ಕೆಲವು ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.
ಈ ತರಕಾರಿಯನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ತಿನ್ನಿ!ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುವುದು ನೂರಕ್ಕೆ ನೂರು ಖಚಿತ !diabets Control Tips: ತೊಂಡೆಕಾಯಿ ನೋಡುವುದಕ್ಕೆ ಬಹಳ ಪುಟ್ಟದಾದ ತರಕಾರಿ. ಆದರೆ ಇದು ಅನೇಕ ಆರೋಗ್ಯ ಗುಣಗಳನ್ನು ಹೊಂದಿದೆ.ತೊಂಡೆಕಾಯಿ ಮಾತ್ರವಲ್ಲ ಅದರ ಎಲೆಗಳು ಮತ್ತು ಬೇರುಗಳು ಸಹ ಔಷಧೀಯ ಗುಣಲಕ್ಷಣಗಳಿಂದ ಕೂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾರಿಗೇ ಆಗಲಿ ಮಧುಮೇಹ ಇದ್ದಾಗ ಅವರು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ವಿಪರೀತ ಕಾಳಜಿ ವಹಿಸಬೇಕು. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರು ಕಂಡು ಬರುವುದು ಖಂಡಿತಾ. ಆದರೆ ಅಂಥಹ ಒಂದು ತರಕಾರಿ ತೊಂಡೆಕಾಯಿ.
Ivy Gourd To Control Blood Sugar Ivy Gourd Consuming Tips Benfits Of Ivy Gourd Health Benefits Of Ivy Gourd Ivy Gourd Benefits For Skin Ivy Gourd Side Effects On Brain Ivy Gourd Benefits For Hair Ivy Gourd Benefits For Liver ಮಧುಮೇಹಕ್ಕೆ ಶಾಶ್ವತ ಮದ್ದು ಮಧುಮೇಹಕ್ಕೆ ಮನೆ ಮದ್ದು ಮಧುಮೇಹಕ್ಕೆ ಪರಿಹಾರ ಶುಗರ್ ತಡೆಯುವುದು ಹೇಗೆ ಶುಗರ್ ಗೆ ಮದ್ದು ಶುಗರ್ ಗೆ ಮನೆ ಮದ್ದು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !Vegetables For Diabetes:ಮಧುಮೇಹ ರೋಗಿಗಳು ಈ ತರಕಾರಿಯನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಈ ಪುಡಿ ಬೆರೆಸಿ ಚಪಾತಿ ಹಿಟ್ಟು ಕಲಸಿದರೆ ಮಧುಮೇಹಿಗಳಿಗೆ ಅದೇ ದಿವ್ಯೌಷಧ !ಬ್ಲಡ್ ಶುಗರ್ ಕಂಟ್ರೋಲ್ ಆಗುವುದು ಖಂಡಿತಾControl blood sugar with Spices: ಪ್ರತಿದಿನ ಚಪಾತಿ ಹಿಟ್ಟು ತಯಾರಿಸುವಾಗ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಬೇಗನೆ ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹಿಟ್ಟನ್ನು ಬೆರೆಸುವಾಗ ಯಾವ ಮಸಾಲೆಗಳನ್ನು ಸೇರಿಸಬೇಕು ನೋಡೋಣ.
और पढो »
ಬೆಳಿಗ್ಗೆ ಎದ್ದ ಕೂಡಲೇ ಈ ಗಿಡದ 4 ರಿಂದ 5 ಎಲೆಗಳನ್ನು ಸೇವಿಸಿದರೆ ತಕ್ಷಣ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »
ಪ್ರತಿದಿನ ಎದ್ದ ಕೂಡಲೇ ಇದನ್ನು ತಿನ್ನಿ.. ದಿನವಿಡೀ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ!Ghee For Diabetes: ದೇಹದಲ್ಲಿರುವ ರಕ್ತದಲ್ಲಿ ಸಕ್ಕರೆಯ ಮಟ್ಟ ಅಂದರೆ ಬ್ಲಡ್ ಶುಗರ್ ಹೆಚ್ಚಾಗುವುದು ಮಧುಮೇಹಕ್ಕೆ ಕಾರಣವಾಗುತ್ತದೆ.
और पढो »
ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್: ನೆಟ್‌ಬ್ಯಾಂಕಿಂಗ್, ಆ್ಯಪ್ ಬಳಸದವರಿಗೂ ಸಿಗುತ್ತೆ ಈ ಸೌಲಭ್ಯState Bank Of India: ನೀವು ಎಸ್‌ಬಿಐ (SBI) ಗ್ರಾಹಕರಾಗಿದ್ದು, ನೆಟ್‌ಬ್ಯಾಂಕಿಂಗ್ (NetBanking)ಅಥವಾ ಅಪ್ಲಿಕೇಶನ್ ಅನ್ನು ಬಳಸುತ್ತಿಲ್ಲವೆಂದಾದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
और पढो »