iPhone Alert: CERT-In ಮುಖ್ಯವಾಗಿ iOS, iPadOS, macOS, VisionOS ಹಾಗು Safari ಆವೃತ್ತಿಗಳನ್ನು ಹೊಂದಿರುವ Apple ಮೊಬೈಲ್ ಗಳಿಗೆ ಭದ್ರತಾ ಎಚ್ಚರಿಕೆ ನೀಡಿದೆ.
iPhone: ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ.ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ.
iPhone ಆಪಲ್ ಮೊಬೈಲ್ ಗಳಲ್ಲಿನ ನ್ಯೂನತೆಗಳನ್ನು ಗುರುತಿಸಿರುವ ಸರ್ಕಾರಿ ಸಂಸ್ಥೆ CERT-In ಇದರಿಂದ ಗ್ರಾಹಕರಿಗೆ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ತಕ್ಷಣವೇ ಹಳೆಯ ಸಾಫ್ಟ್ವೇರ್ ಗಳನ್ನೂ ಅಪಡೇಟ್ ಮಾಡಿ ಅಥವಾ ನವೀಕರಿಸಿ ಎಂದು ನಿರ್ದೇಶಿಸಿದೆ. ನವೀಕರಣ ಸಾಧ್ಯವಾಗದ ಆಪಲ್ ಮೊಬೈಲ್ ಗಳನ್ನು ಬದಲಾಯಿಸಬೇಕು ಎಂದು ಕೂಡ ಶಿಫಾರಸ್ಸು ಮಾಡಿದೆ. ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ. ಹಾಗಾಗಿ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದು ಒಂದು ಥರ ರೆಡ್ ಅಲರ್ಟ್.
CERT-In ಸಲಹಾ ವರದಿಯ ಪ್ರಕಾರ, ಆಪಲ್ ಉತ್ಪನ್ನಗಳಲ್ಲಿನ ನ್ಯೂನತೆಗಳು ಸೈಬರ್ ಅಪಾಯಗಳನ್ನು ತಂದೊಡ್ಡಬಹುದು. ರೆಡ್ ಅಲರ್ಟ್ ನೀಡಲಾದ Appleನ OS ಆವೃತ್ತಿಗಳು Apple iOS ಆವೃತ್ತಿ 18.1.1 ಮತ್ತು iPadOS ಆವೃತ್ತಿ 17.7.2 ಗಿಂತ ಹಳೆಯದಾದ ಸಾಧನಗಳನ್ನು ಒಳಗೊಂಡಿವೆ. MacOS ಆವೃತ್ತಿ 15.1.1 ರಿಂದ ಪ್ರಾರಂಭವಾಗುವ ಸಾಧನಗಳನ್ನು ಸಹ ಸೇರಿಸಲಾಗಿದೆ. ಅದು 18.1.1 ಕ್ಕಿಂತ ಹಳೆಯದಾದ ಸಫಾರಿ ಆವೃತ್ತಿಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಅಪಡೇಟ್ ಅತ್ಯಗತ್ಯ ಎಂದು ತಿಳಿಸಿದೆ.>> ಮೊದಲು ನೀವು ನಿಮ್ಮ ಐಫೋನ್ ಸೆಟ್ಟಿಂಗ್ ಗೆ ಹೋಗಿ.>> ಅಲ್ಲದೆ ಸಾಫ್ಟವೇರ್ ನವೀಕರಣವನ್ನು ಸ್ವಯಂ ಚಾಲಿತ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲಕ್ಷ್ಮಿ ದೇವಿಗೆ ಈ 5 ರಾಶಿಯವರು ತುಂಬಾ ಪ್ರಿಯರು, ಸಂಪತ್ತಿನ ಕೊರತೆಯೇ ಆಗೋದಿಲ್ಲ.. ಮಹಾಲಕ್ಷ್ಮಿಯ ಕೃಪಾಕಟಾಕ್ಷದಿಂದ ಸಿರಿವಂತಿಕೆ ಇವರನ್ನು ಅರಸಿ ಬರುತ್ತೆ!DK shivakumarಮದುವೆಗೂ ಮುನ್ನ ಬಿಗ್‌ಶಾಕ್ ನೀಡಿದ ಕೀರ್ತಿ ಸುರೇಶ್..
