Venu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್ ಕುರಿತು ಭವಿಷ್ಯ ನುಡಿದಿದ್ದಾರೆ.
ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಅದ್ಧೂರಿಯಾಗಿ ಮದುವೆಯಾದರು.Shukra Budh Yuti: ಬುಧ ಶುಕ್ರರ ಯುತಿಯಿಂದ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಯವರಿಗೆ ಭಾಗ್ಯೋದಯSummer dietರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ಗೆ ಅಸಲಿ ಕಾರಣ ಏನು? ಆ ವ್ಯಕ್ತಿಯಿಂದಲೇ ದೂರವಾದ್ರಾ ಕಿರಿಕ್ ಜೋಡಿ?!
ನವೆಂಬರ್ 1 ರಂದು ನಟಿ ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಅದ್ಧೂರಿಯಾಗಿ ಮದುವೆಯಾದರು. ಇತ್ತೀಚೆಗಷ್ಟೇ ಜೋಡಿಯ ವಿಚ್ಛೇದನದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿರುವ ಜ್ಯೋತಿಷಿ ವೇಣು ಸ್ವಾಮಿ, ಇವರಿಬ್ಬರು ಜೊತೆಯಾಗಿರುವುದೇ ದೊಡ್ಡ ಪವಾಡ ಎಂದಿದ್ದಾರೆ. ಹೌದು.. ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಜೋಡಿಯ ಜಾತಕ ಸರಿ ಇಲ್ಲ ಅಂತ ಈ ಹಿಂದೆ ಹೇಳಿದ್ದರು ಇದೀಗ ಡಿವೋರ್ಸ್ ಕುರಿತು ಮಾತನಾಡಿದ್ದಾರೆ.ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿಯ ಜಾತಕವು ಮದುವೆಗೆ ಸರಿಹೊಂದುವುದಿಲ್ಲ. ಗುರುದೋಷ ಮತ್ತು ಕುಜ ದೋಷವು ಇಬ್ಬರ ಜಾತಕದಲ್ಲಿಯೂ ಕಾಡುತ್ತದೆ. ಇಂತಹ ದೋಶ ಇರುವವರು ಒಟ್ಟಿಗೆ ಇರಲು ಸಾಧ್ಯವಿಲ್ಲ ಆದರೆ ಇವರಿಬ್ಬರು ಹೆಚ್ಚು ದಿನ ಜೊತೆಯಾಗಿ ಇರಲು ಸಾಧ್ಯವಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bhagyalakshmi serialLok Sabha Election 2024 Lok Sabha Election 2024: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಕಾಡುಗೊಲ್ಲ ಸಮುದಾಯ ST ಗೆ ಸೇರ್ಪಡೆ-ಪ್ರಿಯಾಂಕಾ ಗಾಂಧಿ ಭರವಸೆ"ನೋಡಲು ಕಪ್ಪಾಗಿದ್ದೀಯಾ, ಕಾಣಲು ದಪ್ಪಾಗಿದ್ದೀಯಾ..." ಬಾಡಿ ಶೇಮಿಂಗ್ಗೆ ಗುರಿಯಾದ ಈಕೆ ಇಂದು ಸೂಪರ್ಸ್ಟಾರ್ ನಟಿ!ICC T20 World Cup 2024: "ನಾನು ಟಿ20 ವಿಶ್ವ ಕಪ್ ನಲ್ಲಿ ಆಡುವುದಿಲ್ಲ", ವಿಂಡೀಸ್ ತಂಡಕ್ಕೆ ಮರಳಲು ನಿರಾಕರಿಸಿದ ದಿಗ್ಗಜ ಆಲ್ ರೌಂಡರ್!
Venu Swamy Venuswamy Divorce Varun Tej Lavanya Tripathi Divorce Lavanya Tripathi Divorce Varun Tej Divorce ವೇಣು ಸ್ವಾಮಿ ವರುಣ್ ತೇಜ್ ಲಾವಣ್ಯ ತ್ರಿಪಾಠಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂಡೋನೇಷ್ಯಾ : ಸುಲವೆಸಿ ದ್ವೀಪದಲ್ಲಿ ಜ್ವಾಲಾಮುಖಿ, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಇಂಡೋನೇಷ್ಯಾದ ಸುಲವೆಸಿ ದ್ವೀಪದ ಮೌಂಟ್ ರುವಾಂಗ್ ಜ್ವಾಲಾಮುಖಿ ಕಾರಣದಿಂದಾಗಿ ಆ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
और पढो »
ಭೂಗತ ಪಾತಕಿ ದಾವೂದ್ ಜೊತೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಡ್ಯಾನ್ಸ್ ?Twinkle Khanna: ಆ ವೇಳೆ ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಬಂದಿತ್ತು.
और पढो »
Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕುGoogle : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
और पढो »
ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!ಆ ಖುಷಿಯಲ್ಲಿರುವ ಚಿತ್ರತಂಡವೀಗ `ಬ್ಯಾಡ್ ಬಾಯ್ಸ್’ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಅದಾಗಿ ವಾರ ಕಳೆಯೋದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
और पढो »
ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀLokasabha Election : ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.
और पढो »
CSK vs LSG: ಕೆ.ಎಲ್.ರಾಹುಲ್ ಅಬ್ಬರದ ಬ್ಯಾಟಿಂಗ್ ಗೆ ತತ್ತರಿಸಿದ ಧೋನಿ ನೇತೃತ್ವದ ಚೆನ್ನೈ ಪಡೆCSK vs LSG: ಲಕ್ನೋ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಕೆ.ಎಲ್.ರಾಹುಲ್ ಕೇವಲ 53 ಎಸೆತಗಳಲ್ಲಿ ಮೂರು ಸಿಕ್ಸರ್ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಔಟಾದರು.
और पढो »