ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ

Palm Reading For Marriage समाचार

ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ
Palm Reading For Marriage MaleMarriage Lines On Palm For Female2 Marriage Lines On Palm
  • 📰 Zee News
  • ⏱ Reading Time:
  • 38 sec. here
  • 13 min. at publisher
  • 📊 Quality Score:
  • News: 56%
  • Publisher: 63%

ನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ.

ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ

ಜ್ಯೋತಿಷ್ಯದಂತೆಯೇ,ಜೀವನದ ಪ್ರತಿಯೊಂದು ಅಂಶವನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದಲೂ ತಿಳಿಯಬಹುದು.ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಸ್ತಸಾಮುದ್ರಿಕ ಶಾಸ್ತ್ರವು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ಸಂಬಂಧ,ಪ್ರೀತಿ,ಮದುವೆಯ ಬಗ್ಗೆ ಜನ ಹೆಚ್ಚು ಕುತೂಹಲ ಹೊಂದಿರುತ್ತಾರೆ.ಅಂಗೈಯ ಮೂಲೆಯಲ್ಲಿರುವ ಸಣ್ಣ ಮದುವೆಯ ರೇಖೆಗಳು ಈ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆಯಂತೆ. ನಿಮಗೆ ಇರುವ ಲವ್ ಅಫೇರ್ ಗಳೆಷ್ಟು? ಪ್ರೀತಿಯಲ್ಲಿ ಎಷ್ಟು ಬಾರಿ ಮೋಸ ಹೋಗುತ್ತೀರಿ? ದಾಂಪತ್ಯ ಜೀವನ ಹೇಗಿರುತ್ತದೆ? ಎಂಬುದನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದ ನಿಖರವಾಗಿ ತಿಳಿದುಕೊಳ್ಳಬಹುದು ಎನ್ನಲಾಗಿದೆ.

-ಒಂದಕ್ಕಿಂತ ಹೆಚ್ಚು ವಿವಾಹ ರೇಖೆಗಳಿದ್ದರೆ ಮತ್ತು ಅವು ಗಾಢವಾಗಿದ್ದರೆ,ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವಿವಾಹವಾಗುವ ಸಾಧ್ಯತೆ ಕೂಡಾ ಅಷ್ಟೇ ದಟ್ಟವಾಗಿರುತ್ತದೆ. ಬೇರೆ ಯಾವುದಾದರೂ ರೇಖೆ ಮಧ್ಯದಲ್ಲಿ ಕತ್ತರಿಸಿದರೆ ಅವರ ಮೊದಲನೇ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Palm Reading For Marriage Male Marriage Lines On Palm For Female 2 Marriage Lines On Palm Palm Reading For Marriage In India Right Hand Palm Reading For Marriage 2 Marriage Line In Female Hand Love Marriage Line In Female Hand 4 Marriage Lines On Palm ಹಸ್ತ ರೇಖೆ ಮದುವೆ ಬಗ್ಗೆ ಹಸ್ತ ರೇಖೆ ಹಸ್ತ ಸಾಮುದ್ರಿಕ ಶಾಸ್ತ್ರ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!Tamannaah Bhatia and Vijay Varma: ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
और पढो »

ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಬಳಸುತ್ತಿದ್ದಾರೆಯೇ ಎನ್ನುವುದನ್ನು ಸುಲಭವಾಗಿ ಹೀಗೆ ತಿಳಿದುಕೊಳ್ಳಿ.
और पढो »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »

ಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳುಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳುಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
और पढो »

40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿ40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿSkin Care Tips: ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
और पढो »



Render Time: 2025-02-14 02:13:11