ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?

Flowers In Tirumala समाचार

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?
Why Flowers Are Not Allowed In TirumalaFascinating Facts About Tirupati TempleTirupati Temple Rules
  • 📰 Zee News
  • ⏱ Reading Time:
  • 61 sec. here
  • 17 min. at publisher
  • 📊 Quality Score:
  • News: 77%
  • Publisher: 63%

Tirumala Tirupati Temple rules : ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಮತ್ತು ಸೇವೆಗಳಿಗಾಗಿ ನಿತ್ಯವೂ ಟನ್‌ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ. ಆದರೆ, ಬಾಲಾಜಿ ದರ್ಶನಕ್ಕೆ ಬರುವ ಭಕ್ತರು ಹೂವು ಮುಡಿದುಕೊಳ್ಳಬಾರದು ಎಂಬ ನಿಯಮವಿದೆ. ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ.. ಏಕೆ ಗೊತ್ತೆ.. ಬನ್ನಿ ತಿಳಿಯೋಣ..

ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ..ಬ್ಯೂಟಿಯಲ್ಲಿ ಅನುಷ್ಕಾಗಿಂತಲೂ ಚಂದ ವಿರಾಟ್ ಅಕ್ಕನ ಮಗಳು! ಕೊಹ್ಲಿ ಸೊಸೆಯ ಅಂದಕ್ಕೆ ನಟಿಯರೂ ಸರಿಸಾಟಿಯಲ್ಲ…ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್‌ ಬಚ್ಚನ್‌ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್‌ ಗೂ ಗೊತ್ತಿತ್ತು ಈ ವಿಚಾರ!!ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!ಭಕ್ತಾದಿಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ಹೋಗುತ್ತಾರೆ. ಅದರಲ್ಲೂ ಮಹಿಳೆಯರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ..

ಭೂವೈಕುಂಟ ತಿರುಮಲಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಜೊತೆಗೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ನಿತ್ಯವೂ ತಿರುಮಲಕ್ಕೆ ಬಂದು ಬಾಲಾಜಿ ದರ್ಶನ ಪಡೆಯುತ್ತಾರೆ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗೋವಿಂದಾ ಎನ್ನುತ್ತ.. ಲಕ್ಷ್ಮಿ ವಲ್ಲಭನನ್ನು ಕಣ್ತುಂಬಿಕೊಳ್ಳುತ್ತಾರೆ..ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ನಿತ್ಯವೂ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ಅಭಿಷೇಕಗಳು ನಡೆಯುತ್ತಲೇ ಇರುತ್ತವೆ. ಭಕ್ತರು ವಿವಿಧ ಅಲಂಕಾರಗಳಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆಯುತ್ತಾರೆ.

ಪುರಾಣಗಳಲ್ಲಿ ತಿರುಮಲವನ್ನು ಪುಷ್ಪ ಮಂಟಪವೆಂದು ಉಲ್ಲೇಖಿಸಲಾಗಿದೆ. ತಿರುಮಲವು ಹೂವಿನ ಮಂಟಪವಾಗಿರುವುದರಿಂದ, ಶ್ರೀಹರಿ ಹೂವಿನ ಅಲಂಕಾರ ಪ್ರಿಯ, ಭಗವಂತನನ್ನು ನಿಯಮಿತವಾಗಿ ಟನ್ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜಿಸಲ್ಪಡುತ್ತಾನೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ನೂರಾರು ಬಗೆಯ ಅಲಂಕಾರಗಳಲ್ಲಿ ನೋಡಲು ಗೋವಿಂದ ಕಾಣಸಿಗುತ್ತಾನೆ...ತಿರುಮಲದಲ್ಲಿ ಹಾಕುವ ಪ್ರತಿಯೊಂದು ಹೂವು ಶ್ರೀ ಮನ್ನಾ ನಾರಾಯಣ ಮೀಸಲಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. ಅದಕ್ಕಾಗಿಯೇ ತಿರುಮಲ ತಿರುಪತಿ ದೇವಸ್ಥಾನಂ ಭಗವಂತನ ದರ್ಶನಕ್ಕೆ ತೆರಳುವ ಭಕ್ತರು ಹೂವುಗಳನ್ನು ಮುಡಿಯಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Why Flowers Are Not Allowed In Tirumala Fascinating Facts About Tirupati Temple Tirupati Temple Rules TTD Rules TTD News ತಿರುಪತಿ Tirupati Ticket Booking Tirupati Tickets Online Ttd Seva Online Booking ತಿರುಪತಿ ತಿಮ್ಮಪ್ಪ ತಿರುಪತಿ ದೇವಸ್ಥಾನ ನಿಯಮಗಳು ಟಿಟಿಡಿ ಟಿಟಿಡಿ ನಿಯಮಗಳು ತಿಮ್ಮಪ್ಪನ ದರ್ಶನ ಹೇಗೆ ಮಾಡಬೇಕು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
और पढो »

ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಮೃತರ ಕುಟುಂಬಗಳಿಗೆ ಅಶ್ವಿನಿ ವೈಷ್ಣವ್ 10 ಲಕ್ಷ ರೂ ಘೋಷಣೆಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಮೃತರ ಕುಟುಂಬಗಳಿಗೆ ಅಶ್ವಿನಿ ವೈಷ್ಣವ್ 10 ಲಕ್ಷ ರೂ ಘೋಷಣೆಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆದಿದೆ.
और पढो »

ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...!ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...!ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ?
और पढो »

ಆಹಾರದಲ್ಲಿ ಇಂಗು ಬಳಸುವುದರಿಂದ ಏನಾಗುತ್ತೆ ಗೊತ್ತಾ..?ಆಹಾರದಲ್ಲಿ ಇಂಗು ಬಳಸುವುದರಿಂದ ಏನಾಗುತ್ತೆ ಗೊತ್ತಾ..?Asafoetida: ಆಹಾರದಲ್ಲಿ ಇಂಗು ಸೇರಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಇವೆ ನಿಮಗೆ ಗೊತ್ತಾ..?
और पढो »

ಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ..ಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ..Weight loss tips : ಅಕ್ಕಿ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ. ಅಲ್ಲದೆ, ನೀವು ರಾತ್ರಿಯ ಊಟದಲ್ಲಿ ಅನ್ನವನ್ನು ಸೇವಿಸಿದರೆ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮಗೂ ರಾತ್ರಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ...
और पढो »

ತುಪ್ಪದ ಜೊತೆ ಚಪಾತಿ ತಿನ್ನುತ್ತೀರಾ? ಆರೋಗ್ಯಕರ ಬೆಳವಣಿಗೆಗೆ ಇದು ಉತ್ತಮ ಸಲಹೆತುಪ್ಪದ ಜೊತೆ ಚಪಾತಿ ತಿನ್ನುತ್ತೀರಾ? ಆರೋಗ್ಯಕರ ಬೆಳವಣಿಗೆಗೆ ಇದು ಉತ್ತಮ ಸಲಹೆತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
और पढो »



Render Time: 2025-02-15 14:17:24