ಪೋಷಕರು ಹಣ, ಆಸ್ತಿ-ಸಂಪತ್ತು ನೋಡುತ್ತಿರುವ ಕಾರಣ ಹುಡುಗಿಯರು ಸಿಗುತ್ತಿಲ್ಲ
ಇಂದು ಬಹುತೇಕ ಪೋಷಕರು ಹುಡುಗರ ಗುಣ ನೋಡುತ್ತಿಲ್ಲ. ಅದರ ಬದಲು ಅವರು ಹಣ, ಆಸ್ತಿ -ಸಂಪತ್ತು ನೋಡುತ್ತಾರೆ. ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು, ದೊಡ್ಡ ಮನೆ ಹೊಂದಿರಬೇಕು, ಜಮೀನು ಹೊಂದಿರಬೇಕು, ಸೈಟ್ ಸೇರಿದಂತೆ ಸ್ವಂತ ಆಸ್ತಿ ಹೊಂದಿರಬೇಕೆಂದು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಯಾಗಲು ಹುಡುಗರಿಗೆ ಹುಡುಗಿ ಯರೇ ಸಿಗುತ್ತಿಲ್ಲ. ಲಕ್ಷಾಂತರ ಮಂದಿ ಯುವಕರು ಹೆಣ್ಣು ಹುಡುಕಿ.. ಹುಡುಕಿ.. ಬೇಸತ್ತು ಹೋಗಿದ್ದಾರೆ. ಕೆಲವರು ಮದುವೆ ಯಾಗಲು ಹುಡುಗಿ ಸಿಗಲಿಲ್ಲ ಅಂತಾ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಕೆಲವರು ಹುಡುಗಿ ಯರು ಸಿಗುತ್ತಿಲ್ಲವೆಂದು ಪಾದಯಾತ್ರೆ ಹೊರಟಿದ್ದಾರೆ.
ಅಂದಹಾಗೆ ಇಂದಿನ ದಿನಗಳಲ್ಲಿ ಹುಡುಗರಿಗೆ ಹುಡುಗಿಯರು ಸಿಗದಿರುವ ಪ್ರಮುಖ ಕಾರಣಗಳು ಹಲವು. ಈ ಪೈಕಿ ಪ್ರಮುಖ ಕಾರಣಗಳ ಮಾಹಿತಿ ಇಲ್ಲಿದೆ ನೋಡಿ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಂದು ಹೆಚ್ಚಿನ ಹುಡುಗಿಯರು ಇಂಜಿನಿಯರಿಂಗ್, ವೈದ್ಯಕೀಯ, IAS, IPS ಆಗುವ ಕನಸು ಹೊಂದಿರುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗವನ್ನು ಹೊಂದಿರುತ್ತಾರೆ. ಇಂದು ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತಲೂ ಹೆಚ್ಚಿದೆ. ಹೆಚ್ಚಿನ ಹುಡುಗರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ ಅಥವಾ ಪಾಸಾಗದೆ ಬಿಡುತ್ತಾರೆ. ಕೆಲವರು ವ್ಯಸನಗಳಿಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.ಇಂದಿನ ಹುಡುಗಿಯರು ತಮ್ಮ ವಿದ್ಯಾಭ್ಯಾಸದ ನಂತರ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ. ತಮ್ಮದೇ ಆದ ಹಲವಾರು ಕನಸುಗಳನ್ನು ಹೊಂದಿದ್ದಾರೆ.ಹಿಂದಿನ ಕಾಲದಂತೆ ಹುಡುಗ ಸಿಕ್ಕರೆ ಮದುವೆಯಾಗುವ ಪರಿಸ್ಥಿತಿ ಇಂದು ಇಲ್ಲ. ಪೋಷಕರು ತಮ್ಮ ಮಗಳು ಉತ್ತಮ ಕುಟುಂಬಕ್ಕೆ ಸೇರಬೇಕು ಎಂದು ಬಯಸುವುದು ತಪ್ಪಲ್ಲ.ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರ ವರ್ತನೆ, ಉಡುಗೆ ಇತ್ಯಾದಿಗಳನ್ನು ನೋಡಿ ಸಮಾಜದ ದಾರಿ ತಪ್ಪಿದಂತಿದೆ.