ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಇಬ್ಬರೂ ಡ್ಯಾನ್ಸ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದೇ ವೇಳೆ ಕಿಂಗ್ ಖಾನ್ ಪ್ರೀತಿಗೆ ಏನೋ ಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ರಿಹರ್ಸಲ್ ವೇಳೆ ಶಾರುಖ್ ಖಾನ್ ಪ್ರೀತಿಯನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದರು.ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!ಫಿಲ್ಮಿ ಸ್ಟೈಲ್ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..
ಈ ವಿಡಿಯೋದಲ್ಲಿ ಈ ಇಬ್ಬರೂ ತಾರೆಯರು ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದ್ದು, ಈ ಸಮಯದಲ್ಲಿ, ಕಿಂಗ್ ಖಾನ್ ಪ್ರೀತಿ ಜಿಂಟಾಗೆ ಒಂದು ಪ್ರಶ್ನೆಯನ್ನು ಕೇಳಿದ್ದಾರೆ ಅದೇನು ಗೊತ್ತಾ ಶಾಕ್ ಆಗೋದು ಖಂಡಿತವಿಡಿಯೋ 2004 ರದ್ದು. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಯುಎಸ್ನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಬೇಕಿತ್ತು, ಅದಕ್ಕಾಗಿ ಇಬ್ಬರೂ ತಯಾರಿ ನಡೆಸುತ್ತಿದ್ದರು. ವಿಡಿಯೋದಲ್ಲಿ ಪ್ರೀತಿ ತಿಳಿ ಗುಲಾಬಿ ಬಣ್ಣದ ಹೂಡಿ ಜಾಕೆಟ್ ಧರಿಸಿದ್ದು, ಶಾರುಖ್ ನೀಲಿ ಬಣ್ಣದ ಪುಲ್ ಓವರ್ ಧರಿಸಿದ್ದಾರೆ.
Preity Zinta Asked This Late Video Went Viral Bollywood Stars Viral Video Celebrity Interaction Shah Rukh And Preity Bollywood News Social Media Buzz Celebrity Encounter Viral Moment Shah Rukh Khan's Question Bollywood Gossip Celebrity Video Viral Clip Entertainment News Star Interaction Social Media Trend Preity Zinta's Response Bollywood Celebrities Viral Conversation Popular Video Star-Studded Event Celebrity Trending Fans React
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಚೆಲುವೆಯ ಮನಮೋಹಕ ಮೈಮಾಟಕ್ಕೆ ಮನಸೋತ ಸಲ್ಮಾನ್ ಖಾನ್..ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್Kim Kardashian Salman Khan Viral Video: ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅಂಬಾನಿ ಕುಟುಂಬದ ಅದ್ದೂರಿ ಮದುವೆ ಸಮಾರಂಭಕ್ಕೆ ದೇಶ ಮಾತ್ರವಲ್ಲದೆ ವಿದೇಶದ ಹಲವು ಗಣ್ಯರು ಭಾಗಯಾಗಿದ್ದರು.
और पढो »
ಶಾರುಖ್ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ ಬಲು ಜೋರು!Shah Rukh Khan Son Aryan Khan Girl Friend: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಗರ್ಲ್ ಫ್ರೆಂಡ್ ಕುರಿತ ವಿಚಾರವೊಂದು ಮತ್ತೆ ಚರ್ಚೆಯಾಗುತ್ತಿದೆ.
और पढो »
ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »
Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
और पढो »
Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
और पढो »
ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
और पढो »