ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?

ಸೆಪ್ಟೆಂಬರ್‌ ಅಂತ್ಯದ ವೇಳೆ ಬಿಬಿಕೆ 11 ಆರಂಭ समाचार

ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?
ಬಿಗ್ ಬಾಸ್‌ ಮನೆಯಲ್ಲಿ ಲಾಕ್ ಆಗ್ತಾರಾ ಪ್ರೇಮಾಮಹಾನಟಿ ತೀರ್ಪುಗಾರ್ತಿ ಪ್ರೇಮಾಬಿಗ್ ಬಾಸ್ ಕನ್ನಡ 11 ಸಂಭಾವ್ಯ ಪಟ್ಟಿ
  • 📰 Zee News
  • ⏱ Reading Time:
  • 24 sec. here
  • 29 min. at publisher
  • 📊 Quality Score:
  • News: 107%
  • Publisher: 63%

Actress prema: ಬಿಗ್ ಬಾಸ್ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಆ 11 ಜನ ಯಾರು ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದ್ದು, ಯಾರ್ಯಾರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಲೆಕ್ಕಾಚಾರ ಬಹಳ ಜೋರಾಗಿಯೇ ನಡೀತಿದೆ.ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪ್ರೇಮಾ ಕನ್ನಡದ ಖ್ಯಾತ ಖಾಸಗಿ ಚಾನೆಲ್‌ನ ಕಾರ್ಯಕ್ರಮ ಒಂದರಲ್ಲಿ ಜಡ್ಜ್‌ ಆಗಿದ್ದಾರೆ. ಈ ಭಾರಿಯಾದರೂ ನಟಿ ಪ್ರೇಮಾ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡ್ತಾರಾ ಇಲ್ವಾ ಅನ್ನೋದನ್ನ್‌ ಇನ್ನೂ ಮುಂದೆಯಷ್ಟೆ ಕಾದು ನೋಡ್ಬೇಕಿದೆ.ನಟಿ ಪ್ರೇಮಾ ಬಿಗ್‌ ಬಾಸ್‌ ಮನೆಗೆ ಬರ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ.

ಇದೀಗ ವೈರಲ್‌ ಆಗುತ್ತಿರುವ ಸಾಂಭವ್ಯ ಆಟಗಾರರ ಪಟ್ಟಿಯಲ್ಲಿ ಒಂದಾನೊಂದು ಕಾಲದಲ್ಲಿ ತನ್ನ ಬ್ಯೂಟಿ ಹಾಗೂ ನಟನೆಯಿಂದ ಸಿನಿಮಾ ರಂಗವನ್ನು ಆಳಿದ್ದ ನಟಿ ಪ್ರೇಮಾ ಈ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಹೀಗೊಂದು ಚರ್ಚೆ ಸೋಶಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು, ವಿಷಯ ಕೇಳಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ.‘ಬಿಗ್ ಬಾಸ್‌’ ಸೀಸನ್‌ ಆರಂಭವಾಗುವ ಮುನ್ನ ಸ್ಪರ್ಧಿಗಳ ಸಾಂಭವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಹೀಗೆ ಬಿಗಗಬಾಸ್‌ ಲಾಂಚ್‌ ವರೆಗೂ ಸಾಂಭವ್ಯ ಆಟಗಾರರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ಕಾಮನ್‌.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್ ಬಾಸ್‌ ಮನೆಯಲ್ಲಿ ಲಾಕ್ ಆಗ್ತಾರಾ ಪ್ರೇಮಾ ಮಹಾನಟಿ ತೀರ್ಪುಗಾರ್ತಿ ಪ್ರೇಮಾ ಬಿಗ್ ಬಾಸ್ ಕನ್ನಡ 11 ಸಂಭಾವ್ಯ ಪಟ್ಟಿ ಪ್ರೇಮಾ ಬಗ್ಗೆ ಹೊಸ ಗಾಸಿಪ್ ಬಿಗ್ ಬಾಸ್ ಕನ್ನಡ 11 ನಿರೂಪಕ ಯಾರು Bbk 11 Spardhigala Patti Bigg Boss Manege Barthara Prema Actress Prema Bigboss Kannada 11 Bigboss Kannada Bigboss Kannada 11 List Bigg Boss Kannada 11 Start Date Will Prema Participate In Bbk 11 Bigg Boss Kannada Season 11 Starting Date 2024 Bigg Boss Kannada Season 11 Contestants List Bigg Boss Kannada Season 11 Host Kiccha Sudeep BBK 11 Bigg Boss Kannada Bigg Boss Kannada News ಬಿಗ್‌ಬಾಸ್‌ ಬಿಗ್‌ಬಾಸ್‌ ಕನ್ನಡ ಬಿಗ್‌ಬಾಸ್‌ ಕನ್ನಡ ದಿನಾಂಕ ಬಿಗ್‌ಬಾಸ್‌ ಸೀಸನ್‌ 11 ಕನ್ನಡ ಮನರಂಜನೆ ಸುದ್ದಿ ಕಲರ್ಸ್‌ ಕನ್ನಡ ಬಿಗ್‌ಬಾಸ್‌ ಸುದೀಪ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!Vyjayanthimala love story: ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟಿ ವೈಜಯಂತಿ ಮಾಲಾ ತಮ್ಮ ನಟನೆಯಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದರು.
और पढो »

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
और पढो »

ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
और पढो »

ಮದುವೆಗೂ ಮುನ್ನ ತಾಯಿಯಾಗಿದ್ದ ಸ್ಟಾರ್‌ ನಟಿ! ಐದು ವರ್ಷದ ಮಗನ ಮುಂದೆ ನಡೆಯಿತು ಅದ್ದೂರಿ ಕಲ್ಯಾಣಮದುವೆಗೂ ಮುನ್ನ ತಾಯಿಯಾಗಿದ್ದ ಸ್ಟಾರ್‌ ನಟಿ! ಐದು ವರ್ಷದ ಮಗನ ಮುಂದೆ ನಡೆಯಿತು ಅದ್ದೂರಿ ಕಲ್ಯಾಣAmy jackson: ಹಲವು ವರ್ಷಗಳಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.
और पढो »

ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್‌ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »

Video: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿVideo: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿDeepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
और पढो »



Render Time: 2025-02-13 13:38:32