Silver ring Positive benefits: ಬೆಳ್ಳಿಯು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಚಿನ್ನದ ನಂತರ ಹೆಚ್ಚಿನವರು ಬೆಳ್ಳಿ ಆಭರಣಗಳನ್ನು ಖರೀದಿಸುತ್ತಾರೆ. ಚಂದ್ರನ ರಾಶಿಯಲ್ಲಿ ಜನಿಸಿದವರು ಬೆಳ್ಳಿಯ ಉಂಗುರಗಳನ್ನು ಧರಿಸಿದರೆ ಎಲ್ಲವೂ ಶುಭವಾಗುತ್ತದೆ ಎಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ.
ಇದೀಗ ಬೆಳ್ಳಿ ಉಂಗುರಗಳನ್ನು ಧರಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.ಬೆಳ್ಳಿ ಉಂಗುರಗಳನ್ನು ಧರಿಸುವವರು ಶನಿ ಮತ್ತು ಚಂದ್ರನ ಆಶೀರ್ವಾದವನ್ನು ಪಡೆಯುತ್ತಾರೆಮನೆ ಮುಖ್ಯದ್ವಾರದಲ್ಲಿಈ ಹೂವಿನ ಗಿಡ ನೆಟ್ಟರೆ ಅದೃಷ್ಟವೇ ಬದಲಾಗುವುದು: ಸಂಪತ್ತು- ಸಮೃದ್ಧಿ ಜೊತೆ ನೆಮ್ಮದಿಯ ನಂದಗೋಕುಲವಾಗುತ್ತೆ ಆ ಮನೆLPG Cylinder: ಸೆಪ್ಟೆಂಬರ್ ಮೊದಲ ದಿನದಂದೇ ದೇಶದ ಜನತೆಗೆ ಬಿಗ್ ಶಾಕ್! LPG ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ
ಬೆಳ್ಳಿ ಆಭರಣಗಳು ಭಾವನೆಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಆಂತರಿಕ ಶಾಂತಿಯನ್ನು ಉತ್ತೇಜಿಸುತ್ತದೆ. ಬೆಳ್ಳಿಯ ಉಂಗುರವನ್ನು ಧರಿಸುವವರು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರಲ್ಲಿ ಭಕ್ತಿ ಭಾವ ಹೆಚ್ಚುತ್ತದೆ. ಸ್ವಯಂ ಅರಿವಿನ ಮೂಲಕ ಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ..ಬೆಳ್ಳಿ ಆಭರಣಗಳು ನಕಾರಾತ್ಮಕ ಶಕ್ತಿಗಳ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ. ದುಷ್ಟ ಶಕ್ತಿಗಳನ್ನು ದೂರವಿಡುತ್ತದೆ.. ಭದ್ರತೆಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.. ಬೆಳ್ಳಿಯು ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ, ವಿವಿಧ ಅಡೆತಡೆಗಳನ್ನು ತೆಗೆದುಹಾಕುತ್ತದೆ, ಯೋಗಕ್ಷೇಮವನ್ನು ಸುಧಾರಿಸುತ್ತದೆ..
Silver Ring Who Should Not Wear Silver Kada Can Virgo Wear Silver Can Leo Wear Silver Ring Which Zodiac Sign Should Not Wear Gold Can Libra Wear Silver Which Rashi Can Wear Silver Can Sagittarius Wear Silver Chain Can Libra Wear Silver Chain Which Rashi Should Not Wear Silver Can Sagittarius Wear Silver Chain Which Zodiac Sign Should Not Wear Gold Can Aquarius Wear Silver Ring Can Leo Wear Silver Ring Can Virgo Wear Silver Which Rashi Can Wear Silver ಬೆಳ್ಳಿ ಧರಿಸಬಾರದ ರಾಶಿಗಳು ಬೆಳ್ಳಿ ಧರಿಸಬೇಕಾದ ರಾಶಿಗಳು ಬೆಳ್ಳಿ ಯಾವ ರಾಶಿಗೆ ಒಳ್ಳೆಯದು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Motor Vehicle Act: ನೀವೂ ಚಪ್ಪಲಿ ಧರಿಸಿಯೇ ಬೈಕ್ ಓಡಿಸುತ್ತೀರಾ? ಶೂ ಹಾಕದೆ ಚಪ್ಪಲಿಯಲ್ಲಿ ಬೈಕ್ ಓಡಿಸಿದರೆ ನಿಮಗೆ ವಿಧಿಸುವ ದಂಡ ಎಷ್ಟು ? ಇಲ್ಲಿದೆ ನೋಡಿ ಸಪೂರ್ಣ ವಿವರಮೋಟಾರು ವಾಹನ ಕಾಯಿದೆಯ ಪ್ರಕಾರ ಬೈಕ್ ಓಡಿಸುವಾಗ ಶೂ ಬದಲಿಗೆ ಚಪ್ಪಲಿ ಧರಿಸಿದರೆ ವಿಧಿಸಬಹುದಾದ ದಂಡದ ಮೊತ್ತ ಎಷ್ಟು ? ಈ ಬಗ್ಗೆ ಕಾನೂನು ಹೇಳುವುದೇನು?
और पढो »
Pearls Astrology: ಈ ರಾಶಿಯವರು ಮುತ್ತನ್ನು ಧರಿಸಿದರೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತೆ!Pearls Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಅಪ್ಪಿತಪ್ಪಿಯೂ ಸಹ ಮುತ್ತಿನ ಧಾರಣೆ ಮಾಡಬಾರದು ಎನ್ನಲಾಗುತ್ತದೆ.
और पढो »
ದಿನಭವಿಷ್ಯ 06-08-2024: ಮಘಾ ನಕ್ಷತ್ರ, ವರೀಯಾನ ಯೋಗ ಇಂದು ಈ ರಾಶಿಯವರ ಅದೃಷ್ಟವೇ ಬದಲು!Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಮಘಾ ನಕ್ಷತ್ರ, ವರೀಯಾನ ಯೋಗ ಯಾವ ರಾಶಿಯ ಜನರಿಗೆ ಏನು ಫಲ ತಿಳಿಯಿರಿ.
और पढो »
ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜತಾಕ್ದಲ್ಲಿ ಮಗಲಕರ ಯಿಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
और पढो »
Viral Video: ಲಿಪ್‌ಕಿಸ್ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್ ಹೊರಟ ಜೋಡಿ..!ಈ ವೈರಲ್ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
और पढो »
ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿಈ ಶುಭ ಮುಹುಉರ್ತದಲ್ಲಿಯೇ ಕಟ್ಟಬೇಕು ಸಹಿಒದರಣ ಕೈಗೆ ರಕ್ಷೆ . ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಪಾಲಿಸಬೇಕು ಈ ಸಮಯ.
और पढो »