How To View Emergency Alerts On Iphone What Are Emergency Alerts On Iphone What Was The Emergency Alert Today Turn Off Emergency Alerts Iphone Government Alerts Iphone How To Turn On Emergency Alerts On Iphone Iphone Emergency Alert Sound ಐಫೋನ್ ಐಫೋನ್ ಬಳಕೆದಾರರಿಗೆ ಅಲರ್ಟ್ ಸರ್ಕಾರದಿಂದ ಅಲರ್ಟ್ ಐಫೋನ್ ಅಲರ್ಟ್ ಸಾಫ್ಟವೇರ್ ಸಾಫ್ಟವೇರ್ ಅಪ್ಡೇಟ್ CERT In Recommendation Ios Ipados Macos Visionos
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯಾವುದೇ ಟೆಸ್ಟ್ ಬೇಡ.. ದೇಹದಲ್ಲಿ ಈ ಲಕ್ಷಣ ಕಂಡುಬದ್ರೆ ಖಂಡಿತ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..! ನಿರ್ಲಕ್ಷಿಸಿದ್ರೆ ಅಪಾಯ ಫಿಕ್ಸ್ಹಠಾತ್ ತೂಕ ಹೆಚ್ಚಾಗುವುದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಂಕೇತವಾಗಿದೆ. ವೇಗದ ಹೃದಯ ಬಡಿತ ಕೂಡ ಅಪಾಯದ ಸಂಕೇತವಾಗಿರಬಹುದು.
और पढो »
ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ... ಒಂದೇ ವಾರದಲ್ಲಿ ಅಧಿಕ ತೂಕ ಕಡಿಮೆಯಾಗಿ ಹೊಟ್ಟೆ ಬೊಜ್ಜು ಕರಗುವುದು!Fat cutter Drink: ಇದರಿಂದ ಹೃದ್ರೋಗ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕ ಕೂಡ ವೇಗವಾಗಿ ಇಳಿಯುತ್ತದೆ.
और पढो »
ಆಗಾಗ್ಗೆ ಮೂತ್ರ ವಿಸರ್ಜನೆ ಹೊರತುಪಡಿಸಿ ನಿಮಗೆ Sugar ಇದೇ ಎಂಬ ಎಚ್ಚರಿಕೆ ನೀಡುತ್ತೇ ಈ ಸಂಕೇತಗಳು! ನಿರ್ಲಕ್ಷಿಸಿದ್ರೆ ತಪ್ಪಿದ್ದಲ್ಲ ಅಪಾಯ...Diabetes Warning Signs: ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗಾಗಿ ಏಳುವುದು ಸಕ್ಕರೆ ಕಾಯಿಲೆಯ ಸಾಮಾನ್ಯ ಲಕ್ಷಣವೇ ಆದರೂ, ಇದನ್ನು ಹೊರತುಪಡಿಸಿ ಇನ್ನೂ ಕೆಲ ಚಿಹ್ನೆಗಳು ಕೂಡ ದೇಹವು ಡಯಾಬಿಟಿಸ್ ಕಾಯಿಲೆಗೆ ಒಳಗಾಗಿರಬಹುದು ಎಂಬುದರ ಎಚ್ಚರಿಕೆಯ ಗಂಟೆಗಳಾಗಿವೆ. ಅಂತಹ ಲಕ್ಷಣಗಳೆಂದರೆ....
और पढो »
ನ.15ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ನೀವೂ ಬಳಸುತ್ತಿದ್ದರೆ ಇಂದೇ ಹೊಸ ರೂಲ್ಸ್‌ಗಳನ್ನ ತಿಳಿಯಿರಿICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂಧನ ಸರ್ಚಾರ್ಜ್ ಮನ್ನಾ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳು 50 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಇಂಧನ ಸರ್ಚಾರ್ಜ್ ಉಚಿತವಾಗಿರುತ್ತದೆ.
और पढो »
ವಾಯುಭಾರ ಕುಸಿತ !ಮುಂದಿನ ಎರಡು ದಿನ ಮಹಾ ಮಳೆಯ ಎಚ್ಚರಿಕೆ ! ನವೆಂಬರ್ 16 ರವರೆಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚನೆಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
और पढो »
BSNLನಿಂದ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ..!BSNL Recharge Offer: ಹೆಚ್ಚುವರಿ ಡೇಟಾ ಕೊಡುಗೆ ಬಗ್ಗೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಘೋಷಿಸಿರುವ ಬಿಎಸ್‌ಎನ್‌ಎಲ್ ಕಂಪನಿ ತನ್ನ ಬಳಕೆದಾರರಿಗೆ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಈ ಕೊಡುಗೆ ನೀಡುತ್ತಿರುವುದಾಗಿ ಘೋಷಿಸಿದೆ.
और पढो »