ಅದೃಷ್ಟ ಕೈಹಿಡಿದರೆ ಮಾತ್ರ ಏಳಿಗೆ

ಜ್ಯೋತಿಷ್ಯ समाचार

ಅದೃಷ್ಟ ಕೈಹಿಡಿದರೆ ಮಾತ್ರ ಏಳಿಗೆ
ಅದೃಷ್ಟಜ್ಯೋತಿಷ್ಯಲಕ್ಷ್ಮಿದೇವಿ
  • 📰 Zee News
  • ⏱ Reading Time:
  • 42 sec. here
  • 7 min. at publisher
  • 📊 Quality Score:
  • News: 37%
  • Publisher: 63%

ಮನೆಯಲ್ಲಿ ಹಣದ ಕೊರತೆ ಕಾಡುತ್ತಿರುವವರಿಗೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯುವುದು ಬಹಳ ಮುಖ್ಯ. ಅದೃಷ್ಟಕ್ಕಾಗಿ ಅನೇಕ ನಿಯಮಗಳನ್ನು ಪಾಲಿಸಬೇಕು

ಅನೇಕರು ಎಷ್ಟೇ ಪ್ರಯತ್ನಪಟ್ಟರೂ, ಶ್ರಮವಹಿಸಿದರೂ ಸಹ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಅದೃಷ್ಟ . ಈ ಅದೃಷ್ಟ ಕೈಹಿಡಿದರೆ ಮಾತ್ರ ವ್ಯಕ್ತಿ ಏಳಿಗೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂದು ಅನೇಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಬಡತನದ ಕಾರಣ ಅನೇಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಮೂರು ಹೊತ್ತು ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ಇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ, ಶ್ರಮವಹಿಸಿದರೂ ಸಹ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಅದೃಷ್ಟ . ಈ ಅದೃಷ್ಟ ಕೈಹಿಡಿದರೆ ಮಾತ್ರ ವ್ಯಕ್ತಿ ಏಳಿಗೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಲು ಪ್ರತಿದಿನವೂ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಹೊಸ್ತಿಲಿಗೆ ಅರಿಶಿಣ & ಕುಂಕುಮ ಹಚ್ಚಿ ಅಲಂಕಾರಗೊಳಿಸಬೇಕು. ಮನೆಯನ್ನು ಒರೆಸುವಾಗ ಹಿಡಿ ಕಲ್ಲುಪ್ಪು ಹಾಗೂ ಅರಿಶಿನವನ್ನು ಹಾಕಿ ಒರೆಸಬೇಕು.ಪ್ರತಿದಿನ ಮನೆಯ ಮುಂದೆ ಶುಭಕರವಾದ ರಂಗೋಲಿಯನ್ನು ಹಾಕಬೇಕು.

ದೀಪಿಕಾ ಪಡುಕೋಣೆ ತಂಗಿಯನ್ನ ನೋಡಿದ್ದೀರಾ, ಈಕೆ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ್ತಿ! ಅಕ್ಕನನ್ನೂ ಮೀರಿಸುವ ಅತಿಲೋಕ ಸುಂದರಿಮುಖ್ಯ ದ್ವಾರದ ಮ್ಯಾಟ್ ಬಣ್ಣ ಇದಾಗಿದ್ದರೆ ಲಕ್ಷ್ಮೀ ಮೊದಲು ನಿಮ್ಮ ಮನೆಯನ್ನೇ ಪ್ರವೇಶಿಸುತ್ತಾಳೆ! ಮನೆಯಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ ! ಹಣದ ಕೊರತೆ ಕಾಡುವುದೇ ಇಲ್ಲಈ ಪುಟ್ಟ ಹಣ್ಣು ಒಂದು ತಿಂಗಳೊಳಗೆ ತೂಕ ಇಳಿಸಿ ದೇಹವನ್ನು ಫಿಟ್ ಮಾಡುತ್ತೆ, ಜಿಮ್.. ಡಯಟಿಂಗ್ ಅಗತ್ಯವಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅದೃಷ್ಟ ಜ್ಯೋತಿಷ್ಯ ಲಕ್ಷ್ಮಿದೇವಿ ಕುಬೇರ ಆಶೀರ್ವಾದ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರಾಶಿಯಲ್ಲಿ ಇಂದಿನಿಂದ ರವಿಯೋಗ !ಖುಲಾಯಿಸುವುದು ಅದೃಷ್ಟ!ಉಕ್ಕಿ ಬರುವುದು ಧನ ಸಂಪತ್ತುಈ ರಾಶಿಯಲ್ಲಿ ಇಂದಿನಿಂದ ರವಿಯೋಗ !ಖುಲಾಯಿಸುವುದು ಅದೃಷ್ಟ!ಉಕ್ಕಿ ಬರುವುದು ಧನ ಸಂಪತ್ತುಇಂದಿನಿಂದ ಇದು ರಾಶಿಯವರ ಅದೃಷ್ಟ ಖುಲಾಯಿಸಲಿದೆ.ಇವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು.
और पढो »

ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
और पढो »

ಗಜ ಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ!ಗಜ ಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ!2025ರಲ್ಲಿ ಗಜಲಕ್ಷ್ಮೀ ರಾಜಯೋಗದಿಂದ ಮೇಷ, ಮಿಥುನ, ತುಲಾ ರಾಶಿಯವರಿಗೆ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸು ಸಿಗುವ ಸೂಚನೆ.
और पढो »

ಬಿಎಂಟಿಸಿ, ಕೆಎಸ್ಆರ್ ಟಿಸಿ ಉಳಿಸಲು ಟಿಕೆಟ್ ದರ ಏರಿಕೆ!ಬಿಎಂಟಿಸಿ, ಕೆಎಸ್ಆರ್ ಟಿಸಿ ಉಳಿಸಲು ಟಿಕೆಟ್ ದರ ಏರಿಕೆ!ಕರ್ನಾಟಕದ ಬಸ್ ಟ್ರಾನ್ಸ್ಪಾರ್ಟ್ ನಿಗಮಗಳು ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಉಳಿಸಬಹುದ according to officials.
और पढो »

30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!Shani Shukra Yuti after 30 Years Effect: ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿ ಬರೋಬ್ಬರಿ 30 ವರ್ಷಗಳ ಬಳಿಕ ಸಂಭವಿಸುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎಂದು ಹೇಳಲಾಗುತ್ತಿದೆ.
और पढो »

ಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದುಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದುGajakesari yoga effect: ಹೊಸ ವರ್ಷದಲ್ಲಿ ಕೆಲವರ ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಗಜಕೇಸರಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವರ್ಷದ ಆರಂಭದಿಂದಲೇ ಅದೃಷ್ಟ ಕೈ ಹಿಡಿದು ಜೀವನದ ದಿಕ್ಕೇ ಬದಲಾಗುವುದು.
और पढो »



Render Time: 2025-02-16 12:05:45