ಮಹಿಳೆಯನ್ನು ಎಳೆದಾಡಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕ ಕ್ಯಾಬ್ ಚಾಲಕನ ಬಂಧನ..!

Cab Driver समाचार

ಮಹಿಳೆಯನ್ನು ಎಳೆದಾಡಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕ ಕ್ಯಾಬ್ ಚಾಲಕನ ಬಂಧನ..!
Man Dragged And Kissed WomanBangalore NewsCrime News
  • 📰 Zee News
  • ⏱ Reading Time:
  • 68 sec. here
  • 10 min. at publisher
  • 📊 Quality Score:
  • News: 54%
  • Publisher: 63%

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇವತ್ತು ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಇಲ್ವಾ ಭದ್ರತೆ ಇಲ್ವಾ ಎಂಬ ಅನುಮಾನ ಹುಟ್ಟುಹಾಕಿತ್ತು. ಸದ್ಯ ಮಹಿಳೆಯನ್ನು ಎಳೆದಾಳಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಈ ಕಾಮುಕ ಹಿಂಬದಿಯಿಂದ ಮಹಿಳೆಯನ್ನು ತಪ್ಪಿಕೊಂಡು ಕಿಸ್ ಮಾಡಿದ್ದ. ಬಳಿಕ ಮಹಿಳೆ ಕಿರುಚುವುದನ್ನ ನೋಡಿ ಎಸ್ಕೇಪ್ ಆಗಿದ್ದ. ಮಾರ್ಯಾದೆಗೆ ಅಂಜಿ ಮಹಿಳೆ ಯಾವುದೇ ದೂರು ನೀಡಿರಲಿಲ್ಲ ಆದರೆ ಮುಂದೆ ಆಗಿದ್ದೆ ಬೇರೆ..ಮಹಿಳೆ ಆತನ ಮುಖ ನೋಡಿ ಮುಂದೆ ಸಾಗಿದ್ರು.ತೆಂಗಿನೆಣ್ಣೆಗೆ ಈ ಎಲೆಯ ರಸ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತೆ... ಸೊಂಪಾಗಿ ಉದ್ದವಾಗಿಯೂ ಬೆಳೆಯುತ್ತೆ!ಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದಸಾಮಾಜಿಕ ಜಾಲತಾಣದಲ್ಲಿ ಇವತ್ತು ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಸುರೇಶ್ ಬಂಧಿತ ಆರೋಪಿಯಾಗಿದ್ದಾನೆ. ಇದೇ ಶುಕ್ರವಾರ ನಡೆದಿದ್ದ ಘಟನೆ ಇದಾಗಿದ್ದು, ವಿಡಿಯೋ ವೈರಲ್ ಆದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇನ್ನೂ ಈ ಬೀದಿ ಕಾಮಣ್ಣ ಸುರೇಶ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.ಐಟಿ ಎಂಪ್ಲಾಯ್ ಒಬ್ಬರನ್ನು ಡ್ರಾಪ್ ಮಾಡೋದಕ್ಕೆ ಕೋಣನಕುಂಟೆ ಬಳಿಯ ಕೃಷ್ಣಾನಗರಕ್ಕೆ ಈತ ಬಂದಿದ್ದ. ಡ್ರಾಪ್ ಮಾಡಿ ಹೋಗುವ ಸಂದರ್ಭದಲ್ಲಿ ಮಹಿಳೆ ಕಂಡು ಮೊದಲು ಅವಾಚ್ಯವಾಗಿ ಮಾತನಾಡಿಸಿದ್ದ. ಭಾಷೆ ಬರದ ಹಿನ್ನೆಲೆ ಮಹಿಳೆ ಆತನ ಮುಖ ನೋಡಿ ಮುಂದೆ ಸಾಗಿದ್ರು. ಆದರೆ ಇಷ್ಟಕ್ಕೆ ಸುಮ್ಮನಾಗದ ಈ ಕಾಮುಕ ಹಿಂಬದಿಯಿಂದ ಮಹಿಳೆಯನ್ನು ತಪ್ಪಿಕೊಂಡು ಕಿಸ್ ಮಾಡಿದ್ದ.

