Indian cricketers who could not win the world cup trophy: ಭಾರತದ 5 ಶ್ರೇಷ್ಠ ಕ್ರಿಕೆಟಿಗರು ತಮ್ಮ ಆಟದ ದಿನಗಳಲ್ಲಿ ಒಂದೇ ಒಂದು ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಪ್ರತಿಯೊಬ್ಬ ಕ್ರಿಕೆಟಿಗನ ಕನಸು ಒಂದಲ್ಲ ಒಂದು ದಿನ ತನ್ನ ದೇಶಕ್ಕಾಗಿ ವಿಶ್ವಕಪ್‌ನಲ್ಲಿ ಆಡುವುದಲ್ಲದೆ ಟ್ರೋಫಿ ಗೆಲ್ಲುವ ಭಾಗವಾಗಬೇಕು.
ಇವರು ಕ್ರಿಕೆಟ್ ಜಗತ್ತೇ ಕಂಡ ಭಾರತದ 5 ಶ್ರೇಷ್ಠ ಕ್ರಿಕೆಟಿಗರು.. ಆದ್ರೆ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಒಂದೇ ಒಂದು ವಿಶ್ವಕಪ್ ಟ್ರೋಫಿ ಗೆದ್ದಿಲ್ಲ!
ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !Juhi ChawlaBatsmen Who Never Run Out ತುಳಸಿ ಗಿಡಕ್ಕೆ ಹಾಕುವ ನೀರಿಗೆ ಈ ವಸ್ತು ಸೇರಿಸಿ: ಮನೆಯಲ್ಲಿ ಸಂಪತ್ತಿನ ಸುಧೆ ಉಕ್ಕಿ ಬರುವುದು! ಶುಕ್ರದೆಸೆ ಬೆನ್ನತ್ತಿ ಕಾರು, ಬಂಗಲೆ ಜೊತೆ ಅಪಾರ ಆಸ್ತಿಯ ಒಡೆಯರಾಗುವಿರಿ ಕ್ರಿಕೆಟೂ ಹೋಯ್ತು... ಬದುಕೂ ಬರ್ಬಾದ್ ಆಯ್ತು...!! ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ನರಕವಾಗಿಸಿಕೊಂಡ ಆ ನತದೃಷ್ಟ ಕ್ರಿಕೆಟಿಗ ಯಾರು ಗೊತ್ತಾ?
Which Country Has Never Won The Cricket World Cup Cricketers Who Never Won A Single World Cup Cricketers Who Never Won A World Cup Did Rohit Sharma Won Any World Cup? Has Rahul Dravid Ever Won The World Cup? Which Cricketer Is Most Qualified? Has Sangakkara Won The World Cup? ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗದ ಭಾರತೀಯ ಕ್ರಿಕೆಟಿ ವಿಶ್ವಕಪ್ ಗೆಲ್ಲದ ಕ್ರಿಕೆಟಿಗ ಒಂದೇ ವಿಶ್ವಕಪ್ ಗೆಲ್ಲದ ಕ್ರಿಕೆಟಿಗರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದೇ ಬಾಲ್... ಬ್ಯಾಟ್ಸ್ʼಮನ್ʼಗೆ ದಕ್ಕಿದ್ದು 286 ರನ್: ವರ್ಲ್ಡ್ ಕ್ರಿಕೆಟ್ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್ ಇದು1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.
और पढो »
ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿ ವೃತ್ತಿಜೀವನವನ್ನೇ ನಾಶಪಡಿಸಿಕೊಂಡ ಭಾರತದ 5 ಶ್ರೇಷ್ಠ ಕ್ರಿಕೆಟಿಗರು ಇವರೇMatch Fixing in Cricket: ಕ್ರೀಡಾ ಜಗತ್ತಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬುದು ಆಟದ ಬೇರುಗಳನ್ನೇ ಟೊಳ್ಳಾಗಿಸುವ ಪಿಡುಗು ಎಂದೇ ಹೇಳಬಹುದು. ಈ ಅಪವಾದ ಒಂದು ಬಾರಿ ಕ್ರಿಕೆಟಿಗನ ಮೇಲೆ ಬಿದ್ದರೆ ಆತನ ವೃತ್ತಿಜೀವನ ಅಂತ್ಯವಾಗುವುದರಲ್ಲಿ 2 ಮಾತಿಲ್ಲ. ಅನೇಕ ಆಟಗಾರರು ಹಣದ ದುರಾಸೆಯಿಂದ ಇಂತಹ ಕೆಲಸಗಳಿಗೆ ಕೈಹಾಕಿರುವುದು ನಮಗೆಲ್ಲಾ ತಿಳಿದ ಸಂಗತಿಯೇ.
और पढो »
Test cricket: 1,039 ವಿಕೆಟ್‌ಗಳು... ಇದು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ!ಇಂಗ್ಲೆಂಡ್‌ನ ಈ ಇಬ್ಬರು ಶ್ರೇಷ್ಠ ಬೌಲರ್‌ಗಳು ರೆಡ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡುವಾಗ ಈ ಜೋಡಿಯು ತಮ್ಮ ಹೆಸರಿನಲ್ಲಿ 1,039 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದೆ.
और पढो »
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಪಿಲ್ ದೇವ್ !Virat Kohli Rohit Sharma Kapil Dev: ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
और पढो »
ಇವರೇ ನೋಡಿ ವಿಶ್ವ ಕ್ರಿಕೆಟ್ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್... ಆತ ಬೇರಾರು ಅಲ್ಲಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ.
और पढो »
ʼಆತ ಬೇರೆ ಧರ್ಮ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಸಾಯಿ ಪಲ್ಲವಿ!! ನ್ಯಾಚುರಲ್ ಬ್ಯೂಟಿ ವರಿಸೋದು ಈತನನ್ನೇ!?Sai Pallavi About Marriage: ಸಾಯಿ ಪಲ್ಲವಿ ತಮ್ಮ ಸುಂದರ ವ್ಯಕ್ತಿತ್ವ ಮತ್ತು ಶ್ರೇಷ್ಠ ಕಲೆಯಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಫಿದಾ ಚಿತ್ರದ ಮೂಲಕ ನ್ಯಾಚುರಲ್ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಮೊದಲು ಪರಿಚಯವಾದರು..
और पढो »