ಇನ್ನೊಂದು ವರ್ಷದವರೆಗೆ ಈ ರಾಶಿಯವರ ಜಾತಕದಲ್ಲಿ ಗುರು ಬಲ !ಹೆಜ್ಜೆ ಹೆಜ್ಜೆ ಗೂ ಒಲಿದು ಬರುವಳು ವಿಜಯಲಕ್ಷ್ಮಿ ! ಸಂಪತ್ತು, ಗೌರವ, ಕೀರ್ತಿ ಪ್ರಾಪ್ತಿಯಾಗುವ ಕಾಲ

Guru Gochara Effect समाचार

ಇನ್ನೊಂದು ವರ್ಷದವರೆಗೆ ಈ ರಾಶಿಯವರ ಜಾತಕದಲ್ಲಿ ಗುರು ಬಲ !ಹೆಜ್ಜೆ ಹೆಜ್ಜೆ ಗೂ ಒಲಿದು ಬರುವಳು ವಿಜಯಲಕ್ಷ್ಮಿ ! ಸಂಪತ್ತು, ಗೌರವ, ಕೀರ್ತಿ ಪ್ರಾಪ್ತಿಯಾಗುವ ಕಾಲ
Guru Gochara Effect On Zodiac SignJupiter Tranist EffectJupiter Tranist Effect On Zodiac Sign
  • 📰 Zee News
  • ⏱ Reading Time:
  • 48 sec. here
  • 10 min. at publisher
  • 📊 Quality Score:
  • News: 51%
  • Publisher: 63%

ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ.

ಇನ್ನೊಂದು ವರ್ಷದವರೆಗೆ ಈ ರಾಶಿಯವರ ಜಾತಕದಲ್ಲಿ ಗುರು ಬಲ !ಹೆಜ್ಜೆ ಹೆಜ್ಜೆ ಗೂ ಒಲಿದು ಬರುವಳು ವಿಜಯಲಕ್ಷ್ಮಿ ! ಸಂಪತ್ತು, ಗೌರವ, ಕೀರ್ತಿ ಪ್ರಾಪ್ತಿಯಾಗುವ ಕಾಲ

ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ. ಬೆಂಗಳೂರು : ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣದಂತೆ ಗುರು ಸಂಕ್ರಮಣಕ್ಕೂ ಹೆಚ್ಚಿನ ಮಹತ್ವವಿದೆ. ಗುರು ಗ್ರಹ ಕೂಡಾ ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಹಾಗಾಗಿ ಗುರುವಿನ ಸ್ಥಾನ ಪಲ್ಲಟದಿಂದ ಉಂಟಾಗುವ ಶುಭ ಫಲ ಒಂದು ವರ್ಷದವರೆಗೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿನ್ನೆಯಷ್ಟೇ ಗುರು ತನ್ನ ನಕ್ಷತ್ರ ಬದಲಿಸಿದ್ದಾನೆ.ಗುರುವಿನ ನಕ್ಷತ್ರ ಸಂಕ್ರಮಣದ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಇರುತ್ತದೆ.ಅದರಲ್ಲೂ ಕೆಲವು ರಾಶಿಯವರಿಗೆ ಅತಿಯಾದ ಅದೃಷ್ಟವನ್ನು ಹೊತ್ತು ತರುತ್ತದೆ. ವೃಷಭ ರಾಶಿ :ಗುರುವಿನ ನಕ್ಷತ್ರ ಸಂಕ್ರಮಣದಿಂದ ವೃಷಭ ರಾಶಿಯವರು ಮಾಡಿದ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗುವುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Guru Gochara Effect On Zodiac Sign Jupiter Tranist Effect Jupiter Tranist Effect On Zodiac Sign Lucky Zodiac Sign Guru Gochara Good Effect ಗುರು ಗೋಚರ ಪ್ರಭಾವ ಗುರು ಗೋಚರ ಪರಿಣಾಮ ಗುರು ಗೋಚರ ಯಾವ ರಾಶಿಗೆ ಶುಭ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »

ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.
और पढो »

ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.
और पढो »

ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!Shani Vakri Effect: ತನ್ನದೇ ಆದ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖನಡೆಯು ಕೆಲವು ರಾಶಿಯವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನು ಹೆಚ್ಚಿಸಲಿದ್ದು, ಈ ಜನರು 2025ರವರೆಗೂ ಭಾರೀ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
और पढो »

ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀಇಂದಿನಿಂದ ಈ ರಾಶಿಯವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಅದೃಷ್ಟದ ಯೋಗದಿಂದ ಜೀವನದಲ್ಲಿ ಅಷ್ಟೈಶ್ವರ್ಯ ಒಲಿದು ಬರುವುದು.
और पढो »

Astro Tips: ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!Astro Tips: ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!ಯಾರ ಜಾತಕದಲ್ಲಿ ಗುರು ಉತ್ತಮವಾಗಿ ಸ್ಥಿತನಾದರೆ ಅಂಥವರ ಶಿಕ್ಷಣ, ವಿದೇಶ ಪ್ರವಾಸ, ವ್ಯಾಪಾರದಲ್ಲಿ ಬಡ್ತಿ, ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಗುರುವಿನ ನೇರ ಮತ್ತು ಓರೆಯಾದ ಚಲನೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
और पढो »



Render Time: 2025-02-16 00:04:53