Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?

When To Read Garuda Purana After Death समाचार

Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?
What Happens After Suicidal Death In Garuda PuranSudden Death Garuda PuranaGaruda Purana Life After Death PDF
  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಓರ್ವ ವ್ಯಕ್ತಿಯ ಮರಣ ಅಥವಾ ಸಾವು ಹತ್ತಿರದಲ್ಲಿದ್ದಾಗ ಅವನು ಕೆಲವೊಂದು ಸೂಚನೆಗಳನ್ನು ಪಡೆದುಕೊಳ್ಳುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಯಾವುದೇ ಒಬ್ಬ ವ್ಯಕ್ತಿಯು ತನ್ನ ಸಾವಿಗೂ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನಂತೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆಂದು ಹೇಳಲಾಗಿದೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾವುದೇ ಒಬ್ಬ ವ್ಯಕ್ತಿಯು ತನ್ನ ಸಾವಿಗೂ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನಂತೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆಂದು ಹೇಳಲಾಗಿದೆ.ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ ಅರಿವಾಗುತ್ತದಂತೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

What Happens After Suicidal Death In Garuda Puran Sudden Death Garuda Purana Garuda Purana Life After Death PDF Garuda Purana Death Rituals 28 Punishments In Garuda Purana Can Ladies Read Garuda Purana Signs 40 Days Before Death

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?Tax Relief For Middle Class: ೆರಿಗೆದಾರರೊಬ್ಬರು ತಮ್ಮ ‘X’ ಖಾತೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ, ‘TAX ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಸ್ವಲ್ಪ ರಿಲೀಫ್ ಕೊಡಿ ಮೇಡಂ’ ಎಂದು ಕೇಳಿಕೊಂಡಿದ್ದಾರೆ.
और पढो »

ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?ನಿದ್ರಾಹೀನತೆ ಮತ್ತು ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ರಕ್ತವಾಗಲೀ ಶಕ್ತಿಯಾಗಲೀ ಇರುವುದಿಲ್ಲ.
और पढो »

ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ?ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ?ನಿಮ್ಮ ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವು ತುಂಬಾ ಕಡಿಮೆಯಾದಾಗ ಹೈಪೋಕಾಲ್ಸೆಮಿಯಾ ಸಂಭವಿಸುತ್ತದೆ. ಈ ಕಾಯಿಲೆಯ ಸಂಭವದ ಹಿಂದೆ ಹಲವಾರು ವಿಭಿನ್ನ ಪರಿಸ್ಥಿತಿಗಳಿದ್ದರೂ, ಇದು ಹೆಚ್ಚಾಗಿ ದೇಹದಲ್ಲಿನ ಪ್ಯಾರಾಥೈರಾಯ್ಡ್ ಹಾರ್ಮೋನ್ (PTH) ಅಥವಾ ವಿಟಮಿನ್ ʼಡಿʼ ಯ ಅಸಹಜ ಮಟ್ಟಗಳಿಂದ ಉಂಟಾಗುತ್ತದೆ.
और पढो »

ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ವೀಕೆಂಡ್‌ ಎಪಿಸೋಡ್‌ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್‌ ಅನ್ನು ಕುಡಿಯುತ್ತಾರೆ. ಅದೇನು ಇಲ್ಲಿದೆ ಉತ್ತರ...
और पढो »

ವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಸರ್ಕಾರ ಮತ್ತೆ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ.
और पढो »

ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!ಶಿವರಾಜ್‌ಕುಮಾರ್‌ ನಟನೆಯ ಜೋಗಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಜೆನಿಫರ್ ಕೊತ್ವಾಲ್ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಾ?
और पढो »



Render Time: 2025-02-21 10:53:40