ʻIPLʼ ಗೆ ಟಾಂಗ್‌ ಕೊಡಲು ʻLPLʼ ಬರುತ್ತಿದೆ.. ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ..!

IPL 2025 समाचार

ʻIPLʼ ಗೆ ಟಾಂಗ್‌ ಕೊಡಲು ʻLPLʼ ಬರುತ್ತಿದೆ.. ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ..!
IPLIPL 2024Mumbai Indians
  • 📰 Zee News
  • ⏱ Reading Time:
  • 29 sec. here
  • 46 min. at publisher
  • 📊 Quality Score:
  • News: 169%
  • Publisher: 63%

LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್‌ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ ಲೆಜೆಂಡ್ಸ್ ಪ್ರೀಮಿಯರ್ ಲೀಗ್ . ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.

LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್‌ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ"ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.ಅಪ್ಪು ಜೊತೆ ನಟಿಸಿ ʼಪರಮಾತ್ಮʼನ ಪ್ರೀತಿಯಲ್ಲಿ ಪರವಶಳಾಗಿದ್ದ ನಟಿ ದೀಪಾ ಸನ್ನಿಧಿ ಈಗ ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ ಗೊತ್ತಾ?ಜೋಡಿಯಾಗ್ತಿದ್ದಾರೆ ನೀರಜ್ ಚೋಪ್ರಾ-ಮನು ಭಾಕರ್‌! ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ...

ಇದಕ್ಕೂ ಮುನ್ನ ಭಾರತದಲ್ಲಿ ನಡೆದ ರಸ್ತೆ ಸುರಕ್ಷತೆ ಟಿ20 ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನೇತೃತ್ವದ ತಂಡಗಳು ಮುಖಾಮುಖಿಯಾಗಿದ್ದವು. ಸ್ಪರ್ಧೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎಲ್ಲಾ ಮಾಜಿ ಭಾರತೀಯ ಆಟಗಾರರು ಬಿಸಿಸಿಐ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಅನೇಕ ನಿವೃತ್ತ ಮಾಜಿ ಆಟಗಾರರಿಗೆ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಈ ಸರಣಿಯನ್ನು ಆಯೋಜಿಸುವ ಮೂಲಕ ಬಿಸಿಸಿಐಗೂ ಭಾರಿ ಲಾಭವಾಗಲಿದೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾ ಆಟವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದರೆ ಉತ್ತಮ ಸ್ವಾಗತ ಸಿಗುತ್ತದೆ ಎಂದು ಬಿಸಿಸಿಐಗೆ ಸೂಚಿಸಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL IPL 2024 Mumbai Indians Chennai Super Kings Gujarat Titans Lucknow Super Giants Royal Challengers Bangalore Kolkata Knight Riders Punjab Kings Delhi Capitals Sunrisers Hyderabad Rajasthan Royals Ipl Players List Csk Players List Csk MS Dhoni Rohit Sharma Virat Kohli Legends Premier League BCCI LPL Retired Cricketers T20 Sachin Tendulkar Yuvraj Singh Virender Sehwag Suresh Raina India Vs Pakistan Legends Match Cricket Legends Series T20 Legends Tournament BCCI New Cricket Series LPL Launch Cricket Fans Excited Cricket Legends Teams Sachin Tendulkar LPL Yuvraj Singh LPL Virender Sehwag LPL Suresh Raina LPL Retired Cricket Legends Cricket Legends League BCCI T20 Legends International Cricket Legends Cricket Series News LPL Announcement Trending Cricket News BCCI Cricket League

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜು..ಫೀಲ್ಡ್‌ನಲ್ಲಿ ರೋಹಿತ್-ಕೊಹ್ಲಿ ಮುಖಾಮುಖಿ..! ನಾಯಕರ ಹೈವೋಲ್ಟೇಜ್‌ ಪಂದ್ಯಕ್ಕೆ ಅಭಿಮಾನಿಗಳು ವೈಟಿಂಗ್‌ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜು..ಫೀಲ್ಡ್‌ನಲ್ಲಿ ರೋಹಿತ್-ಕೊಹ್ಲಿ ಮುಖಾಮುಖಿ..! ನಾಯಕರ ಹೈವೋಲ್ಟೇಜ್‌ ಪಂದ್ಯಕ್ಕೆ ಅಭಿಮಾನಿಗಳು ವೈಟಿಂಗ್‌Rohit Sharma and Virat Kohli: ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ದ ಸರಣಿ ನಡೆಉ ಮುಗಿದಿದೆ. ಶ್ರೀಲಂಕಾ ವಿರುದ್ದದ ಮೂರು ಟಿ20 ಪಂದ್ಯಗಳನ್ನು ಟೀಂ ಇಂಡಿಯಾ ಕ್ಲೀನ್‌ ಸ್ವೀಪ್‌ ಮಾಡಿದ್ದು, 3 ODI ಗಳ ಪೈಕಿ ಒಂದನ್ನು ಟೈ ಮಾಡಿಕೊಂಡು ಎರಡು ಪಂದ್ಯಗಳಲ್ಲಿ ಸೋತು ಬ್ಯೂ ಬಾಯ್ಸ್‌ ತವರಿಗೆ ಹಿಂತಿರುಗಿದ್ದಾರೆ.
और पढो »

