂದಿಳಿದ ಸ್ಟಾರ್ ಆಟಗಾರರುIND vs SL: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲು ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ.
और पढो »
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್..!IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
और पढो »