Railway Recruitment 2024 : ರೈಲ್ವೆ ನೇಮಕಾತಿ ಮಂಡಳಿಯು ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್ ಪ್ರಕಟಿಸಿದೆ. ರೈಲ್ವೇ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಎಲ್ಲರಿಗೂ ಇದೊಂದು ಸಂತಸದ ಸುದ್ದಿ. 7,911 ಜೆಇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆP Prasanna Kumar
ರೇಣುಕಾಸ್ವಾಮಿ ಪರ ಪಿ ಪ್ರಸನ್ನ ಕುಮಾರ್ ವಾದ: ಈ ಪಬ್ಲಿಕ್ ಪ್ರಾಸಿಕ್ಯೂಟರ್ ಹಿನ್ನೆಲೆ ಕೇಳಿ ದರ್ಶನ್’ಗೆ ಶುರುವಾಯ್ತು ನಡುಕ! ಅಷ್ಟಕ್ಕೂ ಅವರ್ಯಾರು?ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದ್ದು, ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಯ ಮಾನದಂಡಗಳ ಸಂಪೂರ್ಣ ವಿವರ ನಿಮಗಾಗಿ.. ಇಲ್ಲಿದೆ..
ರೈಲ್ವೆ ನೇಮಕಾತಿ ಮಂಡಳಿ JE ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 7,911 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಜೂನಿಯರ್ ಇಂಜಿನಿಯರ್ , ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ , ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿರಬೇಕು.ಅಧಿಕೃತ ಪ್ರಕಟಣೆಯ ನಂತರ, ಈ ಪೋಸ್ಟ್‌ಗಳ ಭರ್ತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. RRB ಅಧಿಕೃತ ವೆಬ್‌ಸೈಟ್ rrbcdg.gov.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಡಿಲ ಮಾಡುವ ಉದ್ದೇಶವಿಲ್ಲ: ಗೃಹ ಸಚಿವ ಪರಮೇಶ್ವರFuel price hike
Railway Recruitment 2024 Notification Railway Recruitment 2024 JE Notification Rrb Je 2024 Notification Railway Recruitment 2024 Rrb Je 2024 Notification Date Rrb Je Notification 2024 Railway New Vacancy 2024 Rrb Je Vacancy 2024 Rrb Je 2024 Rrb Je Recruitment 2024 Notification Rrb Ntpc Notification 2024 Railway New Recruitment 2024 Rrb Je Notification Railway Vacancy 2024 Railway Je Vacancy 2024 Rrb Je 2024 Notification Out Rrb Je 2024 Notification Update Railway Tc Recruitment 2024 Railway Alp Notification 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
SBI Recruitment 2024: ಎಸ್‌ಬಿಐನಲ್ಲಿ 12,000 ಹುದ್ದೆಗಳ ನೇಮಕಾತಿ..!ಈ ನೇಮಕಾತಿಯಡಿ 3 ಸಾವಿರ POಗಳು ಮತ್ತು 8 ಸಾವಿರ ಸಹವರ್ತಿಗಳಿಗೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತರಬೇತಿ ನೀಡಲಾಗುವುದು. ನಂತರ ವಿವಿಧ ವ್ಯವಹಾರ ಘಟಕಗಳಲ್ಲಿ ನೇಮಕ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
और पढो »
ದಿನಭವಿಷ್ಯ04-06-2024: ಈ ರಾಶಿಯ ಉದ್ಯೋಗಿಗಳಿಗೆ ಇಂದು ಶುಭ ಸುದ್ದಿMangalvara Dina Bhavishya In Kannada: ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿಯ ಮಂಗಳವಾರದ ಈ ದಿನ ಭರಣಿ ನಕ್ಷತ್ರ, ಶೋಭನ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ, ಯಾರು ಎಚ್ಚರಿಕೆಯಿಂದ ಇರಬೇಕು ತಿಳಿಯಿರಿ.
और पढो »
ರೇವ್ ಪಾರ್ಟಿ ಕೇಸ್ ನಲ್ಲಿ ನಟಿ ಹೇಮಾಗೆ ಬಿಗ್ ಶಾಕ್..!Bengaluru Rave Party Case: ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.
और पढो »
ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!Nag chaitanya: ನಟಿ ಸಮಂತಾಗೆ ವಿಚ್ಛೇದನ ನೀಡಿದ ನಾಗ ಚೈತನ್ಯ ಇದೀಗ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
और पढो »
ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?Yuva Rajkumar Divorce: ಸದ್ಯ ಸ್ಯಾಂಡಲ್ವುಡ್’ನಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
और पढो »
ಖ್ಯಾತ ನಟನ ಕೆನ್ನೆಗೆ ಬಾರಿಸಿದ ನಟಿ ಐಶ್ವರ್ಯಾ ರೈ ಬಚ್ಚನ್ !?Aishwarya Rai : ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನೊಂದಿಗೆ ಮಿಸ್ ಬಿಹೇವ್ ಮಾಡಿದ ನಟನ ಕಪಾಳಕ್ಕೆ ಬಾರಿಸಿದ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
और पढो »