sudeep birthday: ಇಂದು ( ಸೆಪ್ಟೆಂಬರ್ 02) ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ...
ನಟನೆಯ ಹೊರತಾಗಿ ಕಿಚ್ಚ ಸುದೀಪ್ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರ!
sudeep birthday: ಇಂದು ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ...ಇಂದು ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ.../10
ಇಂಜಿನಿಯರಿಂಗ್ ಮುಗಿಸಿರುವ ಅವರು ಕ್ರಿಕೆಟ್ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದರು, ನಂತರ ಕಿರುತೆರೆಗೆ ಎಂಟ್ರಿ ಕೊಟ್ಟ ಸುದೀಪ್ ನಿಧಾನವಾಗಿ ನಟಿಸ ತೊಡಗಿದರು. ಇಲ್ಲಿಂದ ಪ್ರಾರಂಭವಾದ ಅವರ ನಟನೆಯ ಪಯಣ ಇಂದು ಅವರನ್ನು ಸ್ಟಾರ್ ಹೀರೋ ಎಂಬ ಪಟಕ್ಕೆ ಏರಿಸಿದೆ.ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಒಡನೆ ಯಾರಿಗೂ ಅಷ್ಟು ಸುಲಭವಾಗಿ ಗೆಲುವು ಸಿಗಲು ಸಾಧ್ಯ ಇಲ್ಲ, ಕಿಚ್ಚ ಕೂಡ ಇದೇ ರೀತಿಯ ಅನುಭವಗಳನ್ನು ಪಡೆದು ಬಂದವರು. ಸಿನಿಮಾದಲ್ಲಿ ಹಿಟ್ ಆಗುವ ಮುಂಚೆ ಬಹಳಷ್ಟು ಕಷ್ಟಗಳನ್ನು ದಾಟಿ ಬಂದವರು.
Sudeep Birthday ಸುದೀಪ್ ಜನ್ಮ ದಿನ ಸುದೀಪ್ ಅನ್‌ನೋನ್ ಫ್ಯಾಕ್ಟ್ಸ್ ಸುದೀಪ್ ಸಿನಿಮಾ ಜರ್ನಿ ಸುದೀಪ್ ಮುಂದಿನ ಸಿನಿಮಾ ಸುದೀಪ್ ಡೈರೆಕ್ಷನ್ ಸಿನಿಮಾ Sudeep Age Sudeep Family Sudeep Educational Qualification Sudeeep First Serial Sudeep Father Sudeep Family Background Actor Sudeep Sudeep Next Movies Sudeep Hit Songs Sudeep Max Update Sudeep Style Sudeep Photos Sudeep Fans Sudeep Sudeep Movie Sudeep Film Journey Sudeep Birthday Sudeep As Singer Sudeep As Director
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಟನೆಗೂ ಮುನ್ನ ಐಶ್ವರ್ಯ ರೈ ಮಾಡುತ್ತಿದ ಕೆಲಸ ಏನು ಗೊತ್ತಾ..ಅವರು ಪಡೆಯಿತ್ತಿದ ಸಂಬಳ ಎಷ್ಟು ಅಂತಾ ಕೇಳಿದ್ರೆ ನೀವು ಬೆರಗಾಗಿ ಹೋಗ್ತಿರ..!Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು.
और पढो »
ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !ಈ ಕನಸುಗಳು ನೀವು ಸಿರಿವಂತರಾಗುತ್ತೀರಿ ಎನ್ನುವುದನ್ನು ತೋರಿಸುತ್ತವೆ. ಯಾವ ಕನಸಿನ ಅರ್ಥ ಏನು ಎನ್ನುವುದನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಿ ಹೇಳಲಾಗಿದೆ.
और पढो »
ಕೋಟಿ ಕೊಟ್ಟರೂ ರಜನಿಕಾಂತ್ ಜೊತೆ ನಟಿಸಲ್ಲ ಎಂದಿದ್ದರಂತೆ ಈ ಹಿರಿಯ ನಟಿ! ಏಕೆ ಗೊತ್ತಾ?actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
और पढो »
ಸುದೀಪ್ ತುರ್ತು ಪತ್ತಿಕಾಗೋಷ್ಠಿ! ದರ್ಶನ್ ಕುರಿತ ಪ್ರಶ್ನೆಗೆ ಕಿಚ್ಚನ ಖಡಕ್ ಉತ್ತರkichcha sudeep: ಶನಿವಾರ (ಆಗಸ್ಟ್ 31) ದಂದು ಕಿಚ್ಚ ಸುದೀಪ್ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್ ಅಷ್ಟೆ ಅಲ್ಲ ದರ್ಶನ್ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್ ಆಗಿ ಉತ್ತರ ನೀಡಿದ್ದಾರೆ.
और पढो »
Health Tips: ಸುಖನಿದ್ರೆಗೆ ಏನು ಮಾಡಬೇಕು ಗೊತ್ತಾ..?ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ.
और पढो »
ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ರೂಮರ್ಸ್‌ನಿಂದ ಸೌಂಡ್ ಮಾಡುತ್ತಿರುವ ಬ್ರಿಟೆನ್ ಸಿಂಗರ್‌ನ ಹಿನ್ನೆಲೆ ಏನು ಗೊತ್ತಾ..?Hardik Pandya Jasmin Walia: ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ನತಾಶ ಜೊತೆ ಡಿವೋರ್ಸ್ ಅದಾಗಿನಿಂದ ಸ್ಟಾರ್ ಆಟಗಾರನ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಕೇಳಿ ಬರುತ್ತಿದೆ.
और पढो »