ಮದುವೆಯ ವಿಷಯದಲ್ಲಿ ಹುಡುಗ ಅಥವಾ ಹುಡುಗಿ ಯಾರಿಗೂ ತಕ್ಷಣವೇ ನಂಬಿಕೆ ಇಡುವ ಸ್ಥಿತಿಯಲ್ಲಿಲ್ಲ. ಇಬ್ಬರಲ್ಲಿಯೂ ಆತ್ಮವಿಶ್ವಾಸದ ಕೊರೆತೆ ಇರುತ್ತದೆ. ಇಂದಿನ ಮನೆಗಳಲ್ಲಿ ಅಶಿಕ್ಷಿತ ಹುಡುಗರನ್ನು ಹುಡುಕುವುದು ಕಷ್ಟ, ಆದರೆ ಹುಡುಗಿಯರನ್ನು ಹುಡುಕುವುದು ಇನ್ನೂ ಕಷ್ಟವಾಗಿದೆ. ಡಿಮ್ಯಾಂಡ್‌ಗಳು ಜಾಸ್ತಿ ಇರುವ ಕಾರಣ ಮದುವೆಗಳು ತಡವಾಗುತ್ತಿದೆ. ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನವಾಗಿ ಶಿಕ್ಷಣ ಹೊಂದಬೇಕು ಮತ್ತು ಪರಸ್ಪರ ಸಮರಸತೆ ಹೊಂದಬೇಕು. ಈ ಕಾರಣಗಳಿಂದ ಮದುವೆಯಾಗಲು ಹುಡುಗಿಯರು ಸಿಗದಿರುವ ಪರಿಸ್ಥಿತಿ ಉಂಟಾಗಿದೆ
ಮದುವೆ ಹುಡುಗಿ ಹುಡುಗ ಪೋಷಕರು ಶಿಕ್ಷಣ ಆಸ್ತಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್.. ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಂದೆಷ್ಟಿದೆ?Gold Price Today: ಸತತ ಏರುಗತಿಯಲ್ಲಿ ಸಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.. ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?
और पढो »
ಈ ಸಿಂಪಲ್ ಟಿಪ್ಸ್ ಅನುಸರಿಸಿ, 20 ದಿನಗಳಲ್ಲಿ ಸ್ಲಿಮ್ ಆಗುವುದು ಪಕ್ಕಾ! ದುಂಡಗಿರುವ ದೇಹ ಮತ್ತೆ ಸರಿಯಾದ ಆಕಾರಕ್ಕೆ ಮರಳುವುದು !ಇಂದು ನಾವು 20 ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ಹೇಳಲಿದ್ದೇವೆ.
और पढो »
ರಾಜಧಾನಿಯಲ್ಲಿ ಮುಂದುವರೆದ ಅಕ್ರಮ ಕಟ್ಟಡಗಳ ಸರ್ವೇ : ಬಿಬಿಎಂಪಿ ಪ್ಲಾನ್ ಪ್ರಕಾರ ಮನೆ ಇಲ್ಲ ಎಂದಾದರೆ ಕಂಟಕ ತಪ್ಪಿದ್ದಲ್ಲ !ಇಂದು ಶೇಷಾದ್ರಿಪುರಂನಲ್ಲಿ ಅಕ್ರಮ ಕಟ್ಟಡ ಒಂದನ್ನ ಅಧಿಕಾರಿಗಳ ತಂಡ ಸರ್ವೇ ನಡೆಸಿತು. ಈ ವೇಳೆ ನಿರ್ಮಾಣ ಹಂತದ ಹಾಗೂ ಮತ್ತೊಂದು ಬೃಹತ್ ವಸತಿ ಕಟ್ಟಡದ ಮಾಲೀಕರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು.
और पढो »
ಬಾಣಂತಿಯರ ಸಾವು: ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಲೋಪ ದೋಷ!ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವುಗಳ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದರು.
और पढो »
Daily GK Quiz: ಬಾಹ್ಯಾಕಾಶ ಪ್ರಯಾಣದ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ..?ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ.
और पढो »
Daily GK Quiz: ಯಾವ ಪ್ರಾಣಿ ಕಪ್ಪು ಮತ್ತು ಬಿಳಿ ಪಟ್ಟೆಗಳಿಗೆ ಹೆಸರುವಾಸಿಯಾಗಿದೆ?ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ.
और पढो »