ಮರೆಯಾಗದಿರಲಿ, ಮಾನವೀಯತೆ ಮತ್ತು ಕರುಣೆ.. ಸಾವು ಒಂದು ನೋವು ನೂರೊಂದು..

Humanity Article समाचार

ಮರೆಯಾಗದಿರಲಿ, ಮಾನವೀಯತೆ ಮತ್ತು ಕರುಣೆ.. ಸಾವು ಒಂದು ನೋವು ನೂರೊಂದು..
Article On MercyArticle On Prasent IncidentKoppal Murukubi Case
  • 📰 Zee News
  • ⏱ Reading Time:
  • 56 sec. here
  • 24 min. at publisher
  • 📊 Quality Score:
  • News: 103%
  • Publisher: 63%

ಏಸು ಕ್ರಿಸ್ತ ಮತ್ತು ಬುದ್ಧ ಯಾಕೆ ಇನ್ನೂ ಪ್ರಸ್ತುತವೆನಿಸುತ್ತಾರೆಂದರೆ ನಿಜವಾಗಲೂ ಅವರ ಸಂದೇಶಗಳಿಂದ ಮಾತ್ರ. ಈ ಇಬ್ಬರು ಮಹಾಪುರುಷರ ಬಗ್ಗೆ ಇಂದು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಅದೇನೆಂದರೆ ತುಮಕೂರಿನ ಜಿಲ್ಲಾ ನ್ಯಾಯಾಲಯ ಇಂದು ಮಹತ್ತರವಾದ ತೀರ್ಪು.

ಎರಡು ಘಟನೆಗಳ ಇಸವಿ ನೋಡಿ ಒಂದು 2008 ಮತ್ತೊಂದು 2010 ಅಂದರೆ ಹೆಚ್ಚು ಕಡಿಮೆ 12-15 ವರ್ಷಗಳ ಹಿಂದಿನ ಘಟನೆಗಳು. ಘಟನೆ ನಡೆದ ದಿನದಿಂದಲೂ ಭಯ, ನೋವಿನಿಂದಲೇ ಜೀವನ ಕಳೆದ ಅಷ್ಟು ಜನ ಅಪರಾಧಿಗಳು ಮತ್ತು ಅವರ ಹೆಂಡತಿ ಮಕ್ಕಳು ಹುಟ್ಟಿದ್ದೇ ಇದಕ್ಕಾಗಿನಾ... ಎಂಬ ಪ್ರಶ್ನೆ ಮೂಡುತ್ತದೆ...2010 ರಲ್ಲಿ ನಡೆದ ದಲಿತ ಮಹಿಳೆಯೊಬ್ಬಳ ಕೊಲೆಈ ಕಾಯಿಯನ್ನು ಜಗಿದು ರಸ ಸೇವಿಸಿ: ಜೀವಮಾನದಲ್ಲಿ ಕರಗಿಸಲು ಅಸಾಧ್ಯವೆನಿಸುವ ಮೊಂಡುತನದ ಸೊಂಟದ ಬೊಜ್ಜು ಕೇವಲ 5 ದಿನದಲ್ಲಿ ಕರಗಿಹೋಗುತ್ತೆಮಧುಮೇಹಕ್ಕೆ ವರದಾನ...

ಇದು ಒಂದು ಘಟನೆಯಾದರೆ.. ಇನ್ನೊಂದು ಇದೇ ರೀತಿಯ ಪ್ರಕರಣದಲ್ಲಿ.. ಈಗಾಗಲೇ ಆರೋಪಿಗಳಿಗೆ ಶಿಕ್ಷೆಯಾಗಿ.. ಅದೃಷ್ಟವಶಾತ್‌ ಅವರಿಗೆ ಬೇಲ್‌ ಕೂಡಾ ಸಿಕ್ಕಿತ್ತು. ಅದು ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ 2008 ರಲ್ಲಿ ನಡೆದಿದ್ದ ಘಟನೆ.. ಸಿನಿಮಾ ಥಿಯೇಟರ್‌ನಿಂದ ಆರಂಭವಾದ ಈ ಗಲಾಟೆ ದಲಿತರ ಮನೆಗಳಿಗೆ ಬೆಂಕಿ ಬಿಳುವ ಹಂತಕ್ಕೆ ತಲುಪಿತ್ತು.. ಈ ಪ್ರಕಣದಲ್ಲಿ.. 97 ಜನರಿಗೆ... ಹೆಚ್ಚು ಕಡಿಮೆ ಇಡೀ ಊರಿಗೆ ಊರೇ ಎನ್ನಿ ಅವರಿಗೂ ಕೂಡಾ ಜೀವಾವಧಿ ಶಿಕ್ಷೆಯಾಗಿತ್ತು.

