Actor life : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಸಲ್ಮಾನ್ ಖಾನ್, ಸೋನು ಸೂದ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ಸುದೀಪ್ ಮತ್ತು ಯಶ್ ಸೇರಿದಂತೆ ಹಲವು ನಟರು ಸಮಾಜ ಕಲ್ಯಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಸುದೀಪ್, ಯಶ್ ತಮ್ಮದೇಯಾದ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಾರೆ..
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಸಲ್ಮಾನ್ ಖಾನ್, ಸೋನು ಸೂದ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ಸುದೀಪ್ ಮತ್ತು ಯಶ್ ಸೇರಿದಂತೆ ಹಲವು ನಟರು ಸಮಾಜ ಕಲ್ಯಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಸುದೀಪ್, ಯಶ್ ತಮ್ಮದೇಯಾದ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಾರೆ.. ಸಿನಿ ಉದ್ಯಮದಲ್ಲಿ ದೊಡ್ಡ ದಾನಿಗಳ ಯಾರು ಎಂಬ ವಿಷಯಕ್ಕೆ ಬಂದರೆ, ಈ ನಟನ ಮುಂದೆ ಬಾಲಿವುಡ್‌ನ ದೊಡ್ಡ ನಟರು ಏನೂ ಅಲ್ಲ.. ಈ ನಟನನ್ನು ವಿಶ್ವದಾದ್ಯಂತ 'ಪ್ರಿನ್ಸ್ ಆಫ್ ಟಾಲಿವುಡ್' ಎಂದು ಕರೆಯಲಾಗುತ್ತದೆ. ಅವರು ಬೇರೆ ಯಾರೂ ಅಲ್ಲ, ಟಾಲಿವುಡ್ ರಾಜಕುಮಾರ ಮಹೇಶ್ ಬಾಬು.
ಅವರೇ ರೇನ್‌ಬೋ ಮಕ್ಕಳ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಅಲ್ಲಿನ ಬಡ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ನೆರವಾಗುತ್ತಾರೆ. ಇದುವರೆಗೆ ಮಹೇಶ್ ಬಾಬು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದಲ್ಲದೇ ತಮ್ಮ ರಾಜ್ಯದಲ್ಲಿ ಎರಡು ಗ್ರಾಮಗಳನ್ನು ದತ್ತು ಪಡೆದಿದ್ದಾರೆ. ರಸ್ತೆ, ವಿದ್ಯುತ್, ಶಾಲೆ, ಆರೋಗ್ಯ ಸೌಲಭ್ಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. 1979 ರಲ್ಲಿ ಬಾಲನಟನಾಗಿ ವೃತ್ತಿಜೀವನ ಪ್ರಾರಂಭಿಸಿದ ಮಹೇಶ್ ಬಾಬು ಒಂದು ದಶಕದವರೆಗೆ ಹಲವಾರು ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು.
Mahesh Babu Foundation Mahesh Babu Social Service Mahesh Babu Daughter Mahesh Babu Son Mahesh Babu Wife Mahesh Babu News Salman Khan Amitabh Bachchan Salman Khan News Amitabh Bachchan News Most Charitable Superstar How Mahesh Babu Saved 1000 Kids Life How Much Mahesh Babu Donates Every Year How Mahesh Babu Became Most Charitable Superstar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
30 ದಿನ ಮಾದಪ್ಪನ ಹುಂಡಿಯಲ್ಲಿ ಕೋಟಿ- ಕೋಟಿ ಹಣ..!ಚಾಮರಾಜನಗರ : ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳ ಅವಧಿಯಲ್ಲಿ 2.20 ಕೋಟಿ ರೂ. ಸಂಗ್ರಹವಾಗಿದೆ.
और पढो »
ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ.
और पढो »
Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »
ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?Justin Bieber payment: ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
और पढो »
3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟBollywood Star Lifestyle: ಬಾಲಿವುಡ್ ಸೂಪರ್ ಸ್ಟಾರ್’ಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಸೇರಿದ್ದಾರೆ. ಫ್ಲಾಪ್ ಚಿತ್ರಗಳು ಬಾಕ್ಸ್ ಆಫೀಸ್’ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರರಂಗದ ಏಕೈಕ ಸ್ಟಾರ್.
और पढो »
ಕೋಟಿ ಗಟ್ಟಲೇ ಕಾರು ತಗೋಂಡು ಶೋಕಿ ಮಾಡೋರ ನಡುವೆ, ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾನೆ ಈ ನಟ..!Sundeep Kishan : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಮೆಗಾಸ್ಟಾರ್ ಚಿರಂಜೀವಿ, ದಳಪತಿ ವಿಜಯ್ ಸೇರಿದಂತೆ ಹಲಾವರು ನಟರು ನಟನೆ ಜೊತೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.. ಕೆಲವು ಹೀರೋಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ.
और पढो »