ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!

Dhoni Viral Video समाचार

ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!
ಎಂಎಸ್ ಧೋನಿಸಿಎಸ್‌ಕೆಧೋನಿ ವೈರಲ್‌ ವಿಡಿಯೋ
  • 📰 Zee News
  • ⏱ Reading Time:
  • 22 sec. here
  • 27 min. at publisher
  • 📊 Quality Score:
  • News: 99%
  • Publisher: 63%

Dhoni viral video: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ನಂತರ ಕೇವಲ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಧೋನಿ ಕ್ರಿಕೆಟ್ ಕ್ಷೇತ್ರದಿಂದ ದೂರವಿರಬಹುದು ಆದರೆ ಜನಮನದಿಂದ ದೂರವಾಗಿಲ್ಲ.

2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದರೂ ಸಹ ಇಂದಿಗೂ ಕೂಡ ಅವರನ್ನು ಜನ ಅದೇ ಪ್ರೀತಿ ಹಾಗೂ ಅಭಿಮಾನದಿಂದ ನೋಡುತ್ತಾರೆ.ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ 2024 ರಿಂದ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದಾರೆ.ಧೋನಿಯ ಆಪ್ತ ಸ್ನೇಹಿತ ಹಿತೇಶ್ ಸಾಂಘ್ವಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ..

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ 2024 ರಿಂದ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದಾರೆ. ಎಂಎಸ್ ಧೋನಿ ಕ್ರಿಕೆಟ್ ಕ್ಷೇತ್ರದಿಂದ ದೂರವಿರಬಹುದು ಆದರೆ ಜನಮನದಿಂದ ದೂರವಾಗಿಲ್ಲ. ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅಂದಿನಿಂದ ಅವರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್‌ನ ನಾಲ್ಕು ಋತುಗಳನ್ನು ಆಡಿದ್ದು, ಮುಂದಿನ ಋತುವಿನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬ ಊಹಾಪೋಹಗಳು ಮುಂದುವರೆದಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಎಂಎಸ್ ಧೋನಿ ಸಿಎಸ್‌ಕೆ ಧೋನಿ ವೈರಲ್‌ ವಿಡಿಯೋ ಧೋನಿ ವಿಡಿಯೋ ವೈರಲ್‌ ವಿಡಿಯೋ ವೈರಲ್‌ ಸುದ್ದಿ ಕ್ರಿಕೆಟ್‌ ಸುದ್ದಿ ಕ್ರಿಕೆಟ್‌ ನ್ಯೂಸ್‌ ಕ್ರಿಕೆಟ್‌ ಟೀಂ ಇಂಡಿಯಾ MS Dhoni CSK Dhoni Viral Video Viral Video Dhoni Video Viral News What Dhoni Is Doing Now What Dhoni Is Doing After Retirement Indian Cricket Team MS Dhoni Cricket Social MS Dhoni Viral Video Dhoni Achievements Dhoni Records Dhoni Highlights

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿDhoni viral video: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಲಿಗೆ ಪ್ರೀತಿಗೆ ಕಡಿಮೆ ಏನಿಲ್ಲ. ಮಾಹಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಂತೂ ಮಾಹಿ ಅವರನ್ನು ಒಂದೇ ಒಂದು ಭಾರಿ ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡರೆ ಸಾಕಪ್ಪಾ ಎಂದು ವರ್ಷಗಟ್ಟಲೇ ತಪಸ್ಸು ಮಾಡುತ್ತಾರೆ.
और पढो »

ನಟನೆಯ ಹೊರತಾಗಿ ಕಿಚ್ಚ ಸುದೀಪ್‌ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರ!ನಟನೆಯ ಹೊರತಾಗಿ ಕಿಚ್ಚ ಸುದೀಪ್‌ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರ!sudeep birthday: ಇಂದು ( ಸೆಪ್ಟೆಂಬರ್‌ 02) ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್‌ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ...
और पढो »

Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿViral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿCarlos Brathwaite: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ.
और पढो »

ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋPuffed Rice making Video :ಮಂಡಕ್ಕಿ ನಿಮಗೂ ಇಷ್ಟಾನಾ? ಬಾಯಿ ಚಪ್ಪರಿಸಿಕೊಂಡು ಮಂಡಕ್ಕಿ, ಚುರುಮುರಿ, ಬೇಲ್ಪುರಿ ತಿನ್ನುವ ಮೊದಲು ದಕ್ಕಾಗಿ ಬಳಸುವ ಕಡಲೆಪುರಿ ತಯಾರಿಸುವ ಈ ವಿಡಿಯೋ ನೋಡಿ.
और पढो »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »

ಪಂದ್ಯ ಗೆದ್ದ ತಕ್ಷಣ ಧೋನಿ ಸ್ಟಂಪ್‌ ಕೈಗೆತ್ತಿಕೊಳ್ಳಲು ಕಾರಣ ಏನು ಗೊತ್ತಾ..? ಇದರ ಹಿಂದಿದೆ ಡಾರ್ಕ್‌ ಸೀಕ್ರೆಟ್‌ಪಂದ್ಯ ಗೆದ್ದ ತಕ್ಷಣ ಧೋನಿ ಸ್ಟಂಪ್‌ ಕೈಗೆತ್ತಿಕೊಳ್ಳಲು ಕಾರಣ ಏನು ಗೊತ್ತಾ..? ಇದರ ಹಿಂದಿದೆ ಡಾರ್ಕ್‌ ಸೀಕ್ರೆಟ್‌MS Dhoni: ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಬೆಸ್ಟ್ ಫಿನಿಶರ್ ಎಂದು ಹೆಸರು ಪಡೆದವರು. ಹಲವು ಪಂದ್ಯಗಳಲ್ಲಿ ಒತ್ತಡವನ್ನು ಶಾಂತವಾಗಿ ಎದುರಿಸಿ ತಂಡಕ್ಕೆ ಜಯ ತಂದುಕೊಟ್ಟು ‘ಮಿಸ್ಟರ್ ಕೂಲ್’ ಎಂದೇ ಗುರುತಿಸಿಕೊಂಡವರು.
और पढो »



Render Time: 2025-02-13 13:42:48