ಹೀಗೆ ಹೇಳುತ್ತಾ ಹೋದರೆ ಮನುಷ್ಯನ ಕ್ರೌರ್ಯ ಮತ್ತು ವಿಕೃತಿ ಅನಾವರಣವಾಗುತ್ತಾ ಹೋಗುತ್ತದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಅಂತೂ ಇಂಥಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ ಬಿಡಿ.ಸಾವು ಒಂದಾದರೆ ಅದರಿಂದ ಆಗುವ ನೋವು ನೂರೊಂದು. ಮೊದಲು ಹೇಳಿದ ಘಟನೆ ಅದೇ ಚಿಕ್ಕನಾಯಕನಹಳ್ಳಿಯ ಗೋಪಾಲಪುರದ ಘಟನೆಯ ದೃಶ್ಯವನ್ನು ನೋಡುತ್ತಿದ್ದೆ, ಶಿಕ್ಷೆ ಪ್ರಕಟವಾದ ಬಳಿಕ ಅವರೆಲ್ಲರ ಜೀವನ ಮುಗಿದೆಹೋಯಿತು ಎಂಬಂತೆ ಪೊಲೀಸರ ಜೀಪಿನತ್ತ ಮೆಲ್ಲನೆ ಹೆಜ್ಜೆ ಹಾಕುತ್ತಿದ್ದರು. ಅದೇ 21 ರಲ್ಲಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ತೀರಾ 50-60 ವಯಸ್ಸಾಗಿರಬಹುದು ನಡೆಯಲೂ ಆಗದೆ ಕುಂಟುತ್ತಾ ಪೋಲೀಸರ ಜೀಪು ಅತ್ತುತ್ತಿದ್ದರು.

ಎರಡು ಘಟನೆಗಳ ಇಸವಿ ನೋಡಿ ಒಂದು 2008 ಮತ್ತೊಂದು 2010 ಅಂದರೆ ಹೆಚ್ಚು ಕಡಿಮೆ 12-15 ವರ್ಷಗಳ ಹಿಂದಿನ ಘಟನೆಗಳು. ಘಟನೆ ನಡೆದ ದಿನದಿಂದಲೂ ಭಯ, ನೋವಿನಿಂದಲೇ ಜೀವನ ಕಳೆದ ಅಷ್ಟು ಜನ ಅಪರಾಧಿಗಳು ಮತ್ತು ಅವರ ಹೆಂಡತಿ ಮಕ್ಕಳು ಹುಟ್ಟಿದ್ದೇ ಇದಕ್ಕಾಗಿನಾ ಎಂಬ ಪ್ರಶ್ನೆ ಮೂಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Article On Mercy Article On Prasent Incident Koppal Murukubi Case Dalit Women Murder Case Tumkur Dalit Women Murder Case News In Kannada Latest News In Kannada Live News In Kannada News For Kannada News Of Kannada News In Kannada Today Today News In Kannada Today Kannada News Latest News In Kannada Breaking News In Kannada Daily News In Kannada Karnataka News ಕನ್ನಡ ವಿಡಿಯೋ ಕನ್ನಡ ನ್ಯೂಸ್ Today's Horoscope In Kannada Religion News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈರುಳ್ಳಿಯನ್ನು ಇದರ ಜೊತೆ ತಿಂದರೆ.. ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್​ ಸುಟ್ಟು ಭಸ್ಮವಾಗುವುದು! ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದುಈರುಳ್ಳಿಯನ್ನು ಇದರ ಜೊತೆ ತಿಂದರೆ.. ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್​ ಸುಟ್ಟು ಭಸ್ಮವಾಗುವುದು! ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದುBenefits of Onion: ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಮೂಳೆಗಳ ನಡುವೆ ಸಂಗ್ರಹವಾಗಲು ಆರಂಭಿಸುತ್ತದೆ. ಇದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.
और पढो »

ರಾಜ್‌ ಬಿ ಶೆಟ್ಟಿ ಬಾಳಲ್ಲಿ ಬಂದಿದ್ದ ಆ 3 ಹುಡುಗಿಯರು ಯಾರು ಗೊತ್ತೇ.. ಮನಸಾರೆ ಪ್ರೀತಿಸಿದರೂ ಒಬ್ಬರನ್ನೂ ಮದುವೆ ಆಗಿಲ್ಲ ಯಾಕೆ ಗೊತ್ತೇ!ರಾಜ್‌ ಬಿ ಶೆಟ್ಟಿ ಬಾಳಲ್ಲಿ ಬಂದಿದ್ದ ಆ 3 ಹುಡುಗಿಯರು ಯಾರು ಗೊತ್ತೇ.. ಮನಸಾರೆ ಪ್ರೀತಿಸಿದರೂ ಒಬ್ಬರನ್ನೂ ಮದುವೆ ಆಗಿಲ್ಲ ಯಾಕೆ ಗೊತ್ತೇ!Raj b Shetty Love Story : ನಟ ರಾಜ್‌ ಬಿ ಶೆಟ್ಟಿ ಸಹ ಒಂದು ಕಾಲದಲ್ಲಿ ಪ್ರೀತಿಸಿದವರು. ಆರು ವರ್ಷ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡ ನೋವು ಅವರ ಮನಸ್ಸಲ್ಲಿ ಇನ್ನೂ ಇದೆ.
और पढो »