ಬಳಿಕ ಮಹಿಳೆ ಕಿರುಚುವುದನ್ನ ನೋಡಿ ಎಸ್ಕೇಪ್ ಆಗಿದ್ದ. ಇಷ್ಟೆಲ್ಲಾ ಆದರೂ ಸಹ ಮಾರ್ಯಾದೆಗೆ ಅಂಜಿ ಮಹಿಳೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಘಟನೆ ಪೊಲೀಸರ ಗಮನಕ್ಕೆ ಬಂದಿತ್ತು.ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸುರೇಶನ ಹೆಡೆಮುರಿ ಕಟ್ಟಿದ್ದಾರೆ. ಇನ್ನೂ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಹಿನ್ನೆಲೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಲಸ್ಗಾರ್ ಆದೇಶ ಹೊರಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾಂಗ್ರೆಸ್ ಮುಳುಗಳು ಕೇವಲ‌ ಮೂರೇ ಗೇಣು ಬಾಕಿ: ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಗೋವಿಂದ ಕಾರಜೋಳದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?Video: ಲಂಕಾ ಬ್ಯಾಟರ್‌ ವಿಕೆಟ್‌ ಕ್ಯಾಚ್‌ ಹಿಡಿದಿದ್ದೇ ತಡ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Man Dragged And Kissed Woman Bangalore News Crime News Bangalore Crime News Bangalore Latest News Bangalore Woman Assault Woman Assault In Bengaluru

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..!ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..!Bangalore Crime News: ಮುಂಜಾನೆ ವಾಕಿಂಗ್ ಮಾಡುವ ಮಹಿಳೆಯರನ್ನು ಕಾಮುಕರು ಬಿಡುತ್ತಿಲ್ಲ. ಈ ವಿಡಿಯೋ ನೋಡಿದರೆ ಹೊರಗಡೆ ಓಡಾಡುವ ಮಹಿಳೆಯರು ಬೆಚ್ಚಿ ಬೀಳೋದು .
और पढो »

ಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »

ನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
और पढो »

ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!Actress Sreeleela: ನಟಿ ಶ್ರೀಲೀಲಾ ಕನ್ನಡದ ಕಿಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಈ ಮುದ್ದುಮುಖದ ಚೆಲುವೆ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ..
और पढो »

Budget 2024 : ಇನ್ನು ಮುಂದೆ ಚಿನ್ನ, ಬೆಳ್ಳಿ ಅಗ್ಗ : ಬಜೆಟ್ ನಲ್ಲೇ ಆಯಿತು ಘೋಷಣೆBudget 2024 : ಇನ್ನು ಮುಂದೆ ಚಿನ್ನ, ಬೆಳ್ಳಿ ಅಗ್ಗ : ಬಜೆಟ್ ನಲ್ಲೇ ಆಯಿತು ಘೋಷಣೆBudget 2024 Gold Rate : ಆಭರಣ ಪ್ರಿಯರಿಗೆ ಬಜೆಟ್ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಇಳಿಕೆ ಮಾಡಿ ಸರ್ಕಾರ ಇಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದೆ.
और पढो »

Video Viral: ರೀಲ್ಸ್‌ ಮಾಡಲು ಹೋಗಿ ʼಯಮನ ಪಾದʼ ಸೇರಿದ ಬೈಕ್‌ ಸವಾರ!Video Viral: ರೀಲ್ಸ್‌ ಮಾಡಲು ಹೋಗಿ ʼಯಮನ ಪಾದʼ ಸೇರಿದ ಬೈಕ್‌ ಸವಾರ!ಹಿಂದೆ ಕುಳಿತಿದ್ದವ ರೀಲ್ಸ್​​ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್​ ಚಾಲಕ ಹಿಂದಕ್ಕೆ ತಿರುಗಿ ಪೋಸ್​​ ನೀಡಲು ಪ್ರಾರಂಭಿಸಿದ್ದಾನೆ. ಇದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ್ದು, ಬೈಕ್​​​ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
और पढो »



Render Time: 2025-02-16 02:04:57