ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆಯೇ ಶನಿದೇವ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡ ತೆರೆಯುತ್ತಾನೆ. ನಂತರ ಜೂನ್ 3, 2027 ರವರೆಗೆ ಈ ರಾಶಿಯವರ ಬೆನ್ನಿಗಿದ್ದು ಕಾಯುತ್ತಿರುತ್ತಾನೆ.
2027 ರವರೆಗೆ ಈ ರಾಶಿಯವರಿಗೆ ರಾಜಯೋಗ !ಶನಿಯ ವಕ್ರ ದೃಷ್ಟಿಯಿಂದ ಸಿಗುವುದು ಮುಕ್ತಿ!ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುವ ಕಾಲ !ಇನ್ನು ಮುಂದೆ ಇವರು ಸೋಲಿಲ್ಲದ ಸರದಾರರು
ಕರ್ಮಫಲವನ್ನು ನೀಡುವ ಶನಿದೇವನನ್ನು ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ.ಇವರು ಕರ್ಮಕ್ಕನುಸಾರವಾಗಿ ಫಲವನ್ನು ನೀಡುತ್ತಾರೆ.ಶನಿಯು ಅತ್ಯಂತ ನಿಧಾನವಾಗಿ ಸಾಗುವ ಗ್ರಹವಾಗಿದೆ. ಒಂದು ರಾಶಿಯನ್ನು ಬದಲಾಯಿಸಲು ಎರಡೂವರೆ ವರ್ಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ವೃಷಭ ರಾಶಿ :ವೃತ್ತಿ ಕ್ಷೇತ್ರದಲ್ಲಿ ನೀವು ಬಹಳಷ್ಟು ಲಾಭ ಪಡೆಯುವ ಸಾಧ್ಯತೆಯಿದೆ.ಜೀವನದಲ್ಲಿ ದೀರ್ಘಕಾಲದಿಂದ ಎದುರಿಸುತ್ತಿದ್ದ ಸಮಸ್ಯೆಗಳು ದೂರವಾಗುವುದು.ಬಹುಕಾಲದ ಆಸೆಗಳು ಈಡೇರಬಹುದು.ಹಣದ ಕೊರತೆಯಿಂದ ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಕಟಕ ರಾಶಿ : ನಿಮ್ಮ ಜೀವನ ಕ್ರಮೇಣ ಸುಧಾರಿಸಬಹುದು.
ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಿ.. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಈ ಮೂರು ಆಹಾರ ಪದಾರ್ಥಗಳನ್ನು ಸೇವಿಸಿ ಸಾಕು..!ವಿದ್ಯಾರ್ಥಿಗಳಿಗೆ ಸಿಹಿಸುದ್ದಿ... ನವೆಂಬರ್ 13ರಿಂದ 6 ದಿನಗಳ ಕಾಲ ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ: ಸರ್ಕಾರದ ಈ ಮಹತ್ವದ ಘೋಷಣೆಗೆ ಕಾರಣವೇನು?Gold rate: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.. ಬರೋಬ್ಬರಿ 17,900 ರೂ. ಕುಸಿತ! ಇಂದಿನ ಬಂಗಾರದ ದರ ಎಷ್ಟು?
Shani Blessing Zodiac Sign Shani Gochara Shani Gochara 2025 Shani Gochara Effect Shani Gochara Effect On Zodiac Sign Saturn Transit Saturn Transit Effect Saturn Transit Effct On Zodiac Sign Astrology News In Kannada Kannada Astrology News ಶನಿ ಗೋಚರ ಶನಿ ಗೋಚರ ಪ್ರಭಾವ ರಾಶಿಗಳ ಮೇಲೆ ಶನಿ ಗೋಚರ ಪ್ರಭಾವ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲMahalakshmi Yoga Effect :ಮಹಾಲಕ್ಷ್ಮಿ ಯೋಗದ ಪರಿಣಾಮ ಮೂರು ರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದೆ. ಈ ರಾಶಿಯವರ ಮನಸ್ಸಿನ ಸರ್ವ ಬಯಕೆ ಈಡೇರುವ ಕಾಲ ಇದು.
और पढो »
118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿJupiter Retrograde: ಬೃಹಸ್ಪತಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ನೀಡಲಿದ್ದಾನೆ. ಗುರುವಿನ ಶುಭ ಪರಿಣಾಮದಿಂದ ಆದಾಯದಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು ಎನ್ನಲಾಗುತ್ತಿದೆ.
और पढो »
ಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದುGajakesari yoga good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು.
और पढो »
ಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರಶನಿ ಮತ್ತು ರಾಹು ಇಬ್ಬರು ಕೂಡಾ ಕ್ರೂರ ಗ್ರಹಗಳೇ.ಎರಡು ಕ್ರೂರ ಗ್ರಹಗಳು ಒಂದೇ ಕಡೆ ಇದ್ದರೂ ನಾಲ್ಕು ರಾಶಿಯವರಿಗೆ ಇದೇ ಅದೃಷ್ಟವಾಗಿ ಪರಿಣಮಿಸಲಿದೆ.
और पढो »
ಶನಿ ಸೂರ್ಯ ಸಂಯೋಗದಿಂದ ರೂಪುಗೊಂಡ ನವ ಪಂಚಮ ರಾಜಯೋಗ..ಈ 3 ರಾಶಿಯವರಿಗೆ ಇನ್ನೂ ಲಕ್ಷಾಧಿಪತಿಗಳಾಗುವ ಯೋಗ..!Navpancham Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಕೂಡ ನಿರ್ದಿಷ್ಟ ಸಮಯದ ನಂತರ ಚಿಹ್ನೆಯನ್ನು ಬದಲಾಯಿಸುತ್ತದೆ. ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ರಾಶಿ ಬದಲಾವಣೆಯು ಕೆಲವರಿಗೆ ಶುಭ ಮತ್ತು ಕೆಲವರಿಗೆ ಅಶುಭ.
और पढो »