ಬ್ಲಡ್‌ ಶುಗರ್‌ನ್ನು ನಿಮಿಷದಲ್ಲೇ ಕಂಟ್ರೋಲ್‌ ತರುವಷ್ಟು ಶಕ್ತಿಶಾಲಿ ತರಕಾರಿ... ವರ್ಷಕ್ಕೆ ಕೇವಲ 60 ದಿನವಷ್ಟೇ ಸಿಗುವ ಇದು ತೂಕ ಇಳಿಕೆಗೆ ಸಂಜೀವಿನಿಯಿದ್ದಂತೆಬ್ಲಡ್‌ ಶುಗರ್‌ನ್ನು ನಿಮಿಷದಲ್ಲೇ ಕಂಟ್ರೋಲ್‌ ತರುವಷ್ಟು ಶಕ್ತಿಶಾಲಿ ತರಕಾರಿ... ವರ್ಷಕ್ಕೆ ಕೇವಲ 60 ದಿನವಷ್ಟೇ ಸಿಗುವ ಇದು ತೂಕ ಇಳಿಕೆಗೆ ಸಂಜೀವಿನಿಯಿದ್ದಂತೆKantola Health Tips: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಒತ್ತಡದಿಂದ ದೂರವಿರುವುದರಿಂದ ಈ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು.
और पढो »

ನೀವು ಪಾರ್ಶ್ವವಾಯುನಿಂದ ಬಳಲುತ್ತಿದ್ದೀರಾ? ಈ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಹೇಗೆ?ನೀವು ಪಾರ್ಶ್ವವಾಯುನಿಂದ ಬಳಲುತ್ತಿದ್ದೀರಾ? ಈ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಹೇಗೆ?ಸ್ಟ್ರೋಕ್ ಒಂದು ಕಾಯಿಲೆಯಾಗಿದ್ದು ಅದು ಮೆದುಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳನ್ನು ಹಾನಿಗೊಳಿಸುತ್ತದೆ.ಮೆದುಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವ ರಕ್ತನಾಳಗಳು ಛಿದ್ರಗೊಂಡಾಗ ಅಥವಾ ಹೆಪ್ಪುಗಟ್ಟುವಿಕೆಯಿಂದ ನಿರ್ಬಂಧಿಸಲ್ಪಟ್ಟಾಗ ಪಾರ್ಶ್ವವಾಯು ಸಂಭವಿಸುತ್ತದೆ.
और पढो »

ಚಳಿಗಾಲದಲ್ಲಿ ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿ ನೀರಾಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ಗಮನಿಸಬಹುದುಚಳಿಗಾಲದಲ್ಲಿ ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿ ನೀರಾಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ಗಮನಿಸಬಹುದುಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ,ತೂಕ ನಿಯಂತ್ರಣದಲ್ಲಿಡಬಹುದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
और पढो »

ವರ್ಕ್ ಔಟ್ ಮಾಡದೆಯೂ ಬಾಲಿವುಡ್ ಬೆಡಗಿಯರಾದ ಸಮಂತಾ, ವಿದ್ಯಾ ಬಾಲನ್ ಸಣ್ಣ ಆಗಿದ್ದು ಹೇಗೆ ಗೊತ್ತಾ ? ನೀವು ಈ ರೀತಿ ಮಾಡಬಹುದಾ?ವರ್ಕ್ ಔಟ್ ಮಾಡದೆಯೂ ಬಾಲಿವುಡ್ ಬೆಡಗಿಯರಾದ ಸಮಂತಾ, ವಿದ್ಯಾ ಬಾಲನ್ ಸಣ್ಣ ಆಗಿದ್ದು ಹೇಗೆ ಗೊತ್ತಾ ? ನೀವು ಈ ರೀತಿ ಮಾಡಬಹುದಾ?Weight Loss Without Workout: ದೇಹದ ತೂಕ ಹೆಚ್ಚಾಗುತ್ತಿದ್ದಂತೆ ಬೆನ್ನು ನೋವು, ಮಂಡಿ ನೋವು, ಹಿಮ್ಮಡಿ ನೋವು, ಪಾದದ ನೋವು, ಪಾದ ಉರಿ ಮತ್ತಿತರ ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ.
और पढो »



Render Time: 2025-02-13 21:13:33