ಮೋಟಾರು ವಾಹನ ಕಾಯಿದೆಯ ಪ್ರಕಾರ ಬೈಕ್ ಓಡಿಸುವಾಗ ಶೂ ಬದಲಿಗೆ ಚಪ್ಪಲಿ ಧರಿಸಿದರೆ ವಿಧಿಸಬಹುದಾದ ದಂಡದ ಮೊತ್ತ ಎಷ್ಟು ? ಈ ಬಗ್ಗೆ ಕಾನೂನು ಹೇಳುವುದೇನು?
Motor Vehicle Act : ನೀವೂ ಚಪ್ಪಲಿ ಧರಿಸಿಯೇ ಬೈಕ್ ಓಡಿಸುತ್ತೀರಾ? ಶೂ ಹಾಕದೆ ಚಪ್ಪಲಿಯಲ್ಲಿ ಬೈಕ್ ಓಡಿಸಿದರೆ ನಿಮಗೆ ವಿಧಿಸುವ ದಂಡ ಎಷ್ಟು ? ಇಲ್ಲಿದೆ ನೋಡಿ ಸಪೂರ್ಣ ವಿವರ
ನಿದ್ರಿಸುವಾಗ ಸೊಳ್ಳೆ ಕಚ್ಚುತ್ತಿದೆಯೇ? ಈ ಗಿಡದ ಎಲೆಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಮೈ ಕೈಗೆ ಹಚ್ಚಿ... ಇದರ ವಾಸನೆಗೆ ಒಂದು ಸೊಳ್ಳೆಯೂ ಕಚ್ಚುವುದಿಲ್ಲ!ಚಪ್ಪಲಿ ಹಾಕಿಕೊಂಡು ಬೈಕ್,ಸ್ಕೂಟರ್ ಓಡಿಸಿದರೆ ದಂಡ ವಿಧಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.ಚಪ್ಪಲಿ ಹಾಕಿಕೊಂಡು ಬೈಕ್ ಅಥವಾ ಸ್ಕೂಟರ್ ಓಡಿಸುವುದರಿಂದ ದಂಡ ವಿಧಿಸುವ ಹಿಂದಿನ ಉದ್ದೇಶ ಏನು ಎನ್ನುವುದು ಸದ್ಯ ಯುವಕರ ಮುಂದಿರುವ ಪ್ರಶ್ನೆ.ಚಪ್ಪಲಿ ಧರಿಸಿ ಬೈಕ್ ಓಡಿಸುವ ಕಾರಣಕ್ಕೆ ಸಂಚಾರಿ ಪೊಲೀಸರು ದಂಡ ವಿಧಿಸಬಹುದೇ? ಮೋಟಾರು ವಾಹನ ಕಾಯಿದೆಯಡಿ ಇದಕ್ಕೆ ಅನುಮತಿ ಇದೆಯೇ ಎನ್ನುವ ಪ್ರಶ್ನೆ ಇದೀಗ ಯುವ ಜನತೆಯನ್ನು ಅತಿಯಾಗಿ ಕಾಡುತ್ತಿದೆ.
ನಿಮ್ಮ ಪಾದಗಳು ಸಾಮಾನ್ಯವಾಗಿ ಚಪ್ಪಲಿ ಅಥವಾ ಸ್ಯಾಂಡಲ್‌ಗಳಲ್ಲಿ ಕಡಿಮೆ ಹಿಡಿತವನ್ನು ಹೊಂದಿರುತ್ತವೆ.ಇದರಿಂದ ಬೈಕ್ ಅಥವಾ ಸ್ಕೂಟರ್‌ನ ಬ್ರೇಕ್ ಅಥವಾ ಗೇರ್ ಅನ್ನು ಸರಿಯಾಗಿ ನಿಯಂತ್ರಿಸಲು ಕಷ್ಟವಾಗುತ್ತದೆ. ಹಠಾತ್ ಬ್ರೇಕ್ ಹಾಕುವ ಅಗತ್ಯವಿದ್ದಲ್ಲಿ, ಚಪ್ಪಲಿಗಳನ್ನು ಧರಿಸುವುದರಿಂದ ನಿಮ್ಮ ಪಾದಗಳು ಜಾರಿಬೀಳಬಹುದು. ಇದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.ಚಪ್ಪಲಿ ಧರಿಸಿ ಚಾಲನೆ ಮಾಡುವಾಗ ನಿಮ್ಮ ಪಾದಗಳು ಹೆಚ್ಚು ತೆರೆದುಕೊಳ್ಳುತ್ತವೆ.ಅಪಘಾತ ಅಥವಾ ಸ್ಕಿಡ್ ಆದಾಗ ಪಾದಗಳಿಗೆ ಗಾಯವಾಗಬಹುದು. ಬೂಟುಗಳನ್ನು ಧರಿಸುವುದು ನಿಮ್ಮ ಪಾದಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ.
