Famous Couple Divorce: ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ಅವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ.. ಇದೇ ವೇಳೆ ಅವರಿಬ್ಬರು ವಿಚ್ಚೇದನ ಪಡೆಯಬಹುದು ಎಂದು ಹಲವಾರು ವರದಿಗಳು ಹೇಳುತ್ತಿವೆ..
ಬಾಲಿವುಡ್ ನ ಅನೇಕ ಸೂಪರ್ ಸ್ಟಾರ್ ಗಳು ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳನ್ನು ಮದುವೆಯಾಗಿದ್ದಾರೆ.ಈ ಸ್ಟಾರ್ ನಟಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ! ಪ್ರೀತಿಯ ಹುಚ್ಚಿನ್ನಲ್ಲಿ ಈತ ಮಾಡಿದ್ದು ಎಂತಹ ಕೆಲಸ ಗೊತ್ತಾ..
Kareena Kapoor and Saif Ali Khan: ಬಾಲಿವುಡ್ ನ ಅನೇಕ ಸೂಪರ್ ಸ್ಟಾರ್ ಗಳು ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳನ್ನು ಮದುವೆಯಾಗಿದ್ದಾರೆ. ಅದೇ ರೀತಿ ಲವ್ ಬ್ರೇಕಪ್, ವಿಚ್ಛೇದನ ಬಾಲಿವುಡ್ ಗೆ ಹೊಸದೇನಲ್ಲ.. ಇತ್ತೀಚೆಗಷ್ಟೇ ಈ ಪಟ್ಟಿಗೆ ಬಾಲಿವುಡ್ ನ ನವಾಬ್ ಸೈಫ್ ಅಲಿ ಖಾನ್ ಕೂಡ ಸೇರಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಸಿನಿಮಾಗಳೊಂದಿಗೆ ಸೈಫ್ ಅಲಿಖಾನ್ ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಮಾಡಿಕೊಂಡಿದ್ದಾರೆ. ಹೊಸದಿಲ್ಲಿಯಲ್ಲಿ ಜನಿಸಿದ ಈ ಹಿರಿಯ ನಾಯಕನ ನಿಜವಾದ ಹೆಸರು ಸಾಜದ್ ಅಲಿ ಖಾನ್. 2012 ರಲ್ಲಿ ಅವರು ಬಾಲಿವುಡ್‌ನ ಟಾಪ್ ನಾಯಕಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ದಂಪತಿಗೆ ತೈಮೂರ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕೆಲವು ವರದಿಗಳ ಪ್ರಕಾರ ಸೈಫ್ ಅಲಿ ಖಾನ್ ಈಗ ಮೂರನೇ ಮದುವೆಗೆ ಸಜ್ಜಾಗಿದ್ದಾರೆ. ಇದರಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ.ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ವದಂತಿಗಳಿವೆ.
ಸೈಫ್ ಮತ್ತು ಕರೀನಾ ಜೀವನದಲ್ಲಿ ಏನಾಗಲಿದೆ? ಸೈಫ್ ತನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಕರೀನಾ ಹೆಸರನ್ನು ತೆಗೆದುಹಾಕಿದ್ದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಸೈಫ್ ಮತ್ತು ಕರೀನಾ ಜೀವನದಲ್ಲಿ ಏನಾಗುತ್ತದೋ ಎಂಬ ಆತಂಕ ಎಲ್ಲರಲ್ಲೂ ಮೂಡಿದೆ. ಸೈಫ್ ನಿಜವಾಗಿಯೂ ಮೂರನೇ ಮದುವೆಗೆ ತಯಾರಿ ನಡೆಸುತ್ತಿದ್ದಾರಾ? ಅಥವಾ ಇಲ್ಲವೋ? ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ ಇದು.. ರೋಹಿತ್ ಶರ್ಮಾ ಬಗ್ಗೆ ನಿರ್ಣಾಯಕ ನಿರ್ಧಾರ! ಹಾಗಿದ್ರೆ ಹಿಟ್‌ಮ್ಯಾನ್ RCB ಬರೋದು ಪಕ್ಕಾ?!ಲವ್.. ಲವ್.. ಅಂತ ಕಾಡುತ್ತಿದ್ದ ಪಾಗಲ್ ಪ್ರೇಮಿ ಕಾಟಕ್ಕೆ ಕಾಲೇಜ್ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ..!"ಆ ಸ್ಥಳದಲ್ಲಿ ಸಾಯುವುದೇ ನನ್ನ ಕನಸು..
