ರಾತ್ರಿ ಹೊತ್ತು ನಾವು ಕಾಣುವ ಕೆಲವು ಕನಸುಗಳು ನಮ್ಮ ಜೀವನದಲ್ಲಿ ಘಟಿಸಬಹುದಾದ ಘಟನೆಗಳ ಬಗ್ಗೆ ತಿಳಿಸುತ್ತವೆ.
ಈ ವಸ್ತುಗಳಿಗೂ ನಮ್ಮ ಭವಿಷ್ಯಕ್ಕೂ ಸಂಬಂಧವಿದೆಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.. ಈ ಸಿಂಪಲ್ ಹುಡುಗಿ ಬಾದ್ ಷಾ ಮನದರಸಿ ಆಗಿದ್ದು ಹೇಗೆ?ಭಾಗ್ಯದ ಬಾಗಿಲು ತೆರೆಯಲು ಈ ಕೈಗೆ ಇದೇ ಬಣ್ಣದ ವಾಚ್ ಕಟ್ಟಿ.. ಅಲ್ಲಿಂದ ಶುರುವಾಗುತ್ತೆ ನಿಮ್ಮ ಲಕ್ಕಿ ಟೈಮ್ !ಸರ್ಜರಿಯ ಅಗತ್ಯವೇ ಇಲ್ಲ!ಕೇವಲ ಐದು ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುತ್ತದೆ ಈ ಮಿರಕಾಲ್ ಎಲೆ !
ಸ್ವಪ್ನ ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಉಲ್ಲೇಖಿಸಲಾಗಿದೆ. ಈ ವಸ್ತುಗಳಿಗೂ ನಮ್ಮ ಭವಿಷ್ಯಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ.ನಾವು ನಿದ್ದೆಯಲ್ಲಿ ಕಾಣುವ ಕನಸು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತದೆ.ರಾತ್ರಿ ನಿದ್ದೆಯಲ್ಲಿ ಕಂಡ ಕನಸುಗಳನ್ನು ಸರಿಯಾಗಿ ಗಮನಿಸಿದರೆ ವ್ಯಕ್ತಿಯು ಭವಿಷ್ಯದಲ್ಲಿ ಸಂಭವಿಸಬಹುದಾದ ಕೆಲವು ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.ಅನೇಕ ಬಾರಿ ನಮಗೆ ದೇವರ ಕನಸು ಬೀಳುತ್ತದೆ.ಹಾಗೆಯೇ ಕನಸಿನಲ್ಲಿ ಕೆಲವು ಪ್ರಾಣಿ ಮತ್ತು ಪಕ್ಷಿಗಳು ಕೂಡಾ ಕಾಣಿಸುತ್ತವೆ.ಅನೇಕ ಬಾರಿ ನಾವು ಕಾಣುವ ಕನಸಿಗೂ ನಮ್ಮ ದೈನಂದಿನ ಬದುಕಿಗೂ ಸಂಬಂಧವೇ ಇರುವುದಿಲ್ಲ.
ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುವುದು ತುಂಬಾ ಮಂಗಳಕರ ಕನಸು.ಈ ಕನಸು ಬಿದ್ದ ತಕ್ಷಣದಿಂದಲೇ ನಿಮ್ಮ ಬದುಕು ಕೂಡಾ ಬದಲಾಗುವುದು. ಕನಸಿನಲ್ಲಿ ದೇವಾನುದೇವತೆಗಳನ್ನು ಕಂಡರೆ ಆ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ ಎಂದರ್ಥ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...'ನಾನು RCB ಅನ್ನು IPL ಚಾಂಪಿಯನ್ ಮಾಡುತ್ತೇನೆ...
Dream Meaning Meaning Of Dream Lucky Dream Godess Lakshmi Swapna Shastra ಸ್ವಪ್ನ ಶಾಸ್ತ್ರ ಕನಸಿಗೆ ಅರ್ಥ ಕನಸಿನ ಅರ್ಥ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »
ಯಾರಿಗೂ ತಿಳಿಯದಂತೆ ಶುಕ್ರವಾರ ಸಂಜೆ ಈ ಕೆಲಸ ಮಾಡಿ !ಜೀವನದಲ್ಲಿ ಹಣದ ಹೊಳೆ ಹರಿಯದಿದ್ದರೆ ಮತ್ತೆ ಹೇಳಿಶುಕ್ರವಾರ ಯಾರಿಗೂ ತಿಳಿಯದಂತೆ ಈ ಕೆಲಸ ಮಾಡಿದರೆ ಜೀವನದಲ್ಲಿ ಹಣದ ಹೊಳೆಯೇ ಹರಿಯುತ್ತದೆ.
और पढो »
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆLucky Animal: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ
और पढो »
BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »
ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ.
और पढो »
ನೀವು ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಇಲ್ಲಿದೆ ಆಘಾತಕಾರಿ ಸಂಗತಿ..!ಇದು ನಿಮ್ಮ ಕಿವಿಗಳಲ್ಲಿ ನೋವು, ಕಿವಿಗಳಲ್ಲಿ ಮರಗಟ್ಟುವಿಕೆ, ಶ್ರವಣ ನಷ್ಟ, ಕಿವುಡುತನ, ತಲೆನೋವುಗಳಿಗೆ ಕಾರಣವಾಗಬಹುದು.
और पढो »