ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?

Actress Ramya Marriage समाचार

ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?
Ramya PandianRamya Pandian LoverRamya Pandian Lover Lovel Dhawan
  • 📰 Zee News
  • ⏱ Reading Time:
  • 37 sec. here
  • 15 min. at publisher
  • 📊 Quality Score:
  • News: 63%
  • Publisher: 63%

Actress Ramya: ಗುಟ್ಟಾಗಿ ಪ್ರೀತಿಸುತ್ತಿದ್ದ ನಟಿ ರಮ್ಯಾ ಸದ್ಯದಲ್ಲೇ ತನ್ನ ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ರಮ್ಯಾ ಪಾಂಡ್ಯನ್ ಡಮ್ಮಿ ಡಬ್ಬಾಸು ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರುಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌ಮಿಲ್ಕಿ ಬ್ಯೂಟಿ ತಮನ್ನಾಗೆ ಕೂಡಿಬಂತಾ ಕಂಕಣ ಭಾಗ್ಯ? ಹರಿಶಿನ ಶಾಸ್ತ್ರದ ಫೋಟೋಸ್‌ ಫುಲ್‌ ವೈರಲ್‌!!Famous Actress Ramya Marriage : ರಮ್ಯಾ ಪಾಂಡ್ಯನ್ ಡಮ್ಮಿ ಡಬ್ಬಾಸು ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

ಖ್ಯಾತ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ʼಈʼ ಸ್ಟಾರ್‌ ನಟಿ! ಆದ್ರೆ ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತೇ? ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ರಮ್ಯಾ ಫೈನಲ್ ಗೆ ಲಗ್ಗೆ ಇಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಬಾಸ್ ನಂತರ, ಕಾರ್ಯಕ್ರಮದ ಭಾಗವಾಗಲಿರುವ ಶೋನಲ್ಲಿ ತೀರ್ಪುಗಾರರಾಗಿದ್ದ ರಮ್ಯಾ ಪಾಂಡ್ಯನ್‌ಗೆ ಕ್ರಮೇಣ ಸಿನಿಮಾ ಅವಕಾಶಗಳು ಬರಲಾರಂಭಿಸಿದವು.

ಇದರಿಂದ ರಮ್ಯಾ ಮದುವೆಯಾಗಿ ಸೆಟಲ್ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಮದುವೆ ನವೆಂಬರ್‌ನಲ್ಲಿ ನಡೆಯಲಿದೆ. ಮುಂದಿನ ತಿಂಗಳು ಯೋಗ ತರಬೇತುದಾರ ಲೋವೆಲ್ ಧವನ್ ಅವರೊಂದಿಗೆ ವಿವಾಹವಾಗಲಿದ್ದಾರೆ.ನಟಿ ರಮ್ಯಾ ಪಾಂಡ್ಯನ್ ಕಳೆದ ವರ್ಷ ಶ್ರೀ ಶ್ರೀ ರವಿಶಂಕರ್ ಅವರ ಆಶ್ರಮದಲ್ಲಿ ಯೋಗ ತರಬೇತಿ ಪಡೆದಿದ್ದರು. ಅಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಲೋವೆಲ್ ಧವನ್ ಮತ್ತು ರಮ್ಯಾ ಪಾಂಡಿಯನ್ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ.. ರಮ್ಯಾ ಈಗ ಮನೆಯವರ ಒಪ್ಪಿಗೆ ಮೇರೆಗೆ ಮದುವೆಗೆ ರೆಡಿಯಾಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ramya Pandian Ramya Pandian Lover Ramya Pandian Lover Lovel Dhawan Ramya Pandian Marriage Ramya Pandian Marriage In November Ramya Pandian Marriage With Lovel Dhawan Ramya Pandian Marriage With Yoga Instructor Lovel Ramya Pandian To Marry Lovel Dhawan ಯೋಗ ಪಟು ಲೋವೆಲ್ ಧವನ್ ರಮ್ಯಾ ಪಾಂಡ್ಯನ್ ರಮ್ಯಾ ಪಾಂಡ್ಯನ್ ಬಾಯ್‌ಫ್ರೆಂಡ್ ರಮ್ಯಾ ಪಾಂಡ್ಯನ್ ಬಾಯ್‌ಫ್ರೆಂಡ್ ಲೋವೆಲ್ ಧವನ್ ರಮ್ಯಾ ಪಾಂಡ್ಯನ್ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..
और पढो »

ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?Star Actress Tragedy Life Story: ಜರ್ಮನಿಯ ತಂದೆ ಮತ್ತು ಬೆಂಗಾಲಿ ತಾಯಿಗೆ ಜನಿಸಿದ ಈ ನಟಿ ಬಾಲ್ಯದಿಂದಲೂ ಸ್ಟಾರ್ ಆಗಿದ್ದು, ತನ್ನ ಸೌಂದರ್ಯದಿಂದ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದಾರೆ.
और पढो »

ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?Pooja Hegde getting marriege with cricketer: ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.
और पढो »

ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?SUSHMITHA SEN: ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ವಾಸಿಂ ಅಕ್ರಮ್ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸದ್ದು ಮಾಡಿದ್ದು ಮಾತ್ರವಲ್ಲದೆ ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿತ್ತು.
और पढो »

ಪೋರ್ನ್ ಸ್ಟಾರ್ ಆಗಿಯೂ ನಟಿಸಿದ್ದಾರಂತೆ ಖ್ಯಾತ ನಟಿ ರಮ್ಯಾ..‌ ಯಾವ ಸಿನಿಮಾ ಗೊತ್ತಾ??ಪೋರ್ನ್ ಸ್ಟಾರ್ ಆಗಿಯೂ ನಟಿಸಿದ್ದಾರಂತೆ ಖ್ಯಾತ ನಟಿ ರಮ್ಯಾ..‌ ಯಾವ ಸಿನಿಮಾ ಗೊತ್ತಾ??Actress Ramya: ನಟಿ ರಮ್ಯ ಕೃಷ್ಣನ್‌ ಈಗಲೂ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚುವಷ್ಟು ಸುಂದರವಾಗಿದ್ದಾರೆ.. ಇವರ ಅಭಿನಯಕ ಹಾಗೂ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ.. ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಈ ಸೌತ್‌ ಸ್ಟಾರ್‌ ಪೋರ್ನ್‌ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಎನ್ನಲಾಗುತ್ತಿದೆ..
और पढो »

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »



Render Time: 2025-02-13 23:11:15