Motor Vehicle Act On Bike Riding Bike Riding With Slippers Fine Fine On Bike Riding With Slippers Motor Vehicle Act On Scooter Riding ಮೋಟಾರು ವಾಹನ ಕಾಯಿದೆ ಮೋಟಾರು ವಾಹನ ಕಾಯಿದೆ ಇತ್ತೀಚಿನ ಸುದ್ದಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Electric Bike ಬಿಡುಗಡೆ ಮಾಡಿದ Ola! ಫುಲ್ ಚಾರ್ಜ್ ನಲ್ಲಿ 200 KM ಕ್ರಮಿಸುವ ಈ ಬೈಕ್ ನ ಬೆಲೆ ಭಾರೀ ಅಗ್ಗ!Ola Electric Bikes : Ola ಎಲೆಕ್ಟ್ರಾನಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ನ ಬೆಲೆ ಮತ್ತು ವೈಶಿಷ್ಟ್ಯ ಏನು ಇಲ್ಲಿದೆ.
और पढो »
ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್ ಬೈಕ್2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು.. ಇದೀಗ ಈ ವಾಹನ ಹೊಸ ಆವೃತ್ತಿಯಲ್ಲಿ ಗ್ರಾಹಕರ ಮುಂದೆ ಬಂದಿದೆ... ಅಷ್ಟಕ್ಕೂ ಈ ಬೈಕ್‌ನ ಬೆಲೆ ಏಷ್ಟು..? ವೈಶಿಷ್ಟ್ಯವೇನು..
और पढो »
Bheemana Amavasya 2024: ಭೀಮನ ಅಮಾವಾಸ್ಯೆಯ ಶುಭ ಮುಹೂರ್ತ, ಪೂಜಾ ವಿಧಾನ, ಪತಿ ಪಾದಪೂಜೆಯ ಮಹತ್ವ ಇಲ್ಲಿದೆ ನೋಡಿ.!Bheemana Amavasya Pooja vidhana: ಭೀಮನ ಅಮಾವಾಸ್ಯೆ 2024 ರ ಶುಭ ಮುಹೂರ್ತ ಯಾವುದು.? ಪೂಜೆ ವಿಧಿ ವಿಧಾನಗಳೇನು? ಈ ದಿನ ಪತಿಯನ್ನು ಪೂಜಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ...
और पढो »
ಕಸದ ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಇಬ್ಬರ ದುರ್ಮರಣ, ಚಾಲಕ ಪರಾರಿRoad Accident: ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಯುವತಿ ಶಿಲ್ಪ ಮೆಜೆಸ್ಟಿಕ್ ನಿಂದ ಕೆ ಆರ್ ಸರ್ಕಲ್ ಮಾರ್ಗವಾಗಿ ಬೈಕ್ ನಲ್ಲಿ ಬರುತ್ತಿದ್ದಾಗ ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್. ಸರ್ಕಲ್ ಕಡೆ ವೇಗವಾಗಿ ಬಂದಿರೋ ಕಸದ ಲಾರಿ ಡಿಕ್ಕಿ (Garbage Lorry) ಹೊಡೆದಿದ್ದು ಈ ದುರ್ಘಟನೆ ಸಂಭವಿಸಿದೆ.
और पढो »
27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋMukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಈ ಪುಟ್ಟ ಮನೆಯಲ್ಲಿ.
और पढो »
ಟ್ರಾಫಿಕ್ ಪೊಲೀಸರು ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಳ್ಳಬಹುದೇ? ನಿಯಮಗಳು ಹೇಳೋದೇನು?Traffic Rules: ಸಂಚಾರ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದೇ? ನಿಯಮಗಳು ಏನು ಹೇಳುತ್ತವೆ? ಇದೆಲ್ಲವನ್ನು ಇಲ್ಲಿ ತಿಳಿಯಿರಿ..
और पढो »