Optical illusion : ಈ ಮೇಲಿನ ಫೋಟೋವನ್ನು ನೋಡಿದಾಗ ಮೊದಲು ನಿಮಗೆ ಕಾಣಿಸಿದ್ದು ಏನು? ಗೂಳಿಯ ಆಕೃತಿ ಅಲ್ವಾ..! ಆದರೆ ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರಲ್ಲಿ ರೈತನ ಫೋಟೋ ಇದೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋದ ಮುಖ್ಯ ಉದ್ದೇಶವೆಂದರೆ ರೈತನನ್ನು ಕಂಡುಹಿಡಿಯುವುದು.
ಕೇವಲ ಹತ್ತೇ ಸೆಕೆಂಡ್‌ನಲ್ಲಿ ಈ ಸಮಸ್ಯೆ ಕಂಡು ಹಿಡಿದರೆ ನಿಮ್ಮ ಕಣ್ಣಿನ ಶಕ್ತಿ ಸೂಪರ್...ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ.ಆಭರಣ ಪ್ರಿಯರೇ ಎಚ್ಚರ..! ಮುಂದಿನ ಒಂದು ವಾರದಲ್ಲಿ ಗಗನಕ್ಕೇರಲಿದೆ ಚಿನ್ನದ ಬೆಲೆ? ಚಿನ್ನ ಕೊಳ್ಳುವ ಪ್ಲಾನ್ ಇದ್ದರೆ ಇದುವೇ ಸೂಕ್ತ ಸಮಯJuhi ChawlaBatsmen Who Never Run Out
Optical illusion image : ನೋಡುವ ಕಣ್ಣನ್ನು ಮರುಳುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಜನಪ್ರಿಯವಾಗಿವೆ. ಅದಕ್ಕಿಂತ ಮುಖ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಇವು ವೈರಲ್ ಆಗುತ್ತಲೇ ಇರುತ್ತವೆ.. ಕೆಲವು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಮನಸ್ಸನ್ನು ಶಾಂತಗೊಳಿಸಿ ಮೆದುಳಿಗೆ ಕೆಲಸ ನೀಡುತ್ತವೆ..
Optical Illusion Photo Viral Photo Find Human Photo Optical Illusion Viral ವೈರಲ್ ಇಂದಿನ ವೈರಲ್ ಫೋಟೋ ವೈರಲ್ ಸುದ್ದಿ ವೈರಲ್ ರೀಲ್ಸ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Optical Illusion: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!Puzzle Photo: ಈ ಒಗಟಿನ ಫೋಟೋದಲ್ಲಿ ಒಂದು ದೊಡ್ಡ ಜಿಂಕೆಗಳ ಹಿಂಡು ಇದೆ. ಅದರಲ್ಲಿ ವಿಶಿಷ್ಟ ಪ್ರಾಣಿಯೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲು ನಿಮಗಿದೆ.
और पढो »
ನಟಿ ಸಮಂತಾ ಆಸ್ಪತ್ರೆಗೆ ದಾಖಲು.! ಹೆಚ್ಚಾಯ್ತು ಫ್ಯಾನ್ಸ್ ಆತಂಕSamantha: ಈ ಫೋಟೋದಲ್ಲಿ ಸಮಂತಾ ಕಾಲಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಸಮಂತಾ ಅಭಿಮಾನಿಗಳು ಆಕೆಗೆ ಏನಾಯಿತು ಎಂದು ಗೊಂದಲದಲ್ಲಿದ್ದಾರೆ.
और पढो »
ಗಂಟುಗಳಲ್ಲಿನ ಯೂರಿಕ್ ಆಸಿಡ್ ಅನ್ನು ದಿಢೀರ್ ಅಂತ ಕರಗಿಸುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಇದು ರಾಮಬಾಣವಿದ್ದಂತೆTouch-Me-Not Plant Benefits and Uses: ಮಿಮೋಸಾ ಅಥವಾ ಮುಟ್ಟಿದರೆ ಮುನಿ ಸಸ್ಯವನ್ನು ನಾವೆಲ್ಲರೂ ಕಂಡಿರುತ್ತೇವೆ. ಈ ಎಲೆಯನ್ನು ಮುಟ್ಟಿದರೆ ಸಾಕು, ತಕ್ಷಣವೇ ಮುದುಡಿಕೊಳ್ಳುತ್ತದೆ. ಇದೇ ಕಾರಣದಿಂದ ಈ ಸಸ್ಯವನ್ನು ಮುಟ್ಟಿದರೆ ಮುನಿ ಎಂದು ಕರೆಯಲಾಗುತ್ತದೆ.
और पढो »
ಈ ಬಾರಿ ಪಕ್ಕಾ ರೆಕಾರ್ಡ್ ಬ್ರೇಕ್! ಬಿಗ್‌ಬಾಸ್ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್‌ಬಾಸ್ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..
और पढो »
ʼಬಿಗ್‌ಬಾಸ್ʼಗೆ ಹೋಗ್ತಾರಾ ಲಾಯರ್ ಜಗದೀಶ್? ಈ ವ್ಯಕ್ತಿ ಹೋದ್ರೆ TRP ದಾಖಲೆಯೇ ಬ್ರೇಕ್ ಆಗುತ್ತೆ!ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಾನು ಹೋರಾಟ ನಡೆಸುತ್ತೇನೆ ಅಂತಾ ಸದಾ ಸುದ್ದಿಯಲ್ಲಿರುವ ಲಾಯರ್ ಕೆ.ಎನ್.ಜಗದೀಶ್ ಅವರು ಸಹ ಈ ಬಾರಿಯ ʼಬಿಗ್‌ಬಾಸ್ʼ ಮನೆಗೆ ಹೋಗುತ್ತಾರೆಂದು ಹೇಳಲಾಗಿದೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್ ಜಗದೀಶ್ ಅವರಿಗೆ ʼಬಿಗ್‌ಬಾಸ್ʼ ಆಫರ್ ಸಿಕ್ಕಿದೆ ಎಂದು ಹೇಳಲಾಗಿದೆ.
और पढो »
ಲುಕ್ ನೋಡಿ ಯಾರನ್ನು ಅಳೆಯಬಾರದು ಗುರು..! ಹೇಗಿದ್ದಳು... ಹೇಗಾದ್ಳು ನೋಡಿ ಬಿಗ್‌ಬಾಸ್ ಬ್ಯೂಟಿ..Bigg Boss season 8 : ಈ ಮೇಲಿನ ಫೋಟೋ ನೋಡಿದ್ದೀರಾ.. ತೆಳ್ಳಗೆ ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ಯುವತಿ ನೋಡಿ.. ಅಂದು ಯಾರ್ ಗುರು ಈಕೆ ಅಂತ ಕಾಮಿಡಿ ಮಾಡಿದವರು ಇಂದು ಈಕೆ ಅಂದವನ್ನು ನೋಡಿ ಏನ್ ಗುರು ಈ ತರ ಇದಾಳೆ ಅಂತ ಶಾಕ್ ಆಗ್ತಿದಾರೆ.. ಅಷ್ಟಕ್ಕೂ ಯಾರು ಈ ಸುಂದರಿ.. ಬನ್ನಿ ನೋಡೋಣ..
और पढो »