Casting Couch : ಕಳೆದ ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ಸದ್ದು ಮಾಡಿದ್ದವು.. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡಲ್‌ನಲ್ಲೂ ಸಹ ಕೆಲವು ನಟಿಯರು ಈ ಕುರಿತು ಧ್ವನಿ ಎತ್ತಿದ್ದಾರೆ.. ಅಲ್ಲದೆ, ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ..
ಕಳೆದ ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ಸದ್ದು ಮಾಡಿದ್ದವು.. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡಲ್‌ನಲ್ಲೂ ಸಹ ಕೆಲವು ನಟಿಯರು ಈ ಕುರಿತು ಧ್ವನಿ ಎತ್ತಿದ್ದಾರೆ.. ಅಲ್ಲದೆ, ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.. ಈ ಸುದ್ದಿಯ ನಡುವೆ ಇದೀಗ ನಟಿಯೊಬ್ಬರ ಹೇಳಿಕೆ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ..ಜಾನಿ ಮಾಸ್ಟರ್ ವಿರುದ್ಧ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ.
ಆಕೆ ಬೇರೆ ಯಾರೂ ಅಲ್ಲ, ಗಾಯತ್ರಿ ಗುಪ್ತಾ. ಗಾಯತ್ರಿ ಬಗ್ಗೆ ಅನೇಕರಿಗೆ ತಿಳಿದಿದೆ. ಗಾಯತ್ರಿ ಗುಪ್ತಾ ಹೆಚ್ಚಾಗಿ ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಾಯಕಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದಾರೆ. ಫಿದಾ ಸಿನಿಮಾದಲ್ಲಿ ಸಾಯಿ ಪಲ್ಲವಿಯನ್ನ ಫ್ರೆಂಡ್ ಆಗಿ ನಟಿಸಿದ್ದರು. ಅಲ್ಲದೆ ಊಈ ನಟಿ ಹಲವು ವಿವಾದಗಳಿಂದಲೂ ಜನಪ್ರಿಯರಾಗಿದ್ದಾರೆ.. ಈ ಹಿಂದೆ ಬಿಗ್ ಬಾಸ್ ಶೋ ಕುರಿತು ಶಾಕಿಂಗ್ ಕಾಮೆಂಟ್ಸ್ ಮಾಡಿದ್ರು. ಗಾಯತ್ರಿ ಗುಪ್ತಾ ಬಿಗ್ ಬಾಸ್ ಶೋ ಬ್ಯಾನ್ ಮಾಡುವಂತೆಯೂ ಒತ್ತಾಯಿಸಿದ್ದರು. ತನಗೆ ಬಿಗ್‌ಬಾಸ್ ಆಫರ್‌ಗಳು ಬಂದಿವೆ, ಆದರೆ ಅವರು ಅದನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.
Casting Couch Bollywood Industry Actress Gayatri Gupta Interview Actress Gayatri Gupta Gayatri Gupta Actress Gayatri Gupta Exclusive Interview Gayatri Gupta Interview Fidaa Acterss Gayatri Gupta Interview Gayathri Gupta Actress Gayathri Gupta Interview Gayathri Gupta Interview Actress Gayatri Gupta Sensational Interview Actress Gayathri Gupta Gayatri Gupta Latest Interview Gayathri Gupta Bold Interview Gayathri Gupta Movies Gayatri Gupta Interview With Idream Gayatri Gupta Movies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʻನನ್ನನ್ನು ಹಿಂದಿನಿಂದ ತಬ್ಬಿಕೊಂಡು...ʼ ಸ್ಟಾರ್ ನಟನ ವಿರುದ್ಧ ನಟಿ ಗಂಭೀರ ಆರೋಪ !Actress Minu Muneer On Actor Jayasurya: ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ.
और पढो »
ಮನೆಯ ಮೇಲಿನಿಂದ ಹಾರಿ ಬಿದ್ದು ನಟಿ ಮಲೈಕಾ ಅರೋರ ತಂದೆ ಆತ್ಮಹತ್ಯೆ !Malaika Arora Father Death: ನಟಿ ಮಲೈಕಾ ಅರೋರಾ ಅವರ ಕಟ್ಟಡದಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
और पढो »
South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
और पढो »
ಸೌಂದರ್ಯದಲ್ಲಿ ಅಪ್ಸರೆಯನ್ನೇ ಸೋಲಿಸುವಂತಿದ್ದ ಈ ನಟಿಯ ಬಾಳಲ್ಲಿ ನಡೆದಿತ್ತು ಅಂತದ್ದೊಂದು ದುರಂತ!Famous Actress: 50 ರ ದಶಕದ ಅತ್ಯಂತ ಸುಂದರ ನಟಿ ನಳಿನಿ ಜಯವಂತ್ ಅವರ ಕಾಲದಲ್ಲಿ ಹಿಂದಿ ಚಿತ್ರರಂಗವನ್ನೇ ಆಳಿದರು. ನಟಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು..
और पढो »
ಸ್ಟಾರ್ ನಟಿ ನಯನತಾರಾ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!Actress Nayanthara: ಹ್ಯಾಕರ್‌ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್ ಹ್ಯಾಕ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
और पढो »
ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು..! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!ramya krishna: ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು.
और पढो »