Sexual Harassment: ಅಸಹ್ಯವಾಗಿ ಮೆಸೇಜ್ (Nasty Messages) ಮಾಡಿ ಮಂಚಕ್ಕೆ ಕರೆದಿದ್ದ ಸಹ ಶಿಕ್ಷಕನಿಗೆ ಧರ್ಮದೇಟು ನೀಡಿರುವ ಶಿಕ್ಷಕಿ ಸಂಬಂಧಿಕರು ಮೈ ಮೇಲಿದ್ದ ಬಟ್ಟೆ ಹರಿಯುವಷ್ಟರ ಮಟ್ಟಿಗೆ ಆತನನ್ನು ಥಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಗೆ, ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಎಂಬಾತ ಅಸಹ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದಿದ್ದ.ಅಸಹ್ಯ ಮೆಸೇಜ್ ಮಾಡಿ ಮಂಚಕ್ಕೆ ಕರೆದಿದ್ದ ಶಿಕ್ಷಕನಿಗೆ ಥಳಿತಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್ ಆಶೀರ್ವಾದ ಪಡೆಯುತ್ತಾರಾ ತರುಣ್-ಸೋನಲ್..?ಅಂದಿನ ಪುಟಾಣಿ ಬೇಬಿ ಶಾಮಿಲಿ ಅಕ್ಕ ಕನ್ನಡದ ಜನಪ್ರಿಯ ನಟಿ! ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಚೆಲುವೆ ಈಕೆ... ಇವರ ಗಂಡ ಕೂಡ ಖ್ಯಾತ ಹೀರೋ
ಅತಿಥಿ ಶಿಕ್ಷಕಿಗೆ ಸಹ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಶಿಕ್ಷಕಿಯ ಸಂಬಂಧಿಕರು ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿರುವ ಘಟನೆ ರಾಯಚೂರು ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಗೆ, ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಎಂಬಾತ ಅಸಹ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದಿದ್ದ. ಇದರಿಂದ ಕುಪಿತಗೊಂಡ ಶಿಕ್ಷಕಿ ಸಂಬಂಧಿಕರು ಶಾಲೆಗೆ ಬಂದು ಶಿಕ್ಷಕನಿಗೆ ಮನಬಂದಂತೆ ಥಳಿಸಿದ್ದಾರೆ.ಅಸಹ್ಯವಾಗಿ ಮೆಸೇಜ್
ಮಾಡಿ ಮಂಚಕ್ಕೆ ಕರೆದಿದ್ದ ಸಹ ಶಿಕ್ಷಕನಿಗೆ ಧರ್ಮದೇಟು ನೀಡಿರುವ ಶಿಕ್ಷಕಿ ಸಂಬಂಧಿಕರು ಮೈ ಮೇಲಿದ್ದ ಬಟ್ಟೆ ಹರಿಯುವಷ್ಟರ ಮಟ್ಟಿಗೆ ಆತನನ್ನು ಥಳಿಸಿದ್ದಾರೆ.ಘಟನೆ ಬಳಿಕ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿರುವ ಶಿಕ್ಷಕ ಮೆಹಬೂಬ್ ಅಲಿ ತಪ್ಪೊಪ್ಪಿಗೆ ಪತ್ರವನ್ನು ಕೂಡ ಬರೆದು ಕ್ಷಮೆಯಾಚಿಸಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಣ್ಣಾವ್ರ ʼಗಂಧದಗುಡಿʼ ಸ್ಮರಿಸಿ ʼಪುಷ್ಪಾʼ ಸಿನಿಮಾ ವಿರುದ್ಧ ಗುಡುಗಿದ್ರಾ ಪವನ್ ಕಲ್ಯಾಣ್..!? ಡಿಸಿಎಂ ಹೇಳಿಕೆ ವೈರಲ್‌ಅಂಗೈಯಲ್ಲಿ ಈ ರೇಖೆ ಇರುವ ವ್ಯಕ್ತಿ ಜಗತ್ತನ್ನು ಆಳುತ್ತಾನೆ..
Govt School Crime Story Today Crime Story Teacher Relatives ಅತಿಥಿ ಶಿಕ್ಷಕಿ ಲೈಂಗಿಕ ಕಿರುಕುಳ ಅಸಹ್ಯವಾಗಿ ಮೆಸೇಜ್ ಶಿಕ್ಷಕಿ ಸಂಬಂಧಿಕರು ಕಾಮುಕ ಶಿಕ್ಷಕ Erotic Teacher
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆಲಿಯಾಗೆ ತಡರಾತ್ರಿ ಮೆಸೇಜ್ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್! ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »
ಮಹಿಳೆಯನ್ನು ಎಳೆದಾಡಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕ ಕ್ಯಾಬ್ ಚಾಲಕನ ಬಂಧನ..!ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇವತ್ತು ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಇಲ್ವಾ ಭದ್ರತೆ ಇಲ್ವಾ ಎಂಬ ಅನುಮಾನ ಹುಟ್ಟುಹಾಕಿತ್ತು. ಸದ್ಯ ಮಹಿಳೆಯನ್ನು ಎಳೆದಾಳಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
और पढो »
ನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
और पढो »
ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!Anushree-Achyut Kumar Prank Call Viral Video: ಕನ್ನಡದ ಪ್ರಖ್ಯಾತ ನಿರೂಪಕಿ, ನಟಿ ಅನುಶ್ರೀಗೆ, ಹಿರಿಯ ನಟ ಅಚ್ಯುತ್ ಕುಮಾರ್ ರಾತ್ರಿ ಮೆಸೇಜ್ ಮಾಡಿ ಅಂತಾ ನಂಬರ್ ಕೊಟ್ಟಿದ್ರಂತೆ...! ಹೀಗೊಂದು ಹೇಳಿಕೆ ಕೇಳಿದಾಗ ಶಾಕ್ ಆಗೋದು ಗ್ಯಾರಂಟಿ.
और पढो »
Budget 2024 : ಇನ್ನು ಮುಂದೆ ಚಿನ್ನ, ಬೆಳ್ಳಿ ಅಗ್ಗ : ಬಜೆಟ್ ನಲ್ಲೇ ಆಯಿತು ಘೋಷಣೆBudget 2024 Gold Rate : ಆಭರಣ ಪ್ರಿಯರಿಗೆ ಬಜೆಟ್ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಇಳಿಕೆ ಮಾಡಿ ಸರ್ಕಾರ ಇಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದೆ.
और पढो »
Top 5 Bikes In India: ಇವೇ ನೋಡಿ 2024ರ ಟಾಪ್ ಬೈಕುಗಳುಈ ಬೈಕುಗಳು ತಮ್ಮ ವೈಶಿಷ್ಟ್ಯತೆ ಮತ್ತು ಕಾರ್ಯಕ್ಷಮತೆಯ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಹೊಂದಿವೆ. ದುಬಾರಿಯಾದರೂ ಸಹ ಈ ಬೈಕ್‌ಗಳು ಅತಿಹೆಚ್ಚು ಮಾರಾಟ ಕಾಣುತ್ತಿವೆ.
और पढो »