Top Trending Search 2024: ಆಶ್ಚರ್ಯಕರವಾಗಿ, 2024ರಲ್ಲಿ ಗೂಗಲ್‌ನಲ್ಲಿ ಭಾರತೀಯರು ಸರ್ಚ್ ಮಾಡಿದ ಟಾಪ್ 10 ವಿಷಯಗಳಲ್ಲಿ 5 ವಿಷಯಗಳು ಕ್ರೀಡೆಗೆ ಸಂಬಂಧಿಸಿದ ವಿಷಯಗಳಾಗಿದ್ದರೆ, ಮೂರು ವಿಷಯಗಳು ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ.
Google Top Trending Search: ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಗೂಗಲ್‌ನಲ್ಲಿ ಬೆರಳ ತುದಿಯಲ್ಲೇ ಕ್ಷಣಮಾತ್ರದಲ್ಲಿ ಉತ್ತರ ಸಿಗುತ್ತೆ. ಹಾಗಾಗಿಯೇ ಎಲ್ಲಾ ವಿಷಯಗಳಿಗೂ ಗೂಗಲ್ ಅನ್ನು ಗುರು ಇದ್ದಂತೆ. ಈ ವರ್ಷ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದು ಏನನ್ನ ಗೊತ್ತಾ...!ಗೂಗಲ್ 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಅಗಿದ್ದೇನು ಎಂಬ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.
ಗೂಗಲ್ ಬಿಡುಗಡೆ ಮಾಡಿರುವ ಈ ಲಿಸ್ಟ್ ನಲ್ಲಿ ಭಾರತೀಯರು 2024ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ವಿಷಯ ಆಶ್ಚರ್ಯವನ್ನು ಉಂಟು ಮಾಡಬಹುದು.
ಈ ತಂತ್ರಜ್ಞಾನ ಯುಗದಲ್ಲಿ ಯಾವುದನ್ನೂ ಗೊತ್ತಿಲ್ಲ ಎನ್ನುವ ಹಾಗೇ ಇಲ್ಲ. ಏಕೆಂದರೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅದರ ಸಂಪೂರ್ಣ ಮಾಹಿತಿಯೇ ಕಣ್ಣ ಮುಂದಿರುತ್ತದೆ. ಫಿಲ್ಮ್, ಕ್ರಿಕೆಟ್, ದೇಶ-ವಿದೇಶ, ವಿದ್ಯಾಭ್ಯಾಸ, ನೌಕರಿ, ತಂತ್ರಜ್ಞಾನ, ವ್ಯವಹಾರ ಸಂಬಂಧಿತ ಮಾಹಿತಿ ಹೀಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕೆಂದರೆ ಗೂಗಲ್ ಗುರು ಇದ್ದಂತೆ. ಪ್ರಸ್ತುತ, ನಾವು 2024ರ ಕೊನೆಯ ತಿಂಗಳಿನಲ್ಲಿದ್ದೇವೆ. ಇಡೀ ವರ್ಷವನ್ನು ಮೆಲುಕು ಹಾಕುವಾಗ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆದ ಮಾಹಿತಿ ಯಾವುದು ಎಂಬ ಕುತೂಹಲವೂ ಹುಟ್ಟಬಹುದು.ಎಂಬ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.
ಗೂಗಲ್‌ನಲ್ಲಿ ಭಾರತೀಯರು ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ. ಗೂಗಲ್ ಸರ್ಚ್ ನಲ್ಲಿ ಐಪಿಎಲ್ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಟಾಪ್ ಸರ್ಚಿಂಗ್ ವಿಷಯವೂ ಕೂಡ ಕ್ರಿಕೆಟ್ ಗೆ ಸಂಬಂಧಿಸಿದ್ದೇ ಆಗಿದೆ. ಇದು ಕ್ರಿಕೆಟ್ ಬಗ್ಗೆ ಭಾರತೀಯರ ಒಲವು, ಉತ್ಸಾಹ ಎಷ್ಟಿದೆ ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ.2. ಟಿ-20 ವಿಶ್ವಕಪ್ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..
Top Google Search In 2024 Indian Premier League T20 World Cup Bharatiya Janata Party Election Results 2024 Olympics 2024 Excessive Heat Ratan Tata Indian National Congress Pro Kabaddi League Indian Super League IPL BJP INC Google Year In Search 2024 Top Searches In India 2024 Search Trends India 2024 Top 10 Most Searched Person On Google 2024 In Ind
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮತದಾನದ ಮಹತ್ವ ತಿಳಿಸುವ ಪ್ರಭುತ್ವ.. ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಚಿತ್ರ ತೆರೆಗೆ ಬರೋದು ಯಾವಾಗ!?Prabhutva: ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಜನ ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ , ಮತದಾನದ ಮಹತ್ವ ತಿಳಿಸುವ ಪ್ರಭುತ್ವ ಈ ವಾರ(ನವೆಂಬರ್ 22) ತೆರೆ ಕಾಣುತ್ತಿದೆ.
और पढो »
ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!ಶಿವರಾಜ್‌ಕುಮಾರ್ ನಟನೆಯ ಜೋಗಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಜೆನಿಫರ್ ಕೊತ್ವಾಲ್ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಾ?
और पढो »
Google 2024 Top Trending Searches for Movies: 2024 గూగుల్ టాప్ ట్రెండ్ మూవీస్ లో హనుమాన్, కల్కి మూవీస్..Google 2024 Top Trending Searches for Movies: 2024 గూగుల్ టాప్ ట్రెండ్ లో మన దేశంలో ఎక్కువ మంది సెర్చ్ చేసిన మూవీస్ లో శ్రద్ధా కపూర్ నటించిన ‘స్త్రీ 2’ ఉంది. వీటితో పాటు ప్రభాస్ హీరోగా నటించిన కల్కి 2898 ADతో పాటు హనుమాన్,సలార్ వంటి తెలుగు సినిమాలు గూగుల్ టాప్ ట్రెండింగ్ లో నిలిచాయి.
और पढो »
ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತTarak Ponnappa: ಪುಷ್ಪ 2 ಟ್ರೇಲರ್‌ನಲ್ಲಿರುವ ನಿಗೂಢ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಈ ಖ್ಯಾತ ಹೀರೋ ಯಾರು? ಗೊತ್ತಾ...
और पढो »
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
2005ರ ಅಂತ್ಯಕ್ಕೆ ಆಧುನಿಕ ಅನುಭವ ಮಂಟಪ ಲೋಕಾರ್ಪಣೆ: ಸಚಿವ ಈಶ್ವರ ಖಂಡ್ರೆಸುವರ್ಣಸೌಧದಲ್ಲಿ ಸೋಮವಾರ ಅನುಭವ ಮಂಟಪ ತೈಲ ವರ್ಣಚಿತ್ರ ಅನಾವರಣ ಕುರಿತಾದ ಚರ್ಚೆಯನ್ನು ಭಾಗಿಯಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಂಕಲ್ಪ ಮಾಡಿದ್ದು, 2025ರ ಅಂತ್ಯಕ್ಕೆ ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
और पढो »