ಈ 4 ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ತಂದೆಗೆ ಅದೃಷ್ಟ ಲಕ್ಷ್ಮಿಯರು..!

Numerology समाचार

ಈ 4 ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ತಂದೆಗೆ ಅದೃಷ್ಟ ಲಕ್ಷ್ಮಿಯರು..!
AstrologySignificance Of Birth DatePersonality Traits
  • 📰 Zee News
  • ⏱ Reading Time:
  • 24 sec. here
  • 14 min. at publisher
  • 📊 Quality Score:
  • News: 55%
  • Publisher: 63%

Numerology : ಮೂಲ ಸಂಖ್ಯೆಯನ್ನು ಒಬ್ಬರ ಜನ್ಮ ದಿನಾಂಕದಿಂದ ನಿರ್ಧರಿಸಲಾಗುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದು ಎನ್ನುತ್ತಾರೆ ಜ್ಯೋತಿಷಿಗಳು. ಅದರಂತೆ ಈ ಕೆಳಗೆ ನೀಡಿದ 4 ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ತಂದೆಗೆ ಅದೃಷ್ಟ ತರುತ್ತಾರೆ..

ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದುಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಿರಿಯ ಪುತ್ರಿ ಧೃತಿ ವಿದೇಶದಲ್ಲಿ ಓದುತ್ತಿರುವ ಕಾಲೇಜು ಯಾವುದು ಗೊತ್ತಾ? ಅಲ್ಲಿನ ಫೀಸ್‌ ಎಷ್ಟು?Shasha rajayogaDiabetes Warning Signs

ವೈದಿಕ ಸಾಹಿತ್ಯದಲ್ಲಿ ಸಂಖ್ಯಾಶಾಸ್ತ್ರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯಬಹುದು ಎನ್ನುತ್ತಾರೆ ಜ್ಯೋತಿಷಿಗಳು.. ಅದರಂತೆ ಹುಟ್ಟಿದ ದಿನಾಂಕದ ಆಧಾರದ ಮೇಲೆಯೂ ಅವರ ವ್ಯಕ್ತಿತ್ವ, ಗುಣಗಳನ್ನು ತಿಳಿಯಬಹುದು ಹಾಗೆಯೇ ಭವಿಷ್ಯವನ್ನು ಅರಿಯಬಹುದು.. ಮೂಲ ಸಂಖ್ಯೆ 2 ಹೊಂದಿರುವ ಮಹಿಳೆಯರಿಗೆ ಲಕ್ಷ್ಮಿ ದೇವಿಯು ಹೆಚ್ಚಿನ ಒಲವು ತೋರುತ್ತಾಳೆ. ಅವರು ತಮ್ಮ ಜೀವನದುದ್ದಕ್ಕೂ ಯಶಸ್ಸನ್ನು ಸಾಧಿಸುತ್ತಾರೆ. ಈ ಹುಡುಗಿಯರ ಜನನದ ನಂತರ ತಂದೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾನೆ ಎಂದು ಹೇಳಲಾಗುತ್ತದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Astrology Significance Of Birth Date Personality Traits Life Predictions Radix Number Success Through Numerology Father’S Luck Radix Number 2 Lucky Daughters Birth Number Influence Numerology Predictions Life Path Number

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Numerology: ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು, ಮನೆಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತಾರೆ..!Numerology: ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು, ಮನೆಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತಾರೆ..!Lucky girl Birth date numerology: ಸಂಖ್ಯಾಶಾಸ್ತ್ರದ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಮನೆಗೆ ಸಂಪತ್ತನ್ನು ತರುತ್ತಾರೆ.
और पढो »

ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ಈ ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ಕಾಲಿಟ್ಟಲೆಲ್ಲಾ ಬೆಳೆಯುವುದು ಚಿನ್ನದ ಬೆಳೆ !ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅದೃಷ್ಟದಾತೆ !ಇವರಿಂದಲೇ ಬೆಳಗುವುದು ಪತಿಯ ಬಾಳುಈ ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ಕಾಲಿಟ್ಟಲೆಲ್ಲಾ ಬೆಳೆಯುವುದು ಚಿನ್ನದ ಬೆಳೆ !ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅದೃಷ್ಟದಾತೆ !ಇವರಿಂದಲೇ ಬೆಳಗುವುದು ಪತಿಯ ಬಾಳುಸಂಖ್ಯಾಶಾಸ್ತ್ರದಲ್ಲಿ , ಸಂಖ್ಯೆ 6 ರ ಆಡಳಿತ ಗ್ರಹವು ಶುಕ್ರವಾಗಿದೆ. ಇದು ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ.
और पढो »

ದಿನಭವಿಷ್ಯ 09-10-2024: ನವರಾತ್ರಿ ಏಳನೇ ದಿನ ಶೋಭನ ಯೋಗದಿಂದ ಈ ರಾಶಿಯವರಿಗೆ ಶುಭ ಸುದ್ದಿದಿನಭವಿಷ್ಯ 09-10-2024: ನವರಾತ್ರಿ ಏಳನೇ ದಿನ ಶೋಭನ ಯೋಗದಿಂದ ಈ ರಾಶಿಯವರಿಗೆ ಶುಭ ಸುದ್ದಿDaily horoscope: ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿ ಆರಾಧಿಸಲಾಗುತ್ತದೆ. ಬುಧವಾರದ ಈ ದಿನ ಕಾಳರಾತ್ರಿ ದೇವಿ ಯಾವ ರಾಶಿಗೆ ಅದೃಷ್ಟ ನೀಡಲಿದ್ದಾಳೆ ತಿಳಿಯಿರಿ.
और पढो »

ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಲಕ್ಷ್ಮೀ ಅವತಾರ; ಗಂಡನ ಮನೆಯ ಅದೃಷ್ಟ ದೇವತೆ, ತಾಳಿ ಕಟ್ಟುತ್ತಿದ್ದಂತೆ ಬೆಳಗುವುದು ಭಾಗ್ಯ, ಉಕ್ಕುವುದು ಸಿರಿಸಂಪತ್ತು !ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಲಕ್ಷ್ಮೀ ಅವತಾರ; ಗಂಡನ ಮನೆಯ ಅದೃಷ್ಟ ದೇವತೆ, ತಾಳಿ ಕಟ್ಟುತ್ತಿದ್ದಂತೆ ಬೆಳಗುವುದು ಭಾಗ್ಯ, ಉಕ್ಕುವುದು ಸಿರಿಸಂಪತ್ತು !ಜೋತಿಷ್ಯದಲ್ಲಿ ತಿಳಿಸಲಾದ ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ಪತಿಯ ಅದೃಷ್ಟ ಬದಲಾಗುತ್ತದೆ. ಗಂಡನ ಭಾಗ್ಯ ಬೆಳಗಬಹುದು ಎಂದು ನಂಬಲಾಗಿದೆ.
और पढो »

2025ರ ವರ್ಷ ಪೂರ್ತಿ ಈ ರಾಶಿಯವರಿಗೆ ರಾಜಯೋಗ!ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು ಹೊಸ ವರ್ಷ! ವರ್ಷಗಳ ಕನಸು ಈಡೇರುವ ಕಾಲ ಸನ್ನಿಹಿತ2025ರ ವರ್ಷ ಪೂರ್ತಿ ಈ ರಾಶಿಯವರಿಗೆ ರಾಜಯೋಗ!ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು ಹೊಸ ವರ್ಷ! ವರ್ಷಗಳ ಕನಸು ಈಡೇರುವ ಕಾಲ ಸನ್ನಿಹಿತ2025ರ ರಾಶಿಯವರ ಪಾಲಿಗೆ ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು. ಬಹಳ ವರ್ಷಗಳಿಂದ ಕಾಣುತ್ತಿದ್ದ ಕನಸು ಈ ಬಾರಿ ನನಸಾಗುವುದು.
और पढो »



Render Time: 2025-02-13 06:23:56