ಭಾರತದ ನಂತರ ಇದೀಗ ಲಂಡನ್ ನಲ್ಲಿ ಸಂಭ್ರಮ : ಅನಂತ್ ಅಂಬಾನಿ ಮುಂದಿನ ಕಾರ್ಯಕ್ರಮ ಸ್ವರ್ಗದಂಥಹ ಈ ಜಾಗದಲ್ಲಿ !ಭಾರತದ ನಂತರ ಇದೀಗ ಲಂಡನ್ ನಲ್ಲಿ ಸಂಭ್ರಮ : ಅನಂತ್ ಅಂಬಾನಿ ಮುಂದಿನ ಕಾರ್ಯಕ್ರಮ ಸ್ವರ್ಗದಂಥಹ ಈ ಜಾಗದಲ್ಲಿ !ಭಾರತದಲ್ಲಿ ಅದ್ದೂರಿ ಮದುವೆಯ ನಂತರ ಇದೀಗ ಈ ಸಂಭ್ರಮಾಚರಣೆ ಲಂಡನ್ ಗೆ ಶಿಫ್ಟ್ ಆಗಲಿದೆ.
और पढो »

ದರ್ಶನ್ ಮುಂದೆ ಬಿಲ್ಡಪ್..! ಮನೆಗೆ ಹೋಗು ಅಂದ್ರೂ ಬಾಸ್‌.. ಅಂತ ಹೋದವ ಕಂಬಿ ಹಿಂದೆದರ್ಶನ್ ಮುಂದೆ ಬಿಲ್ಡಪ್..! ಮನೆಗೆ ಹೋಗು ಅಂದ್ರೂ ಬಾಸ್‌.. ಅಂತ ಹೋದವ ಕಂಬಿ ಹಿಂದೆRenukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಒಬ್ಬಬ್ಬ ಆರೋಪಿಯ ಅಸಲಿಯತ್ತು ಬಯಲಾಗುತ್ತಿದೆ. ಸದ್ಯ ನಾವು ಈಗ ಹೇಳ ಹೊರಟಿರುವುದು ದರ್ಶನ್ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊಲೆ ಕೇಸಲ್ಲಿ ಅಂದರ್ ಆದವನ ಸ್ಟೋರಿ. ಹೌದು ಪ್ರದೋಷ್ ಲಾಕ್ ಆಗಿರೋದು ಪಕ್ಕಾ ದರ್ಶನ್ ಗೆ ಬಿಲ್ಡಪ್ ಕೊಡಲು ಹೋಗಿ.
और पढो »

ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!Armaan Malik-Payal Malik: ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಬಿಗ್ ಬಾಸ್‌ʼನಿಂದ ಮೊದಲ ವಾರವೇ ಹೊರನಡೆದಿದ್ದರು. ಆದರೆ ಕಾರ್ಯಕ್ರಮದಿಂದ ಹೊರಬರುತ್ತಿದ್ದಂತೆ, ಟ್ರೋಲ್‌ʼಗೆ ಒಳಗಾಗಬೇಕಾಯಿತು.
और पढो »

ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ!ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ!Mohammed Shami On Sania Mirza Marriage: ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ.
और पढो »

ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?ಐಶ್ವರ್ಯಾ ಮತ್ತು ಆಭಿಷೇಕ್ ಬಚ್ಚನ್ ಜನ ಮನ್ನಣೆ ಪಡೆದ ಜೋಡಿ. ಆದ್ರೆ ಇತ್ತೀಚಿಗೆ ಇವರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
और पढो »



Render Time: 2025-02-13 21:52:21