Kareena Kapoor And Saif Ali Khan News Kareena Kapoor And Saif Ali Khan Updates Kareena Kapoor And Saif Ali Khan Movies Kareena Kapoor Checked The Divorce News Kareena Kapoor Latest News Kareena Kapoor Latest Updates Kareena Kapoor Movies Kareena Kapoor Divorce News Kareena Kapoor Facing Legal Trouble Kareena Kapoor Gets Notice Kareena Kapoor Receives Court Notice Kareena Kapoor Gets Court Notice Kareena Kapoor Khan Issued Legal Notice High Court Notice To Kareena Kapoor ಕರೀನಾ ಕಪೂರ್ ಪ್ರೆಗ್ನೆನ್ಸಿ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಬಾಲಿವುಡ್ ಸ್ಟಾರ್ ಹೀರೋಯಿನ್ ಕರೀನಾ ಕಪೂರ್ ಕರೀನಾ ಕಪೂರ್ ಪ್ರೆಗ್ನೆನ್ಸಿ ಹೀರೋಯಿನ್ ಕರೀನಾ ಕಪೂರ್ ಶಾಹಿದ್ ಕಪೂರ್ ಜೊತೆ ಕರೀನಾ ಕಪೂರ್ ರೋಮ್ಯಾನ್ಸ್ ಲವ್ ಸೈಫ್ ಅಲಿ ಖಾನ್ ಮತ್ತು ಮದುವೆ ವಿಚ್ಛೇದನಕ್ಕೆ ಸಿದ್ಧವಾದ ಸ್ಟಾರ್ ಹೀರೋಯಿನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
60 ವರ್ಷದ ಹೀರೋ ಜೊತೆ ಹೋಟೆಲ್ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್ ಹೀರೋಯಿನ್! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್ ಸುದ್ದಿGovind Arun Ahuja Rani Mukherjee: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರ ಮಧ್ಯೆ ಅಫೇರ್ ಎಂಬುದು ಸಾಮಾನ್ಯವಾದ ವಿಷಯ. ಈ ರೀತಿಯಾದ ಸೆಲೆಬ್ರಿಟಿ ಅಫೇರ್ ಸ್ಟೋರಿಗಳು ದಿನಕ್ಕೊಂದು ಹೊರಬರುತ್ತವೆಯಾದರೂ, ಅದರಲ್ಲಿ ಕೆಲವಷ್ಟೆ ಅಸಲಿಯಾಗಿರುತ್ತವೆ, ಇನ್ನೂ ಕೆಲವು ಕೇವಲ ವದಂತಿಗಳಾಗಿಯೇ ಉಳಿದಿರುತ್ತದೆ.
और पढो »
ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »
9 ಸ್ಟಾರ್ ಬಾಲಿವುಡ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ಕಾಮನ್ ಆದ್ರೆ, ಇಲ್ಲೊಬ್ಬ ಸ್ಟಾರ್ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್ ಸ್ಟಾರ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
और पढो »
Ileana Dcruz Divorce : ಇಲಿಯಾನಾ ಡಿ ಕ್ರೂಸ್ ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ ಹಿಂದಿನ ಅಸಲಿ ಸತ್ಯವೇನು?ಒಂದು ಕಾಲದಲ್ಲಿ ತೆಲುಗು ಸ್ಟಾರ್ ಹೀರೋಯಿನ್ ಇಲಿಯಾನಾ ಡಿ ಕ್ರೂಸ್ ಡಿವೋರ್ಸ್ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
और पढो »
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್ ಯಾರು ಗೊತ್ತೇ?Actress Ramya: ಗುಟ್ಟಾಗಿ ಪ್ರೀತಿಸುತ್ತಿದ್ದ ನಟಿ ರಮ್ಯಾ ಸದ್ಯದಲ್ಲೇ ತನ್ನ ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.
और पढो »