ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ?

Shikhar Dhawan Retire समाचार

ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ?
ಶಿಖರ್​ ಧವನ್ಶಿಖರ್ ಧವನ್ ರಿಟೈರ್ಮೆಂಟ್ಶಿಖರ್ ಧವನ್ ರೆಕಾರ್ಡ್ಸ್
  • 📰 Zee News
  • ⏱ Reading Time:
  • 42 sec. here
  • 12 min. at publisher
  • 📊 Quality Score:
  • News: 55%
  • Publisher: 63%

shikhar dhawan retire: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. ಶಿಖರ್ ಕ್ರಿಕೆಟ್ ಕ್ಷೇತ್ರದಿಂದ ನಿವೃತ್ತಿಯಾಗುತ್ತಿದ್ದಂತೆ ಹಲವರು ನಿರಾಸೆ ವ್ಯಕ್ತಪಡಿಸಿದರು. ಶಿಖರ್ ನಿವೃತ್ತಿಯ ನಂತರ ಯುವರಾಜ್ ಸಿಂಗ್ ಅವರಿಗೆ ಭರ್ಜರಿ ಆಫರ್ ನೀಡಿದ್ದಾರೆ.

ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ?

ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆDiabetes ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!yuvraj singh offer to Opener shikhar dhawan: ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಎಂದರೇ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.. ನಿವೃತ್ತಿಯ ನಂತರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಶಿಖರ್ ಧವನ್ ಗೆ ಭರ್ಜರಿ ಆಫರ್ ನೀಡಿದ್ದಾರೆ. ಧವನ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲು ಅವರಿಗೆ ಆಫರ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶಿಖರ್​ ಧವನ್ ಶಿಖರ್ ಧವನ್ ರಿಟೈರ್ಮೆಂಟ್ ಶಿಖರ್ ಧವನ್ ರೆಕಾರ್ಡ್ಸ್ ಶಿಖರ್ ಧವನ್ ನಿವೃತ್ತಿ ಶಿಖರ್ ಧವನ್ ದಾಖಲೆಗಳು Shikhar Dhawan Shikhar Dhawan Records Shikhar Dhawan Retirement International Cricket Shikhar Dhawan Cricket Milestones Shikhar Dhawan Records In Indian Cricket

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌Shikhar Dhawan and Mithali Raj Marriage Rumour: ಟೀಂ ಇಂಡಿಯಾದ ಗಬ್ಬರ್‌ ಸಿಂಗ್‌ ಎಂದೇ ಖ್ಯಾತಿ ಪಡೆದಿದ್ದ ಆರಂಭಿಕ ಬ್ಯಾಟ್ಸ್‌ʼಮನ್ ಶಿಖರ್ ಧವನ್ ಇಂದು ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
और पढो »

Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್Shikhar Dhawan Retirement: ಶಿಖರ್ ಧವನ್ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ.
और पढो »

ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ರೋಹಿತ್‌ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್‌ ಕಣ್ಣೀರುವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ರೋಹಿತ್‌ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್‌ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್‌ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »

ನಿರ್ಮಾಣವಾಗಲಿದೆ 2011ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಬಯೋಪಿಕ್:‌ ಯುವಿಯಾಗಿ ಅಭಿನಯಿಸಲಿರುವ ನಟ ಯಾರು?ನಿರ್ಮಾಣವಾಗಲಿದೆ 2011ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಬಯೋಪಿಕ್:‌ ಯುವಿಯಾಗಿ ಅಭಿನಯಿಸಲಿರುವ ನಟ ಯಾರು?2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ Yuvraj singh biopic: ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಬ್ಯಾಟ್ ಮಾತ್ರವಲ್ಲದೆ ಚೆಂಡಿನಲ್ಲೂ ತಮ್ಮ ತಂಡಕ್ಕೆ ಸಂಪೂರ್ಣ ಕೊಡುಗೆ ನೀಡಿದವರು ಯುವಿ.
और पढो »

Anchor Anushree Marriage: ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು ಗೊತ್ತೇ!Anchor Anushree Marriage: ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು ಗೊತ್ತೇ!Anchor Anushree Marriage: ಇದೀಗ ಮದುವೆಗೆ ಸಜ್ಜಾಗಿರುವ ಅನುಶ್ರೀ ರಿಯಲ್‌ ವಯಸ್ಸಿನ ಬಗ್ಗೆ ಅನೇಕರಲ್ಲಿ ಕುತೂಹಲ ಮೂಡಿದೆ.
और पढो »

ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ.
और पढो »



Render Time: 2025-02-13 15:17:56