ಬಾಣಂತಿಯರ ಸಾವು: ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಲೋಪ ದೋಷ!

ಆರೋಗ್ಯ समाचार

ಬಾಣಂತಿಯರ ಸಾವು: ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಲೋಪ ದೋಷ!
ಬಾಣಂತಿಯರ ಸಾವುಔಷಧ ನಿಯಂತ್ರಣಲೋಪ ದೋಷ
  • 📰 Zee News
  • ⏱ Reading Time:
  • 74 sec. here
  • 13 min. at publisher
  • 📊 Quality Score:
  • News: 68%
  • Publisher: 63%

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವುಗಳ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವು ಗಳ ಕುರಿತು ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್ , ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷ ಗಳು ಈ ರೀತಿಯ ಪ್ರಕರಣ ಗಳಿಗೆ ಕಾರಣವಾಗಿದೆ ಎಂದರು. ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಈ ಹೂವನ್ನು ಅರೆದು ಹಚ್ಚಿದರೆ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು, ದಟ್ಟವಾಗಿ ಸೊಂಟದಾಟಿ ಬೆಳೆಯುವುದು!ತಿನ್ನಲು ಬಲು ರುಚಿ.. ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣಿದು! ಪ್ರತಿದಿನ ಒಂದುಪೀಸ್‌ ತಿಂದ್ರೆ ಶುಗರ್‌ ಯಾವತ್ತೂ ಹೆಚ್ಚಾಗಲ್ಲ..

ವಯಸ್ಸೆಲ್ಲಾ ಯಾವ ಲೆಕ್ಕಾ ಗುರು ಇದ್ರೆ ನೆಮ್ಮದಿಯಾಗಿರ್ಬೇಕು.. 60 ನೇ ವಯಸ್ಸಿನಲ್ಲಿ ಪ್ರೀತಿಸಿ ಎಡರನೇ ಮದುವೆಯಾದ ಖ್ಯಾತ ನಟ ಈತ!ಈಗಾಗಲೇ ಮದ್ವೆಯಾಗಿ 2 ಮಕ್ಕಳಿರುವ ಖ್ಯಾತ ನಟಿ ಜೊತೆ ಹಾರ್ದಿಕ್‌ ಪಾಂಡ್ಯ 2ನೇ ಮದುವೆ! ಭಾರತದ ದಿಗ್ಗಜ ಕೈಹಿಡಿಯೋ ಬ್ಯೂಟಿ ಯಾರು ಗೊತ್ತಾ? ಕೊಹ್ಲಿಗಿಂತಲೂ ಸಖತ್‌ ಫೇಮಸ್‌ ಈಕೆ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನ ಈಗಾಗಲೇ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುವ ವರೆಗು ಕಂಪನಿ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವುಗಳ ಕುರಿತು ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದರು. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ತಜ್ಞ ವೈದ್ಯರ ತಂಡವನ್ನ ರಚಿಸಿ ಪರಿಶೀಲಿಸಲಾಗಿತ್ತು. ತಜ್ಞರ ತಂಡ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಸಂಶಯ ವ್ಯಕ್ತಪಡಿಸಿತು. ವರದಿಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಶ್ಚಿಮ ಬಂಗಾ ಕಂಪನಿ ಪೂರೈಸಿದ್ದ ಎಲ್ಲ ಬ್ಯಾಚ್ ಗಳ ದ್ರಾವಣವನ್ನ ತಡೆಹಿಡಿದು, ಟೆಸ್ಟಿಂಗ್ ಮಾಡಿಸಲಾಗಿದೆ. ಅಲ್ಲದೇ ಉತ್ತಮ ಗುಣಮಟ್ಟ ಹೊಂದಿರದ 9 ಬ್ಯಾಚ್ ಗಳ ಹಿನ್ನೆಲೆಯಲ್ಲಿ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಪಶ್ಚಿಮ ಬಂಗಾ ಕಂಪನಿಯ ಪೂರೈಸಿದ್ದ 22 ಬ್ಯಾಚ್ ಗಳು ಗುಣಮಟ್ಟ ಹೊಂದಿಲ್ಲ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರೂ, ಇದರಲ್ಲಿ ನಾಲ್ಕು ಬ್ಯಾಚ್ ಗಳಿಗೆ ಸೆಂಟ್ರಲ್ ಡ್ರಗ್ ಲ್ಯಾಬ್ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿತ್ತು. ಈ ಬಗ್ಗೆ ಕೇಂದ್ರ ಡ್ರಗ್ ಕಂಟ್ರೋಲರ್ ಗೆ ಪತ್ರ ಬರೆದು, ಬಾಣಂತಿಯರ ಸಾವಿನ ಪ್ರಕರಣ ಉಲ್ಲೇಖಿಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಾಣಂತಿಯರ ಸಾವು ಔಷಧ ನಿಯಂತ್ರಣ ಲೋಪ ದೋಷ ರಿಂಗರ್ ಲ್ಯಾಕ್ಟೇಟ್ ಪಶ್ಚಿಮ ಬಂಗಾ ಕಂಟ್ರೋಲರ್ ತನಿಖೆ ಪ್ರಕರಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದುಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದುonion to control blood sugar: ಈರುಳ್ಳಿ ರಸವನ್ನು ಸರಿಯಾದ ವಿಧಾನದಲ್ಲಿ ಸೇವನೆ ಮಾಡಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡಬಹುದಾಗಿದೆ.
और पढो »

Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?ಓರ್ವ ವ್ಯಕ್ತಿಯ ಮರಣ ಅಥವಾ ಸಾವು ಹತ್ತಿರದಲ್ಲಿದ್ದಾಗ ಅವನು ಕೆಲವೊಂದು ಸೂಚನೆಗಳನ್ನು ಪಡೆದುಕೊಳ್ಳುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
और पढो »

ದಿನನಿತ್ಯ ಚಳಿಗಾಲದ ಸೂಪರ್ ಫುಡ್ ಮಖಾನಾ ತಿಂದ್ರೆ ಮೂಳೆ ನೋವಿಗೆ ಪರಿಹಾರ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ದಿನನಿತ್ಯ ಚಳಿಗಾಲದ ಸೂಪರ್ ಫುಡ್ ಮಖಾನಾ ತಿಂದ್ರೆ ಮೂಳೆ ನೋವಿಗೆ ಪರಿಹಾರ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಆಯುರ್ವೇದದ ಪ್ರಕಾರ, ಇದರ ದೈನಂದಿನ ಸೇವನೆಯು ಸಂಧಿವಾತ ನೋವು, ದೈಹಿಕ ದೌರ್ಬಲ್ಯ, ದೇಹದ ಕಿರಿಕಿರಿ, ಹೃದಯದ ಆರೋಗ್ಯ, ಕಿವಿ ನೋವು, ಹೆರಿಗೆಯ ನಂತರ ನೋವು, ರಕ್ತದೊತ್ತಡ ನಿಯಂತ್ರಣ, ನಿದ್ರಾಹೀನತೆ, ಮೂತ್ರಪಿಂಡದ ಕಾಯಿಲೆಗಳು ಇತ್ಯಾದಿಗಳಿಂದ ಪರಿಹಾರವನ್ನು ನೀಡುತ್ತದೆ.
और पढो »

ಮಿಂಚಿನ ವೇಗ.. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಬಾಲ್ ಬೌಲ್ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ! ಶೋಯೆಬ್ ಅಖ್ತರ್ ದಾಖಲೆ ಬ್ರೇಕ್!?ಮಿಂಚಿನ ವೇಗ.. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಬಾಲ್ ಬೌಲ್ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ! ಶೋಯೆಬ್ ಅಖ್ತರ್ ದಾಖಲೆ ಬ್ರೇಕ್!?IND vs AUS: ಅಡಿಲೇಡ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ದೃಶ್ಯ ಕಂಡುಬಂದಿದೆ. ಮೊಹಮ್ಮದ್ ಸಿರಾಜ್ ಸ್ಪೀಡ್ ಗನ್‌ನಲ್ಲಿ ದೋಷ ಕಾಣಿಸಿಕೊಂಡ ನಂತರ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದಾರೆ..
और पढो »

ಮರೆಯಾಗದಿರಲಿ, ಮಾನವೀಯತೆ ಮತ್ತು ಕರುಣೆ.. ಸಾವು ಒಂದು ನೋವು ನೂರೊಂದು..ಮರೆಯಾಗದಿರಲಿ, ಮಾನವೀಯತೆ ಮತ್ತು ಕರುಣೆ.. ಸಾವು ಒಂದು ನೋವು ನೂರೊಂದು..ಏಸು ಕ್ರಿಸ್ತ ಮತ್ತು ಬುದ್ಧ ಯಾಕೆ ಇನ್ನೂ ಪ್ರಸ್ತುತವೆನಿಸುತ್ತಾರೆಂದರೆ ನಿಜವಾಗಲೂ ಅವರ ಸಂದೇಶಗಳಿಂದ ಮಾತ್ರ. ಈ ಇಬ್ಬರು ಮಹಾಪುರುಷರ ಬಗ್ಗೆ ಇಂದು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಅದೇನೆಂದರೆ ತುಮಕೂರಿನ ಜಿಲ್ಲಾ ನ್ಯಾಯಾಲಯ ಇಂದು ಮಹತ್ತರವಾದ ತೀರ್ಪು.
और पढो »

ಬೈಕ್‌ಗೆ ಗುದ್ದಿ‌ ರಸ್ತೆ ಬದಿ ಶೆಡ್‌ಗೆ ನುಗ್ಗಿದ ಕಾರು : ಓರ್ವ ಸಾವು, ಇಬ್ಬರಿಗೆ ಗಾಯಬೈಕ್‌ಗೆ ಗುದ್ದಿ‌ ರಸ್ತೆ ಬದಿ ಶೆಡ್‌ಗೆ ನುಗ್ಗಿದ ಕಾರು : ಓರ್ವ ಸಾವು, ಇಬ್ಬರಿಗೆ ಗಾಯಕಾರು ಭೀಮನಬೀಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿತ್ತು. ಚಾಲಕ ಮದ್ಯಪಾನ ಮಾಡಿದ್ದ ಕಾರಣ ರಸ್ತೆಯ ಬಲಭಾಗದಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಶೆಡ್‌ಗೆ ನುಗ್ಗಿದ ಕಾರು ಜಮೀನೊಳಗೆ ಬಂದು ನಿಂತಿದೆ. ಇದರಿಂದ ಶೆಡ್ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಕೂಡ ನಜ್ಜುಗುಜ್ಜಾಗಿದೆ.
और पढो »



Render Time: 2025-02-19 20:29:41