Bollywood Actress: ಈ ಬಾಲಿವುಡ್ ನಟಿ ಇನ್‌ಸ್ಟಾಗ್ರಾಂ ಫಾಲೋವರ್ಸ್ ವಿಷಯದಲ್ಲಿ ಪ್ರಧಾನಿ ಮೋದಿಯವರನ್ನೇ ಮೀರಿಸಿದ್ದಾರೆ. ಹಾಗಾದ್ರೆ ಯಾರು ಬ್ಯೂಟಿ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್..
ರಾಜಕಾರಣಿಗಳು, ಉದ್ಯಮಿಗಳು, ನಾಯಕಿಯರು, ಹೀರೋಗಳು ಹೀಗೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿಯೊಬ್ಬರು ಪ್ರಧಾನಿ ಮೋದಿ ಅವರನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಆದರೆ ಈ ಕ್ರೇಜಿ ದಾಖಲೆಯನ್ನು ಮುರಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅಥವಾ ಆಲಿಯಾ ಭಟ್ ಅಲ್ಲ. ಆಶಿಕಿ-2 ನಂತರ, ಯಾವುದೇ ದೊಡ್ಡ ಹಿಟ್ ಸಿನಿಮಾಗಳನ್ನು ಮಾಡದ ನಟಿ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ನೊಂದಿಗೆ ಮತ್ತೆ ಲೈಮ್ ಲೈಟ್ಗೆ ಬಂದವರು.
ಆದರೆ ಮೋದಿಯವರ ಸ್ಥಾನವನ್ನು ಶ್ರದ್ಧಾ ಕಪೂರ್ ಪಡೆದರು. ಶ್ರದ್ಧಾ ಕಪೂರ್ ಅವರ ಹೆಸರನ್ನು ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿ ಲಿಸ್ಟ್ 2019 ರಲ್ಲಿ ಸೇರಿಸಲಾಗಿದೆ. ಶ್ರದ್ಧಾ ಕಪೂರ್ ಅವರ ಆಸ್ತಿ 123 ಕೋಟಿ ರೂ. ಬಾಲಿವುಡ್‌ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿದವರು ಶ್ರದ್ಧಾ ಇತ್ತೀಚೆಗೆ ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಅವರ ಸ್ತ್ರೀ 2 ನಲ್ಲಿ ಕಾಣಿಸಿಕೊಂಡಿದ್ದಾರೆ. 37 ವರ್ಷದ ಶ್ರದ್ಧಾ ಕಪೂರ್ ಇನ್ನೂ ಒಂಟಿ. ಬಾಲಿವುಡ್ ನಲ್ಲೂ ಒಳ್ಳೆಯ ಬೇಡಿಕೆ ಇದೆ. ಪ್ರತಿ ಸಿನಿಮಾಕ್ಕೂ ಭಾರಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಶ್ರದ್ಧಾ ಕಪೂರ್ ಪ್ರತಿ ಚಿತ್ರಕ್ಕೆ 3-5 ಕೋಟಿ ಚಾರ್ಜ್ ಮಾಡುತ್ತಾರೆ.
Shraddha Kapoor Instagram Shraddha Kapoor Followers Shraddha Kapoor Surpasses Modi Shraddha Kapoor Insta Followers Shraddha Kapoor 3Rd Most Followed Indian In Instag Shraddha Kapoor Stree 2 Shraddha Kapoor Latest Movie Stree 2 Movie Stree 2 Collection Shraddha Kapoor Age Shraddha Kapoor Movies Shraddha Kapoor Life Shraddha Kapoor Gallery
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಕಿನಿ ತುಟ್ಟು ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್ ಮಾಡಿAnshu ambani: ಸಿನಿಮಾಗಳಲ್ಲಿ ನಟಿಸಲು ಹಲವಾರು ವರ್ಷಗಳ ತಪಸ್ಸು ಮಾಡಬೇಕಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದರೆ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸಿಕ್ಕ ಅವಕಾಶವನ್ನು ಸದುಉಪಯೋಗ ಪಡೆಸಿಕೊಂಡು 16 ರ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟಿ ಈಕೆ.
और पढो »
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ʼನಲ್ಲಿ ತ್ರಿಶತಕ ಬಾರಿಸಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್ʼಮನ್: ಆತ ಯಾರೆಂದು ಗೆಸ್ ಮಾಡಿ ನೋಡೋಣ...Batsman who scored a triple century: ಈ ವರ್ಷದ ಜನವರಿಯಲ್ಲಿ ಟೆಸ್ಟ್ ಮಾದರಿಯಿಂದ ನಿವೃತ್ತರಾದ ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಕ್ರಿಕೆಟಿಗ. 2019 ರಲ್ಲಿ ಪಾಕಿಸ್ತಾನದ ವಿರುದ್ಧ ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ʼಗಳನ್ನು ಬೆಂಡೆತ್ತಿದ್ದ ಡೇವಿಡ್, ತ್ರಿಶತಕದ ಸಾಧನೆ ಮಾಡಿದ್ದರು.
और पढो »
ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್ ಮಾಡಿ!Bollywood Actress: ಒಂದು ಕಾಲದಲ್ಲಿ ನೌಕರಿ, ಸೂಕ್ತ ವಸತಿ, ಮನೆಗಾಗಿ ಪರದಾಡುತ್ತಿದ್ದ ನೋರಾ ಫತೇಹಿ ಈಗ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾಳೆ. ನಿರ್ಮಾಪಕರು ಆಕೆಗೆ ಐದು ನಿಮಿಷಕ್ಕೆ 2 ಕೋಟಿ ಕೊಡುತ್ತಿದ್ದಾರೆ.
और पढो »
ನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
और पढो »
ಆಲಿಯಾಗೆ ತಡರಾತ್ರಿ ಮೆಸೇಜ್ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್! ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »
ಈ ಬಿಗ್ ಬಾಸ್ ಬೆಡಗಿ ಯಾರು ಅಂತ ಗೊತ್ತಾಯ್ತಾ..? ನಿಮ್ಮ ಫೇವರಿಟ್ ಇರಬಹುದು.. ಗೆಸ್ ಮಾಡಿ..Bigg Boss 8 contestant photos : ಮೇಲಿನ ಚಿತ್ರದಲ್ಲಿ ಮುಖಕ್ಕೆ ಕೈ ಅಡ್ಡವಿಟ್ಟು ನಿಂತಿರುವ ಸುಂದರಿ ಯಾರು ಅಂತ ಗೊತ್ತಾಯ್ತಾ..? ಈ ಹಿಂದಿನ ಬಿಗ್ ಬಾಸ್‌ನಲ್ಲಿ ಈಕೆ ಸ್ಪರ್ಧಿಸಿದ್ದರು... ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರ್ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ... ಬನ್ನಿ ಈ ಚೆಲುವೆ ಯಾರು.. ಅಂತ ನೋಡೋಣ..
और पढो »